ಕೈ ಬೆರಳು ಮುರಿದರೂ ಆಟ ನಿಲ್ಲಿಸದ ಇಂಗ್ಲೆಂಡ್​ ಆಟಗಾರ ಲಿವಿಂಗಸ್ಟನ್​!

ನವದೆಹಲಿ: ತನ್ನೊಳಗೆ ಯಾವುದೇ ಸಮಸ್ಯೆಯಿದ್ದರೂ ತಂಡದ ಗೆಲವಿಗೆ ಶ್ರಮಿಸುವವನೇ ನಿಜವಾದ ಕ್ರೀಡಾಪ್ರೇಮಿ. ಇಂಥಹದ್ದೇ ಕ್ರೀಡಾ ಸ್ಫೂರ್ತಿಗೆ ಇಂಗ್ಲೆಂಡ್​ ತಂಡದ ಆಟಗಾರ ಲಿಯಾಮ್​ ಲಿವಿಂಗ್​ಸ್ಟೋನ್​ ಉದಾಹರಣೆಯಾಗಿದ್ದಾರೆ. ಇಂಗ್ಲೆಂಡ್​ನ ಓಲ್ಡ್ ಟ್ರಾಫ್ಫೊರ್ಡ್​ನಲ್ಲಿ ಲಾಂಚಸೈರ್​ ಮತ್ತು ಯಾರ್ಕ್​ಸೈರ್​ ನಡುವೆ…

View More ಕೈ ಬೆರಳು ಮುರಿದರೂ ಆಟ ನಿಲ್ಲಿಸದ ಇಂಗ್ಲೆಂಡ್​ ಆಟಗಾರ ಲಿವಿಂಗಸ್ಟನ್​!