ಉತ್ತರಕ್ಕೆ ಪ್ರಿಯಾಂಕಾ ಪ್ರವೇಶ

ಲಖನೌ: ಉತ್ತರಪ್ರದೇಶ ರಾಜಕೀಯಕ್ಕೆ ಅಧಿಕೃತವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರವೇಶವಾಗಿದ್ದು, ಹೊಸ ಲೆಕ್ಕಾಚಾರ ಆರಂಭವಾಗಿದೆ. ಎಐಸಿಸಿ ಅಧ್ಯಕ್ಷ ಹಾಗೂ ಸಹೋದರ ರಾಹುಲ್ ಗಾಂಧಿ ಜತೆ ಲಖನೌ ವಿಮಾನ ನಿಲ್ದಾಣದಿಂದ ಉತ್ತರಪ್ರದೇಶ ಕಾಂಗ್ರೆಸ್ ಕಚೇರಿವರೆಗೆ ಸೋಮವಾರ…

View More ಉತ್ತರಕ್ಕೆ ಪ್ರಿಯಾಂಕಾ ಪ್ರವೇಶ

ಉತ್ತರ ಪ್ರದೇಶದಲ್ಲಿ ದುರ್ಗಾ ಮಾತೆಯಾಗಿ ಅವತರಿಸಿದ ಪ್ರಿಯಾಂಕಾ ಗಾಂಧಿ

ಲಖನೌ: ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಲಖನೌಗೆ ಭೇಟಿ ನೀಡಿದರು. ಈ ವೇಳೆ ಅವರ ಸ್ವಾಗತಕ್ಕಾಗಿ ಪ್ರದರ್ಶಿಸಲಾಗಿದ್ದ ಭಿತ್ತಿಚಿತ್ರಗಳಲ್ಲಿ ಪ್ರಿಯಾಂಕಾ…

View More ಉತ್ತರ ಪ್ರದೇಶದಲ್ಲಿ ದುರ್ಗಾ ಮಾತೆಯಾಗಿ ಅವತರಿಸಿದ ಪ್ರಿಯಾಂಕಾ ಗಾಂಧಿ

ವಿಮಾನದಲ್ಲಿ ಬೆತ್ತಲಾಗಿ ಓಡಾಡಿದ ಪ್ರಯಾಣಿಕ ಏರ್​ಲೈನ್​ ಸಿಬ್ಬಂದಿ ವಶಕ್ಕೆ

ಲಖನೌ (ಉತ್ತರ ಪ್ರದೇಶ): ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದಲ್ಲಿ ಶನಿವಾರ ದುಬೈನಿಂದ ಲಖನೌಗೆ ತೆರಳುತ್ತಿದ್ದ ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕನ ದುರ್ವರ್ತನೆಯಿಂದ ಆತಂಕಗೊಂಡಿದ್ದಾರೆ. ವಿಮಾನಯಾನದ ವೇಳೆ ಇದ್ದಕ್ಕಿದ್ದ ಹಾಗೆ ಬಟ್ಟೆ ಬಿಚ್ಚಿ ಬೆತ್ತಲಾಗಿ ವಿಮಾನದ…

View More ವಿಮಾನದಲ್ಲಿ ಬೆತ್ತಲಾಗಿ ಓಡಾಡಿದ ಪ್ರಯಾಣಿಕ ಏರ್​ಲೈನ್​ ಸಿಬ್ಬಂದಿ ವಶಕ್ಕೆ

ಹನುಮಂತ ದಲಿತನಷ್ಟೇ ಅಲ್ಲ, ಮುನುವಾದಿಗಳ ಜೀತದಾಳಾಗಿದ್ದ: ಉತ್ತರಪ್ರದೇಶ ಸಂಸದೆ

ಲಖನೌ: ಹಿಂದು ದೇವರಾದ ಹನುಮಂತನನ್ನು ದಲಿತ ಎಂದು ಉಲ್ಲೇಖಿಸಿ ವಿವಾದ ಸೃಷ್ಟಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬೆನ್ನಲ್ಲೇ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ ‘ಹನುಮಂತ ದಲಿತ ಮತ್ತು ಮನುವಾದಿಗಳ…

View More ಹನುಮಂತ ದಲಿತನಷ್ಟೇ ಅಲ್ಲ, ಮುನುವಾದಿಗಳ ಜೀತದಾಳಾಗಿದ್ದ: ಉತ್ತರಪ್ರದೇಶ ಸಂಸದೆ

ರಾಷ್ಟ್ರಮಟ್ಟದ ವಿಜ್ಞಾನ ಶಿಕ್ಷಕರ ಕಾರ್ಯಾಗಾರಕ್ಕೆ ಆಯ್ಕೆ

ವಿಜಯಪುರ: ಉತ್ತರ ಪ್ರದೇಶದ ಲಖನೌದಲ್ಲಿ ಅ.5 ರಿಂದ 8ರ ವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ವಿಜ್ಞಾನ ಶಿಕ್ಷಕರ ಕಾರ್ಯಾಗಾರಕ್ಕೆ ಬಂಜಾರಾ ಪ್ರೌಢಶಾಲೆಯ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ವಿ.ಬುರ್ಲಿ ಆಯ್ಕೆಯಾಗಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು…

