ಕಾಪಾಡು ದೇವಿ ಕೋಡಿಯಲ್ಲಮ್ಮ

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಕೋಡಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ರಥೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ಅದ್ದೂರಿಯಾಗಿ ನೆರವೇರಿತು. ರಥೋತ್ಸವ ವೇಳೆ ಭಕ್ತರಿಂದ ದೇವಿಯ ನಾಮಸ್ಮರಣೆ, ಉಧೋ ಉಧೋ ಉದ್ಘಾರ…

View More ಕಾಪಾಡು ದೇವಿ ಕೋಡಿಯಲ್ಲಮ್ಮ

ಪ್ರಧಾನಿ ಮೋದಿ ಸಾಧನೆ ಶೂನ್ಯ

ಲಕ್ಷ್ಮೇಶ್ವರ: ಪ್ರಧಾನಿ ಮೋದಿ ತಮ್ಮ 5 ವರ್ಷಗಳ ಅವಧಿಯಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ, ಯಾವುದೇ ಸಾಧನೆ ಮಾಡಿಲ್ಲ. ಆದ್ದರಿಂದ ಚುನಾವಣೆ ಪ್ರಚಾರದಲ್ಲಿ ತಮ್ಮ ಸಾಧನೆ, ಮುಂದಿನ ಆಡಳಿತಾವಧಿಯಲ್ಲಿ ಕೈಗೊಳ್ಳುವ ಯೋಜನೆಗಳ ಕುರಿತು ಪ್ರಸ್ತಾಪಿಸುತ್ತಿಲ್ಲ. ಆದರೆ,…

View More ಪ್ರಧಾನಿ ಮೋದಿ ಸಾಧನೆ ಶೂನ್ಯ

ಕುಡಿಯುವ ನೀರಿಗಾಗಿ ಅಲೆದಾಟ

ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರ ಗ್ರಾಪಂ ವ್ಯಾಪ್ತಿಯ ಕುಂದ್ರಳ್ಳಿ ತಾಂಡಾ, ಕುಂದ್ರಳ್ಳಿ ಗ್ರಾಮದಲ್ಲಿ ಬೋರ್​ವೆಲ್​ಗಳ ಅಂತರ್ಜಲ ಕುಸಿದು ಜನತೆ ನೀರಿಗಾಗಿ ಅಲೆದಾಡುವಂತಾಗಿದೆ. ಕುಂದ್ರಳ್ಳಿ ಮತ್ತು ಕುಂದ್ರಳ್ಳಿ ತಾಂಡಾ ಸೇರಿ ಒಟ್ಟು 6 ಬೋರ್​ವೆಲ್​ಗಳಿದ್ದರೂ ಬಹುತೇಕ ಬೋರ್​ವೆಲ್​ಗಳ…

View More ಕುಡಿಯುವ ನೀರಿಗಾಗಿ ಅಲೆದಾಟ

ಸಮಾಜ ಸೇವಾ ಮನೋಭಾವ ಅಗತ್ಯ

ಲಕ್ಷ್ಮೇಶ್ವರ: ಯುವಕರು ಅಪಘಾತ ಇನ್ನಿತರ ಆರೋಗ್ಯ ಸಂಬಂಧಿತ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವದಾನಕ್ಕೆ ಮುಂದಾಗಬೇಕು ಎಂದು ಪ್ರಾಚಾರ್ಯ ಡಾ. ಉದಯಕುಮಾರ ಹಂಪಣ್ಣವರ ಹೇಳಿದರು. ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜ್ ಸಂಸ್ಥಾಪಕ ದಿ. ವೆಂಕಪ್ಪ…

View More ಸಮಾಜ ಸೇವಾ ಮನೋಭಾವ ಅಗತ್ಯ

ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ಧರಣಿ

ಲಕ್ಷ್ಮೇಶ್ವರ: ಸಾಲಭಾದೆ ತಾಳದೆ ಕಳೆದ 2 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಪಟ್ಟಣದ ರೈತರಾದ ಮಹಾಂತಪ್ಪ ಮಾಗಡಿ ಮತ್ತು ರಾಮಗೇರಿಯ ರಾಮಪ್ಪ ಬಿಶೆಟ್ಟಿ ಎಂಬುವವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಕುಟುಂಬದವರು…

