ಕ್ಷೇತ್ರಕ್ಕೆ ಸಿದ್ದು ನ್ಯಾಮಗೌಡರ ಕೊಡುಗೆ ಅಪಾರ

ಜಮಖಂಡಿ: ಕ್ಷೇತ್ರಕ್ಕೆ ಶಾಸಕ ದಿ.ಸಿದ್ದು ನ್ಯಾಮಗೌಡರ ಕೊಡುಗೆ ಅಪಾರ. ಅವರ ವ್ಯಕ್ತಿತ್ವ, ಜನಸೇವೆ ಸದಾ ನೆನಪಿನಲ್ಲಿ ಉಳಿಯುವಂತದ್ದು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರ ಪರ…

View More ಕ್ಷೇತ್ರಕ್ಕೆ ಸಿದ್ದು ನ್ಯಾಮಗೌಡರ ಕೊಡುಗೆ ಅಪಾರ

ಮಹಿಳೆ ನಮ್ಮತನ ಉಳಿಸಿಕೊಳ್ಳಲಿ

ಮುಧೋಳ: ಯಾರು ಇತಿಹಾಸ ಮರೆಯುವುದಿಲ್ಲವೋ ಅವರು ಹೊಸ ಇತಿಹಾಸ ನಿರ್ವಿುಸುತ್ತಾರೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ನಗರದ ಶ್ರೀ ದಾನಮ್ಮದೇವಿ ದೇವಾ ಲಯದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಮುಧೋಳದ ಸಪ್ತಸ್ವರ…

View More ಮಹಿಳೆ ನಮ್ಮತನ ಉಳಿಸಿಕೊಳ್ಳಲಿ

ಸಾಹೇಬ್ರು ದೊಡ್ಡವರು, ಅವರ ಬಗ್ಗೆ ಮಾತನಾಡಲಾಗದು: ಲಕ್ಷ್ಮಿ ಹೆಬ್ಬಾಳ್ಕರ್‌

ಬಾಗಲಕೋಟೆ: ಸಾಹೇಬ್ರು ದೊಡ್ಡವರು. ಅವರ ಬಗ್ಗೆ ನಾನು ಮಾತನಾಡಲು ದೊಡ್ಡವಳಲ್ಲ. ಸಚಿವ ಡಿ.ಕೆ.ಶಿವಕುಮಾರ್‌ಗೆ ನಾನೊಬ್ಬಳೆ ಬೆಂಬಲಿಗಳು ಅಲ್ಲ. ಸಾಕಷ್ಟು ಜನರು ಬೆಂಬಲಿಗರು ಇದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಪದೇ ಪದೆ ನನ್ನ…

View More ಸಾಹೇಬ್ರು ದೊಡ್ಡವರು, ಅವರ ಬಗ್ಗೆ ಮಾತನಾಡಲಾಗದು: ಲಕ್ಷ್ಮಿ ಹೆಬ್ಬಾಳ್ಕರ್‌

ವರ್ಗಾವಣೆ ಆಡಳಿತದ ಒಂದು ಭಾಗ, ಅದೇನು ದೊಡ್ಡ ವಿಚಾರ ಅಲ್ಲ: ಡಿಸಿಎಂ ಪರಂ

ಧಾರವಾಡ: ವರ್ಗಾವಣೆ ಆಡಳಿತದ ಒಂದು ಭಾಗ, ಆ ಭಾಗವಾಗಿ ವರ್ಗಾವಣೆಗಳು ನಡೆಯುತ್ತಿವೆ. ಅದೇನು ದೊಡ್ಡ ವಿಚಾರ ಅಲ್ಲ ಎಂದು ಡಿಸಿಎಂ ಜಿ. ಪರಮೇಶ್ವರ್​ ತಿಳಿಸಿದ್ದಾರೆ. ಧಾರವಾಡದ ಚರಂತಿಮಠ ಗಾರ್ಡನ್‌ನಲ್ಲಿರುವ ‘ಕೈ’ ಮುಖಂಡ ಶಿವಶಂಕರ ಹಂಪಣ್ಣನವರ…

View More ವರ್ಗಾವಣೆ ಆಡಳಿತದ ಒಂದು ಭಾಗ, ಅದೇನು ದೊಡ್ಡ ವಿಚಾರ ಅಲ್ಲ: ಡಿಸಿಎಂ ಪರಂ

ಲಕ್ಷ್ಮಿ ಹೆಬ್ಬಾಳ್ಕರ್​ರನ್ನು ಮಿನಿಸ್ಟರ್​ ಮಾಡಲು ಡಿಕೆಶಿ ಪ್ರಯತ್ನ: ಸತೀಶ್​ ಜಾರಕಿಹೊಳಿ

ಬೆಂಗಳೂರು:  ಸಚಿವ ಡಿ.ಕೆ. ಶಿವಕುಮಾರ್ ನಮ್ಮ ಜಿಲ್ಲೆಯಲ್ಲಿ ಪ್ರಭಾವ ಬೀರುತ್ತಿದ್ದಾರೆ. ನಮ್ಮನ್ನು ತುಳಿಯಲು ಅವರು ಪ್ರಯತ್ನಿಸುತ್ತಿದ್ದಾರೆ. ಹಾಗೇ ಲಕ್ಷ್ಮೀ ಹೆಬ್ಬಾಳ್ಕರ್​ ಅವರನ್ನು ಮಿನಿಸ್ಟರ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸತೀಶ್​ ಜಾರಕಿಹೊಳಿ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.…

View More ಲಕ್ಷ್ಮಿ ಹೆಬ್ಬಾಳ್ಕರ್​ರನ್ನು ಮಿನಿಸ್ಟರ್​ ಮಾಡಲು ಡಿಕೆಶಿ ಪ್ರಯತ್ನ: ಸತೀಶ್​ ಜಾರಕಿಹೊಳಿ