ಟೆಂಪೋ, ಲಾರಿ ಡಿಕ್ಕಿಯಾಗಿ 3 ಸಾವು

ಕೆರೂರ:ಸೊಲ್ಲಾಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಪಟ್ಟಣದ ಬಳಿ ಸೋಮವಾರ ಟೆಂಪೋ ಹಾಗೂ ಸರಕು ತುಂಬಿದ ಲಾರಿ ಮಧ್ಯೆ ಮುಖಾಮುಖಿ ಸಂಭವಿಸಿ ಮೂವರು ಮೃತಪಟ್ಟು, 11 ಜನ ಗಂಭೀರ ಗಾಯಗೊಂಡಿದ್ದಾರೆ. ವಿಜಯಪುರದ ಶರಣಬಸವ ಕಟ್ಟಿಮನಿ…

View More ಟೆಂಪೋ, ಲಾರಿ ಡಿಕ್ಕಿಯಾಗಿ 3 ಸಾವು

ಬೈಕ್​ಗೆ ಲಾರಿ ಡಿಕ್ಕಿ, ಇಬ್ಬರು ಸವಾರರು ಸಾವು

ಧಾರವಾಡ: ಬೈಕ್​ಗೆ ಲಾರಿ ಡಿಕ್ಕಿಯಾಗಿ ಬೈಕ್​ ಸವಾರರು ಇಬ್ಬರು ಸಾವನ್ನಪ್ಪಿದ ಘಟನೆ ಹಾರೋಬೆಳವಡಿ ಗ್ರಾಮದಲ್ಲಿ ನಡೆದಿದೆ. ಬೈಕ್​ ಸವಾರರು ಇಬ್ಬರು ಧಾರವಾಡ-ಸವದತ್ತಿ ರಸ್ತೆಯಲ್ಲಿ ಹಾರೋಬೆಳವಡಿ ಗ್ರಾಮದ ಬಳಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಲಾರಿ ಡಿಕ್ಕಿಯಾಗಿದೆ. ಈ…

View More ಬೈಕ್​ಗೆ ಲಾರಿ ಡಿಕ್ಕಿ, ಇಬ್ಬರು ಸವಾರರು ಸಾವು

ಅಡಕೆ ವ್ಯಾಪಾರಿಗೆ 63 ರೂ. ಲಕ್ಷ ದಂಡ

ವಿಜಯಪುರ: ತಮಿಳುನಾಡು ಮೂಲದ ಲಾರಿಯೊಂದನ್ನು ಪರಿಶೀಲನೆ ನಡೆಸಿದ ಬೆಳಗಾವಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ) ವಿಭಾಗದ ವಿಜಯಪುರದ ಅಧಿಕಾರಿಗಳು ಖೊಟ್ಟಿ ಇ-ವೇ ಬಿಲ್ ಸೃಷ್ಟಿಸಿ ಸರಕು ಸಾಗಿಸುತ್ತಿದ್ದ ಮೀರತ್​ನ ವ್ಯಾಪಾರಿಗೆ 63 ಲಕ್ಷ…

View More ಅಡಕೆ ವ್ಯಾಪಾರಿಗೆ 63 ರೂ. ಲಕ್ಷ ದಂಡ

ಲಾರಿ-ಕ್ರೂಸರ್​ ಡಿಕ್ಕಿ: 9 ಜನರ ದುರ್ಮರಣ

ಮಹಾರಾಷ್ಟ್ರ: ಕ್ರೂಸರ್ ಮತ್ತು ಲಾರಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿ 9 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಯವತಮಾಳ-ನಾಗಪುರ ಹೆದ್ದಾರಿಯಲ್ಲಿ ಸೋಮವಾರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, 6 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು…

View More ಲಾರಿ-ಕ್ರೂಸರ್​ ಡಿಕ್ಕಿ: 9 ಜನರ ದುರ್ಮರಣ

ಯಮನಿಂದ ಸಂರಕ್ಷಿಸಿದ ಘತ್ತರಗಿ ಭಾಗಮ್ಮ !

ವಿಜಯವಾಣಿ ಸುದ್ದಿಜಾಲ ಔರಾದ್ಪವಾಡ, ಚಮತ್ಕಾರಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಅನ್ನದ ಋಣ ತೀರದಿದ್ದರೆ ಯಮನೂ ಅಸಹಾಯಕನಾಗುತ್ತಾನೆ. ಸಾವಿನ ಸುಳಿಯಿಂದ ಹೇಗೋ ಪಾರಾಗುತ್ತಾರಂತೆ ಎಂಬ ಮಾತಿಗೆ ಬೋರಾಳ್ ಕ್ರಾಸ್ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ರಸ್ತೆ ದುರಂತದಿಂದ ಕುಟುಂಬವೊಂದು…

View More ಯಮನಿಂದ ಸಂರಕ್ಷಿಸಿದ ಘತ್ತರಗಿ ಭಾಗಮ್ಮ !