View More ರಾಷ್ಟ್ರಮಟ್ಟದ ವಿಜ್ಞಾನ ಶಿಕ್ಷಕರ ಕಾರ್ಯಾಗಾರಕ್ಕೆ ಆಯ್ಕೆ

ಕಾರು ನಿಲ್ಲಿಸದಿದ್ದಕ್ಕೆ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಉತ್ತರ ಪ್ರದೇಶ ಪೊಲೀಸರು; ರಾಜ್ಯಾದ್ಯಂತ ತೀವ್ರ ಆಕ್ರೋಶ

ಲಖನೌ: ರಾತ್ರಿ ಗಸ್ತಿನಲ್ಲಿದ್ದ ಉತ್ತರಪ್ರದೇಶ ಪೊಲೀಸ್ ಪೇದೆಯೊಬ್ಬ ಅನುಮಾನಾಸ್ಪದ ಕಾರಿನ ಮೇಲೆ ಹಾರಿಸಿದ ಗುಂಡಿಗೆ ಪ್ರತಿಷ್ಠಿತ ಕಂಪನಿಯೊಂದರ ನೌಕರನೊಬ್ಬ ಮೃತಪಟ್ಟಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ಗೋಮತಿ ನಗರದಲ್ಲಿ ಶುಕ್ರವಾರ ರಾತ್ರಿ ಈ…

View More ಕಾರು ನಿಲ್ಲಿಸದಿದ್ದಕ್ಕೆ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಉತ್ತರ ಪ್ರದೇಶ ಪೊಲೀಸರು; ರಾಜ್ಯಾದ್ಯಂತ ತೀವ್ರ ಆಕ್ರೋಶ

ಬೆಂಗಳೂರಿನಲ್ಲೇ ಏರೋ ಇಂಡಿಯಾ

ಬೆಂಗಳೂರು: ಏಷ್ಯಾ ಖಂಡದ ಅತಿದೊಡ್ಡ ವೈಮಾನಿಕ ಪ್ರದರ್ಶನ ಎಂದು ಹೆಸರಾದ ‘ಏರೋ ಇಂಡಿಯಾ’ದ 12ನೇ ಆವೃತ್ತಿಯನ್ನು ಬೆಂಗಳೂರಿನಲ್ಲೇ ಆಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಈ ಮೂಲಕ ವೈಮಾನಿಕ ಪ್ರದರ್ಶನ…

View More ಬೆಂಗಳೂರಿನಲ್ಲೇ ಏರೋ ಇಂಡಿಯಾ

ಬೆಂಗಳೂರಿನಲ್ಲಿಯೇ ಪ್ರತಿಷ್ಠಿತ ಏರೋ ಇಂಡಿಯಾ-2019

ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆನಿಸಿಕೊಂಡ ‘ಏರೋ ಇಂಡಿಯಾ-2019’ ಅನ್ನು ಬೆಂಗಳೂರಿನಲ್ಲಿಯೇ ಆಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 22 ವರ್ಷಗಳಿಂದಲೂ ಬೆಂಗಳೂರಿನ ಯಲಹಂಕ ಏರ್​ ಫೋರ್ಸ್​ ಸ್ಟೇಷನ್​ನಲ್ಲಿ ನಡೆಸಿಕೊಂಡು ಬಂದಿದ್ದ ಪ್ರತಿಷ್ಠಿತ ವೈಮಾನಿಕ…

View More ಬೆಂಗಳೂರಿನಲ್ಲಿಯೇ ಪ್ರತಿಷ್ಠಿತ ಏರೋ ಇಂಡಿಯಾ-2019

2 ಗುಂಪುಗಳ ನಡುವೆ ಘರ್ಷಣೆ: ಫೈರಿಂಗ್‌ನಲ್ಲಿ ಮೂವರು ಸಾವು

ಲಖನೌ: ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖನೌದ ಶಹಜಹಾನ್​ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಆವಾಸ್‌ ವಿಕಾಲ್‌ ಕಾಲನಿಯಲ್ಲಿ ರಾತ್ರಿ 8.30ರ ಸುಮಾರಿಗೆ ಎರಡು…

View More 2 ಗುಂಪುಗಳ ನಡುವೆ ಘರ್ಷಣೆ: ಫೈರಿಂಗ್‌ನಲ್ಲಿ ಮೂವರು ಸಾವು

ಏರ್ ಶೋ ಸ್ಥಳಾಂತರ ಇನ್ನೂ ನಿರ್ಧಾರ ಆಗಿಲ್ಲ

ಬೆಂಗಳೂರು: ಬೆಂಗಳೂರಿನಲ್ಲಿ 1996ರಿಂದ ನಡೆದುಕೊಂಡು ಬರುತ್ತಿರುವ ಏರೋ ಇಂಡಿಯಾ ವೈಮಾಂತರಿಕ್ಷ ಪ್ರದರ್ಶನವನ್ನು ಸ್ಥಳಾಂತರಿಸುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿ ಸ್ಪಷ್ಟಪಡಿಸಿದೆ. ಏರೋ ಇಂಡಿಯಾವನ್ನು ಉತ್ತರ ಪ್ರದೇಶಕ್ಕೆ…

View More ಏರ್ ಶೋ ಸ್ಥಳಾಂತರ ಇನ್ನೂ ನಿರ್ಧಾರ ಆಗಿಲ್ಲ