View More ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ಧರಣಿ

ಜಾನುವಾರುಗಳಿಗೆ ಮೇವು-ನೀರು ಪೂರೈಸಿ

ಲಕ್ಷ್ಮೇಶ್ವರ: ಬರಗಾಲದಿಂದ ತತ್ತರಿಸಿರುವ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಲಕ್ಷ್ಮೇಶ್ವರ ತಾಲೂಕು ರೈತ ಹೋರಾಟ ಸಮಿತಿಯಿಂದ ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಮಳೆ ಸಂಪೂರ್ಣ ಕೈಕೊಟ್ಟದ್ದರಿಂದ ಮೇವು ಮತ್ತು ನೀರು…

View More ಜಾನುವಾರುಗಳಿಗೆ ಮೇವು-ನೀರು ಪೂರೈಸಿ

ಸಿಹಿತಿನಿಸು ತಯಾರಿಕೆ ಘಟಕದ ಮೇಲೆ ದಾಳಿ

ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದ ಗುಲಗಂಜಿಕೊಪ್ಪ ರಸ್ತೆಯ ತೋಟದ ಮನೆಯೊಂದರಲ್ಲಿ ಅಸ್ವಚ್ಛತೆಯಿಂದ ಕೂಡಿರುವ ಸಿಹಿತಿನಿಸುಗಳ ತಯಾರಿಕೆ ಘಟಕದ ಮೇಲೆ ತಹಸೀಲ್ದಾರ್ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಘಟಕಕ್ಕೆ ಬೀಗ ಜಡಿದಿದ್ದಾರೆ. ಯಾವುದೇ…

View More ಸಿಹಿತಿನಿಸು ತಯಾರಿಕೆ ಘಟಕದ ಮೇಲೆ ದಾಳಿ

ನೀರಿಲ್ಲದೆ ಒಣಗಿದ ಬೇಸಿಗೆ ಶೇಂಗಾ

ಲಕ್ಷ್ಮೇಶ್ವರ: ಸತತ ಬರಗಾಲದಿಂದ ಅಂತರ್ಜಲಮಟ್ಟ ಕುಸಿದಿದ್ದು ಕೆರೆಕಟ್ಟೆಗಳು, ನದಿ ಹಳ್ಳಗಳು ಬರಿದಾಗಿ ಹಾಹಾಕಾರ ಸೃಷ್ಟಿಯಾಗುವ ಸ್ಥಿತಿ ನಿರ್ವಣವಾಗಿದೆ. ಈ ನಡುವೆ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟು ಕೈ ಸುಟ್ಟುಕೊಂಡಿದ್ದ ರೈತರು ಬೇಸಿಗೆ ಹಂಗಾಮಿನಲ್ಲಿ…

View More ನೀರಿಲ್ಲದೆ ಒಣಗಿದ ಬೇಸಿಗೆ ಶೇಂಗಾ

ಆಕಸ್ಮಿಕ ಬೆಂಕಿಗೆ 18 ಮೇಕೆ ಸಜೀವ ದಹನ

ಲಕ್ಷ್ಮೇಶ್ವರ: ಆಕಸ್ಮಿಕ ಬೆಂಕಿ ತಗುಲಿ 18 ಆಡುಗಳು ಸಜೀವ ದಹನವಾದ ಘಟನೆ ಪಟ್ಟಣದ ಹೊರವಲಯದ ಕರೆಗೋರಿ ಪ್ರದೇಶದ ಗುಡಿಸಲಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಕರೆಗೋರಿ ಆಶ್ರಯ ನಿವೇಶನ ನಿವಾಸಿ ನೀಲಪ್ಪ ನಾಗಪ್ಪ ಮುಗಳಿ ತಮ್ಮ…

View More ಆಕಸ್ಮಿಕ ಬೆಂಕಿಗೆ 18 ಮೇಕೆ ಸಜೀವ ದಹನ

ಸದ್ದು ಮಾಡುತ್ತಿದೆ ಫೈಬರ್ ಹಲಗೆ!

ಲಕ್ಷ್ಮೇಶ್ವರ: ಉತ್ತರ ಕರ್ನಾಟಕದ ಪ್ರಮುಖ ಸೌಹಾರ್ದ ಹಬ್ಬ ಹೋಳಿ ಹುಣ್ಣಿಮೆ ಆಧುನಿಕತೆ ಹೆಸರಲ್ಲಿ ಮೂಲ ಸ್ವರೂಪ ಕಳೆದು ಕೊಳ್ಳುತ್ತಿದೆ. ಚರ್ಮದ ಹಲಗೆಗಳು ಮಾಯವಾಗಿ ಫೈಬರ್ ಹಲಗೆಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಈ ಮೊದಲು ಗ್ರಾಮೀಣ…

View More ಸದ್ದು ಮಾಡುತ್ತಿದೆ ಫೈಬರ್ ಹಲಗೆ!