ಮರಕ್ಕೆ ಲಾರಿ ಡಿಕ್ಕಿ, ಚಾಲಕ ಸ್ಥಳದಲ್ಲೆ ಸಾವು

ಖಾನಾಪುರ: ತಾಲೂಕಿನ ತಾವರಗಟ್ಟಿ ಗ್ರಾಮದ ಬಳಿ ರಾಮನಗರ- ಅಳ್ನಾವರ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಮೂಲದ ಕುಲದೀಪ್ ಸಿಂಗ್ ಮೃತಪಟ್ಟವರು.…

View More ಮರಕ್ಕೆ ಲಾರಿ ಡಿಕ್ಕಿ, ಚಾಲಕ ಸ್ಥಳದಲ್ಲೆ ಸಾವು

204 ಚೀಲ ಅಕ್ರಮ ಅಕ್ಕಿ ವಶ

ಶಿಗ್ಗಾಂವಿ: ಅಕ್ರಮವಾಗಿ ಸಾಗಿಸುತ್ತಿದ್ದ 3.6 ಲಕ್ಷ ರೂ. ಮೌಲ್ಯದ 204 ಚೀಲ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಪಟ್ಟಣದ ಹೊರವಲಯದ ಕೈಗಾರಿಕಾ ವಸಾಹತು ಪ್ರದೇಶದ ಬಳಿ ಬುಧವಾರ ಸಂಜೆ ನಡೆದಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಮಹಾರಾಷ್ಟ್ರದ ಲಾರಿ ಮೇಲೆ…

View More 204 ಚೀಲ ಅಕ್ರಮ ಅಕ್ಕಿ ವಶ

ಲಾರಿ ಪಲ್ಟಿಯಾಗಿ ಕ್ಲೀನರ್ ಸಾವು

<ತೊಕ್ಕೊಟ್ಟಿನಲ್ಲಿ ಚರಂಡಿ ಸ್ಲ್ಯಾಬ್ ಕುಸಿದು ಘಟನೆ * ಸಾರ್ವಜನಿಕರಿಂದ ಪ್ರತಿಭಟನೆ> ವಿಜಯವಾಣಿ ಸುದ್ದಿಜಾಲ ಉಳ್ಳಾಲ ತೊಕ್ಕೊಟ್ಟಿನಲ್ಲಿ ಸಂಚಾರಿ ಪೊಲೀಸರ ಸೂಚನೆ ಮೇರೆಗೆ ಲಾರಿ ನಿಲ್ಲಿಸಲು ಚಾಲಕ ರಸ್ತೆ ಬದಿ ಚಲಿಸಿದಾಗ ಕಾಂಕ್ರೀಟ್ ಸ್ಲ್ಯಾಬ್ ತುಂಡಾಗಿ…

View More ಲಾರಿ ಪಲ್ಟಿಯಾಗಿ ಕ್ಲೀನರ್ ಸಾವು

ಲಾರಿ-ಕಾರು ನಡುವೆ ಡಿಕ್ಕಿ: ಆರು ಮಂದಿ ಸ್ಥಳದಲ್ಲೇ ದುರ್ಮರಣ

ಬೆಳಗಾವಿ: ಲಾರಿ ಮತ್ತು ಕಾರು ನಡುವೆ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟ ದುರ್ಘಟನೆ ಗೋಕಾಕ್​ ತಾಲೂಕಿನ ಹೀರೆನಂದಿ ಗ್ರಾಮದಲ್ಲಿ ನಡೆದಿದೆ. ಸಂಬಂಧಿಕರೋರ್ವರ ಅಂತ್ಯಕ್ರಿಯೆ ಮುಗಿಸಿ ವಾಪಸ್​ ಹೋಗುತ್ತಿದ್ದ ವೇಳೆ ಹಿರೇನಂದಿ ಗ್ರಾಮದ ಬಳಿ ಕಬ್ಬು…

View More ಲಾರಿ-ಕಾರು ನಡುವೆ ಡಿಕ್ಕಿ: ಆರು ಮಂದಿ ಸ್ಥಳದಲ್ಲೇ ದುರ್ಮರಣ

ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ

ತರೀಕೆರೆ: ಕಲ್ಲು ಗಣಿಗಾರಿಕೆ ನಿಷೇಧಿಸಿ, ಕಲ್ಲು ತುಂಬಿದ ಭಾರಿ ವಾಹನಗಳ ಸಂಚಾರ ನಿಷೇಧಿಸಬೇಕೆಂದು ಆಗ್ರಹಿಸಿ ಬೇಲೇನಹಳ್ಳಿ ತಾಂಡ ಮಹಿಳೆಯರು, ಗ್ರಾಮಸ್ಥರು ಬುಧವಾರ ಕಲ್ಲು ತುಂಬಿದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಎರಡು ತಾಸಿಗೂ ಹೆಚ್ಚು…

View More ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಆಗ್ರಹ