ಬಿ.ಜಿ.ಕೆರೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ

ಕೊಂಡ್ಲಹಳ್ಳಿ: ಸರ್ಕಾರದಿಂದ ದೊರೆವ ಉಚಿತ ಸೌಲಭ್ಯ ಬಳಸಿಕೊಂಡು ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಪಂ ಸದಸ್ಯ ಡಾ.ಬಿ.ಯೋಗೇಶ್‌ಬಾಬು ರೈತರಿಗೆ ತಿಳಿಸಿದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಬಿ .ಜಿ.ಕೆರೆಯಲ್ಲಿ ಪಶುಪಾಲನೆ ಇಲಾಖೆ, ಕರ್ನಾಟಕ ಹಾಲು…

View More ಬಿ.ಜಿ.ಕೆರೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ

ರೋಟಾ ವೈರಸ್ ತಡೆಗೆ ಮಕ್ಕಳಿಗೆ ಲಸಿಕೆ

ಶಿವಮೊಗ್ಗ: ರೋಟಾ ವೈರಸ್ ತಡೆಗಟ್ಟುವ ಸಲುವಾಗಿ ಪೂರ್ವಭಾವಿಯಾಗಿ ಎಲ್ಲ ಮಕ್ಕಳಿಗೂ ಲಸಿಕೆ ನೀಡಬೇಕು. ಇದಕ್ಕಾಗಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಡಿಸಿ ಕೆ.ಬಿ.ಶಿವಕುಮಾರ್ ಸೂಚಿಸಿದರು. ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ…

View More ರೋಟಾ ವೈರಸ್ ತಡೆಗೆ ಮಕ್ಕಳಿಗೆ ಲಸಿಕೆ

ರೋಟಾ ವೈರಸ್ ಲಸಿಕಾ ತರಬೇತಿ ಕಾರ್ಯಾಗಾರ

ಚಿತ್ರದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಬುದ್ಧ ನಗರ ಆರೋಗ್ಯ ಕೇಂದ್ರದಲ್ಲಿ ರೋಟಾ ವೈರಸ್ ನಿಯಂ ತ್ರಣ ಲಸಿಕಾ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ರೋಟಾ ವೈರಸ್ ಲಸಿಕೆ ಬಳಕೆ ಕುರಿತಂತೆ ಏರ್ಪಡಿಸಿದ್ದ…

View More ರೋಟಾ ವೈರಸ್ ಲಸಿಕಾ ತರಬೇತಿ ಕಾರ್ಯಾಗಾರ

ಲಸಿಕೆ ಹಾಕಿಸಿ ಅಂಗವಿಕಲತೆ ದೂರ ಮಾಡಿ

ನರೇಗಲ್ಲ:ಪೋಲಿಯೋದಿಂದಾಗುವ ಅಂಗವಿಕಲತೆ ತಪ್ಪಿಸುವ ಜವಾಬ್ದಾರಿ ಪ್ರತಿಯೊಬ್ಬ ತಂದೆ ತಾಯಿ ಹಾಗೂ ಪಾಲಕರದ್ದಾಗಿದೆ ಎಂದು ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ ಹೇಳಿದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್…

View More ಲಸಿಕೆ ಹಾಕಿಸಿ ಅಂಗವಿಕಲತೆ ದೂರ ಮಾಡಿ

873 ಬೂತ್​ಗಳಲ್ಲಿ ಪೋಲಿಯೋ ಲಸಿಕೆ

ಕಾರವಾರ: ಜಿಲ್ಲಾದ್ಯಂತ ಭಾನುವಾರ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಜಿಲ್ಲೆಯ ಒಟ್ಟು 873 ಬೂತ್​ಗಳಲ್ಲಿ ಆರೋಗ್ಯ, ಅಂಗನವಾಡಿ ಸೇರಿ 3500 ರಷ್ಟು ಕಾರ್ಯಕರ್ತೆಯರು ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಫೆ. 11 ರಿಂದ 13ರವರೆಗೆ ಅಂಗನವಾಡಿ…

