ಧರ್ಮಸ್ಥಳ ಲಕ್ಷ ದೀಪೋತ್ಸವ ಸಮಾಪನ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿಯ ಗೌರಿಮಾರುಕಟ್ಟೆ ಉತ್ಸವದೊಂದಿಗೆ ಐದು ದಿನಗಳ ವಿಜೃಂಭಣೆಯ ಧರ್ಮಸ್ಥಳ ಲಕ್ಷದೀಪೋತ್ಸವ ಶುಕ್ರವಾರ ಮುಂಜಾನೆ ಸಮಾಪನಗೊಂಡಿತು. ಹೊಸಕಟ್ಟೆ, ಕೆರೆಕಟ್ಟೆ, ಲಲಿತೋದ್ಯಾನ, ಕಂಚಿಮಾರುಕಟ್ಟೆ ಬಳಿಕ ಕೊನೆಯ ದಿನ ಗೌರಿಮಾರುಕಟ್ಟೆ ಉತ್ಸವ…

View More ಧರ್ಮಸ್ಥಳ ಲಕ್ಷ ದೀಪೋತ್ಸವ ಸಮಾಪನ

ಹೆಗ್ಗಡೆಯವರಿಂದ ಹತ್ತು ಪೀಳಿಗೆಯ ಸಾಧನೆ

ಮಂಗಳೂರು: ದೇವರ ಪೂಜೆಯಂತೆ ಸಣ್ಣ-ಪುಟ್ಟ ಕೆಲಸವನ್ನೂ ಶ್ರದ್ಧೆಯಿಂದ ಮಾಡುವವರು ದೊಡ್ಡ ಸಾಧಕರಾಗುತ್ತಾರೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು. ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಅಂಗವಾಗಿ ಗುರುವಾರ ಸಾಹಿತ್ಯ ಸಮ್ಮೇಳನದ 86ನೇ…

View More ಹೆಗ್ಗಡೆಯವರಿಂದ ಹತ್ತು ಪೀಳಿಗೆಯ ಸಾಧನೆ

ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ: ಡಾ.ವಿಜಯ ಸಂಕೇಶ್ವರ

ಮಂಗಳೂರು: ಉತ್ತರ ಕರ್ನಾಟಕ್ಕೆ ವಿರೇಂದ್ರ ಹೆಗ್ಗಡೆಯವರು ಅಪಾರ ಕೊಡುಗೆ ನೀಡಿದ್ದಾರೆ. ವೀರೇಂದ್ರ ಹೆಗ್ಗಡೆಯವರ ಒಳ್ಳೆಯತನವನ್ನು ನಾವೂ ಕಲಿಯಬೇಕು. ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ ಎಂದು VRL ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ…

View More ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ: ಡಾ.ವಿಜಯ ಸಂಕೇಶ್ವರ

ಇಂದಿನಿಂದ ಕೃಷ್ಣ ಮಠದಲ್ಲಿ ರಥೋತ್ಸವ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಮಂಗಳವಾರ ರಥೋತ್ಸವ ಪ್ರಾರಂಭವಾಗಲಿದ್ದು, ಚಾತುರ್ಮಾಸ್ಯ ಕಾಲದಲ್ಲಿ ಗರ್ಭಗುಡಿ ಸೇರಿದ್ದ ಕೃಷ್ಣನ ಉತ್ಸವಮೂರ್ತಿ ಮತ್ತೆ 6 ತಿಂಗಳು ತೇರನ್ನೇರಿ ರಥಬೀದಿಯಲ್ಲಿ ಕಂಗೊಳಿಸಲಿದೆ. ದೇವಪ್ರಬೋಧಿನೀ ಏಕಾದಶಿಯಂದು ಸೋಮವಾರ ಚಾತುರ್ಮಾಸ್ಯ ಸಂಪನ್ನಗೊಂಡಿದ್ದು, ಪ್ರಾಚೀನರ…

View More ಇಂದಿನಿಂದ ಕೃಷ್ಣ ಮಠದಲ್ಲಿ ರಥೋತ್ಸವ

ಹೇಮರಡ್ಡಿ ಮಲ್ಲಮ್ಮ ಶ್ರೀಶೈಲಂನ ಅವಿಭಾಜ್ಯ ಅಂಗ

ಯಾದಗಿರಿ: ಕಾರ್ತಿಕ ಮಾಸ ಎಲ್ಲರಿಗೂ ಪವಿತ್ರವಾಗಿದೆ. ಭೂ ಕೈಲಾಸ ಎಂದು ಹೆಸರಾಗಿರುವ ಈ ಪವಿತ್ರ ಶ್ರೀಶೈಲ ಕ್ಷೇತ್ರ ಬರುವ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುವ ಪುಣ್ಯಭೂಮಿ ಇದಾಗಿದೆ ಎಂದು ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದರು…

View More ಹೇಮರಡ್ಡಿ ಮಲ್ಲಮ್ಮ ಶ್ರೀಶೈಲಂನ ಅವಿಭಾಜ್ಯ ಅಂಗ