ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ

ಲಿಂಗದಹಳ್ಳಿ: ಹೋಬಳಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರೇ ಹೆಚ್ಚಾಗಿ ವಾಸಿಸುತ್ತಿದ್ದು, ಮುಂಗಾರು ಹಂಗಾಮಿನ ಬೆಳೆಗಳ ಸಮಗ್ರ ವಿವರವನ್ನು 2 ದಿನಗಳ ಕಾಲ ಹೋಬಳಿಯ ಎಲ್ಲ ಗ್ರಾಮಗಳಿಗೂ ಕೃಷಿ ಅಭಿಯಾನ ರಥದ ಮೂಲಕ ತಿಳಿಸಬೇಕೆಂದು…

View More ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ

ಬೈಕ್​ಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವು

ತರೀಕೆರೆ: ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೈದುಖಾನ್ ಗ್ರಾಮದಲ್ಲಿ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದಾನೆ. ಬಳ್ಳಾವರ ಗ್ರಾಮದ ಲೋಕೇಶ್ (30), ಸೈದುಖಾನ್​ನ ಚಿನ್ನ ಆಂಡಿ (35) ಮೃತಪಟ್ಟವರು. ಭಾನುವಾರ ಸಂಜೆ…

View More ಬೈಕ್​ಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವು

ನಿವೇಶನ ವಿತರಣೆಯಲ್ಲಿ ಅವ್ಯವಹಾರ

ತರೀಕೆರೆ: ಕೆಮ್ಮಣ್ಣುಗುಂಡಿ ನಿರಾಶ್ರಿತರಿಗೆ ಲಿಂಗದಹಳ್ಳಿ ಗ್ರಾಪಂ ವ್ಯಾಪ್ತಿಯ ಕಲ್ಲಾಳು ಗ್ರಾಮದಲ್ಲಿ ನೀಡಿರುವ ನಿವೇಶನಕ್ಕೆ ಫಲಾನುಭವಿಗಳಿಂದ ಹಣ ವಸೂಲಿ ಮಾಡಲಾಗಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು. ಶುಕ್ರವಾರ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ,…

View More ನಿವೇಶನ ವಿತರಣೆಯಲ್ಲಿ ಅವ್ಯವಹಾರ

ಕೆರೆಯಲ್ಲಿ ಮುಳುಗಿ ಮೂವರ ಸಾವು

ತರೀಕೆರೆ: ತಾಲೂಕಿನ ಹುಲಿತಿಮ್ಮಾಪುರ ಗ್ರಾಮದಲ್ಲಿ ಆಯುಧ ಪೂಜೆಗೆ ಬೈಕ್ ತೊಳೆಯಲು ತೆರಳಿದ್ದ ಸಹೋದರರು, ಸಂಬಂಧಿ ಸೇರಿ ಮೂವರು ಯುವಕರು ಕಟ್ಟೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಹೋದರರಾದ ಹುಲಿತಿಮ್ಮಾಪುರ ಗ್ರಾಮದ ಹೇಮಂತ್(18) ವಿಜಯ್ಕುಮಾರ್(15) ಹಾಗೂ ಬರಗೇನಹಳ್ಳಿ…

View More ಕೆರೆಯಲ್ಲಿ ಮುಳುಗಿ ಮೂವರ ಸಾವು

ಕಾಫಿ ಡೇ ಅಲ್ಟ್ರಾ ಮ್ಯಾರಥಾನ್​ಗೆ ಸಿದ್ಧತೆ

ಲಿಂಗದಹಳ್ಳಿ: ಅ.13,14 ರಂದು 3ನೇ ವರ್ಷದ ಅಂತಾರಾಷ್ಟ್ರೀಯ ಕಾಫಿ ಡೇ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆ ಆಯೋಜಿಸಲಾಗಿದ್ದು, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕತ್ಲೇಖಾನ್ ಕಾಫಿ ತೋಟದ ಪ್ರಧಾನ ವ್ಯವಸ್ಥಾಪಕ ಗಣೇಶ್ ಭಟ್ ಮತ್ತು ಪ್ರಶಾಂತ್ ಗೌಡ…

View More ಕಾಫಿ ಡೇ ಅಲ್ಟ್ರಾ ಮ್ಯಾರಥಾನ್​ಗೆ ಸಿದ್ಧತೆ

ಅತಿವೃಷ್ಟಿಗೆ ನೆಲದಲ್ಲೇ ಕೊಳೆತ ಆಲೂಗೆಡ್ಡೆ

ಲಿಂಗದಹಳ್ಳಿ: ಪ್ರಸಕ್ತ ವರ್ಷದ ಭಾರಿ ಮಳೆ ರೈತರಿಗೆ ವರವಾಗದೆ ಬೆಳೆ ನಾಶಗೊಳಿಸಿ ನಷ್ಟ ಅನುಭವಿಸುವಂತೆ ಮಾಡಿದೆ. ಮುಂಗಾರು ಆರಂಭದಿಂದ ಆಗಸ್ಟ್ ಅಂತ್ಯದವರೆಗೂ ಮಳೆ ಬಿದ್ದಿದ್ದರಿಂದ ಆಲೂಗೆಡ್ಡೆ ಬೆಳೆ ನೆಲದಲ್ಲೇ ಕೊಳೆತು ಬೆಳೆಗಾರರು ಸಾಲದ ಹೊರೆ…

View More ಅತಿವೃಷ್ಟಿಗೆ ನೆಲದಲ್ಲೇ ಕೊಳೆತ ಆಲೂಗೆಡ್ಡೆ

ಬೆಳೆ ಹಾನಿಯಾದರೂ ಬರ ಪಟ್ಟಿಯಲ್ಲಿ ಹೆಸರಿಲ್ಲ

ಚಿಕ್ಕಮಗಳೂರು: ರಾಜ್ಯ ಸಚಿವ ಸಂಪುಟ ಬರಪೀಡಿತ ಪಟ್ಟಿಯಲ್ಲಿ ಕಡೂರು ತಾಲೂಕು ಸೇರಿರುವುದು ರೈತರಿಗೆ ಸಮಾಧಾನ ತಂದಿದೆಯಾದರೂ ಚಿಕ್ಕಮಗಳೂರಿನ ಲಕ್ಯಾ, ಅಂಬಳೆ, ತರೀಕೆರೆಯ ಲಿಂಗದಹಳ್ಳಿ, ಶಿವನಿ ಹೋಬಳಿಯ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರದ…

View More ಬೆಳೆ ಹಾನಿಯಾದರೂ ಬರ ಪಟ್ಟಿಯಲ್ಲಿ ಹೆಸರಿಲ್ಲ