View More 873 ಬೂತ್​ಗಳಲ್ಲಿ ಪೋಲಿಯೋ ಲಸಿಕೆ

ಪೋಲಿಯೋ ಲಸಿಕೆಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಬೀದರ್ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾ. 13 ರವರೆಗೆ ಜಿಲ್ಲಾದ್ಯಂತ ನಡೆವ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ತಾಲೂಕಿನ ಅಷ್ಟೂರ್ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ…

View More ಪೋಲಿಯೋ ಲಸಿಕೆಗೆ ಚಾಲನೆ

ಮಕ್ಕಳ ಆರೋಗ್ಯದತ್ತ ಗಮನಹರಿಸಿ

ಹಾನಗಲ್ಲ: ಮಕ್ಕಳ ಉತ್ತಮ ಆರೊಗ್ಯಕ್ಕಾಗಿ ಬಾಲ್ಯದಿಂದಲೇ ವೈದ್ಯರ ಸಲಹೆ ಮೇರೆಗೆ ಲಸಿಕೆ ನೀಡಬೇಕು. ಕಲುಷಿತ ಆಹಾರ, ವಾತಾವರಣದಿಂದ ಮಕ್ಕಳ ಆರೊಗ್ಯ ಸೂಕ್ಷ್ಮವಾಗುತ್ತಿದೆ. ಪಾಲಕರು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು. ಹಾನಗಲ್ಲಿನ…

View More ಮಕ್ಕಳ ಆರೋಗ್ಯದತ್ತ ಗಮನಹರಿಸಿ

ನಾಳೆಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

ರಾಯಚೂರು ತಾಲೂಕಲ್ಲಿ 71,617 ಮಕ್ಕಳಿಗೆ ಲಸಿಕೆ ಹಾಕುವ ಗುರಿ |ನಿರಂತರ ವಿದ್ಯುತ್ ಪೂರೈಕೆಗೆ ತಹಸೀಲ್ದಾರ್ ಸೂಚನೆ ರಾಯಚೂರು: ಗ್ರಾಮೀಣ ಪ್ರದೇಶದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಎರಡು ಹನಿ ಪೋಲಿಯೋ ನಿಯಂತ್ರಣ ಲಸಿಕೆ ಹಾಕಿಸುವಂತೆ…

View More ನಾಳೆಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ

ಬಾಗಲಕೋಟೆ: ಜಾನುವಾರುಗಳಿಗೆ ಕಾಲು ಬಾಯಿ ರೋಗವನ್ನು ತಡೆಯಲು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಸೂಚಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಈಚೆಗೆ ಜರುಗಿದ 15ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ…

View More ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿ

ಲಸಿಕೆ ಕೊಡ್ಸೋ ಮುನ್ನ ಹುಷಾರ್

ವಿ. ಮುರಳೀಧರ/ಶ್ರವಣ್​ಕುಮಾರ್.ಎಸ್ ಬೆಂಗಳೂರು: ಪೋಷಕರೇ.. ನಿಮ್ಮ ಕಂದಮ್ಮಗಳಿಗೆ ಲಸಿಕೆ ಕೊಡಿಸುವ ಮುನ್ನ ಎಚ್ಚರದಿಂದಿರಿ. ಏಕೆಂದರೆ ಮಕ್ಕಳಿಗೆ ಮಾರಕ ಕಾಯಿಲೆ ಬಾರದಿರಲಿ ಎಂದು ಕೊಡಿಸುವ ಲಸಿಕೆಯೇ ಶಕ್ತಿಹೀನ ಆಗಿರಬಹುದು, ಅದರ ಅವಧಿ ಮುಗಿದಿರಬಹುದು! ಐಎಎಸ್ ಅಧಿಕಾರಿ…

View More ಲಸಿಕೆ ಕೊಡ್ಸೋ ಮುನ್ನ ಹುಷಾರ್