ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸಿ

ಲಕ್ಷೆ್ಮೕಶ್ವರ: ರೈತರಿಗೆ ಸಣ್ಣ ಹಳಕಿನ ಸಮರ್ಪಕ ಯೂರಿಯಾ ಗೊಬ್ಬರ ಪೂರೈಕೆಯಾಗಬೇಕು, ಪ್ರಸಕ್ತ ಮುಂಗಾರಿನಲ್ಲಿ ತೇವಾಂಶ ಹೆಚ್ಚಳದಿಂದ ಹಾನಿಗೀಡಾದ ಬೆಳೆಗಳಿಗೆ ಪರಿಹಾರ ಕಲ್ಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಲಕ್ಷೆ್ಮೕಶ್ವರ ತಾಲೂಕು ಪಕ್ಷಾತೀತ…

View More ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸಿ

ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಗದಗ: ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಾಧಾರಣ ಮಳೆ ಸುರಿಯಿತು. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ದಿನವಿಡೀ ಮೋಡ ಮುಸುಕಿದ ವಾತಾವರಣ ಕಂಡು ಬಂದಿತು. ಅವಳಿನಗರದಲ್ಲಿ ಮಧ್ಯಾಹ್ನ 3ರ ಹೊತ್ತಿಗೆ ಅರ್ಧ ಗಂಟೆಗಳ…

View More ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ

ಲಕ್ಷೆ್ಮೕಶ್ವರದಲ್ಲಿ ರಭಸದ ವರ್ಷಧಾರೆ

ಲಕ್ಷೆ್ಮೕಶ್ವರ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಜುಲೈ ಮೊದಲ ವಾರದಲ್ಲಿ ಸುರಿದ ಪುನರ್ವಸು ಮಳೆ ಒಂದು ವಾರದಿಂದ ಬಿಡುವು ಕೊಟ್ಟಿತ್ತು. ಈ ಸಮಯದಲ್ಲಿ ರೈತರು…

View More ಲಕ್ಷೆ್ಮೕಶ್ವರದಲ್ಲಿ ರಭಸದ ವರ್ಷಧಾರೆ

ಹರಿಣಗಳ ಹಾವಳಿಗೆ ಬೆಳೆ ನಾಶ

ಲಕ್ಷೆ್ಮೕಶ್ವರ: ತಾಲೂಕಿನ ಗೋವನಾಳ, ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಯಳವತ್ತಿ, ಯತ್ನಳ್ಳಿ, ಗೊಜನೂರ, ಅಕ್ಕಿಗುಂದ ಸೇರಿ ವಿವಿಧ ಗ್ರಾಮಗಳಲ್ಲಿ ಜಿಂಕೆಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದ್ದು, ಬೆಳೆ ರಕ್ಷಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ. ಜಿಂಕೆಗಳ ಹಿಂಡು ಬೆಳಗಿನ ಜಾವ ಮತ್ತು…

View More ಹರಿಣಗಳ ಹಾವಳಿಗೆ ಬೆಳೆ ನಾಶ

ಬಿಸಿಯೂಟಕ್ಕೆ ನೀರು ಸಾರೇ ಗತಿ

ಲಕ್ಷೆ್ಮೕಶ್ವರ: ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಳೆ ಪೂರೈಕೆ ಮಾಡದಿರುವುದರಿಂದ ನೀರು ಸಾರೇ ಗತಿಯಾಗಿದೆ. ಸರ್ಕಾರದ ಮಟ್ಟದಲ್ಲಿ ಬಿಸಿಯೂಟಕ್ಕೆ ಆಹಾರ ಧಾನ್ಯಗಳ ಪೂರೈಕೆಗೆ ಟೆಂಡರ್ ಕರೆಯದಿರುವುದರಿಂದ…

View More ಬಿಸಿಯೂಟಕ್ಕೆ ನೀರು ಸಾರೇ ಗತಿ

6-8ನೇ ತರಗತಿ ವಿದ್ಯಾರ್ಥಿಗಳು ಅಂತಂತ್ರ

ಲಕ್ಷೆ್ಮೕಶ್ವರ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪದವೀಧರ ಶಿಕ್ಷಕಕರಿಗೆ ಹಿಂಬಡ್ತಿ ನೀಡಿರುವ ಸರ್ಕಾರದ ಆದೇಶದ ವಿರುದ್ಧ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕ ಸಂಘದವರು ಜು. 1 ರಿಂದ ಅನಿರ್ದಿಷ್ಟಾವಧಿವರೆಗೆ ವರ್ಗ ಬೋಧನೆ ಬಹಿಷ್ಕರಿಸಿದ್ದಾರೆ.…

View More 6-8ನೇ ತರಗತಿ ವಿದ್ಯಾರ್ಥಿಗಳು ಅಂತಂತ್ರ

ಉದ್ಯಾನ ನಿರ್ಮಾಣಕ್ಕೆ ಚಾಲನೆ

ಶಿರಹಟ್ಟಿ: ತಾಪಂ ಸಾಮರ್ಥ್ಯಸೌಧದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಯಾನ ನಿರ್ಮಾಣಕ್ಕೆ ತಾಪಂ ಇಒ. ಆರ್.ವೈ. ಗುರಿಕಾರ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪರಿಸರ ನಾಶದಿಂದ ಜಗತ್ತು ವಿನಾಶದತ್ತ ಸಾಗುತ್ತಿದೆ.…

View More ಉದ್ಯಾನ ನಿರ್ಮಾಣಕ್ಕೆ ಚಾಲನೆ

ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ

ಲಕ್ಷೆ್ಮೕಶ್ವರ: ತಾಲೂಕಿನ ಸೂರಣಗಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 185ರಲ್ಲಿ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗೆ ಮೀಸಲಾತಿಯನ್ವಯ ಎಸ್​ಸಿ ಮಹಿಳೆಯನ್ನು ಭರ್ತಿ ಮಾಡಬೇಕು ಎಂದು ಗ್ರಾಮದ ಅಂಬೇಡ್ಕರ್ ಓಣಿ ನಿವಾಸಿಗಳು ಅಂಗನವಾಡಿ ಕೇಂದ್ರಕ್ಕೆ ಬೀಗ…

View More ಅಂಗನವಾಡಿಗೆ ಬೀಗ ಜಡಿದು ಪ್ರತಿಭಟನೆ

ಮಕ್ಕಳ ಕಲಿಕೆಗೆ ಸ್ವಸ್ಥ ವಾತಾವರಣ ಕಲ್ಪಿಸಿ

ಲಕ್ಷ್ಮೇಶ್ವರ: ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಆತ್ಮಸ್ಥೈರ್ಯ, ನೈತಿಕ ಮೌಲ್ಯ, ನಾಯಕತ್ವ ಗುಣ ಕಲಿಸಲು ಸ್ಪೂರ್ತಿ, ಪ್ರೇರಣೆ ಮತ್ತು ಸ್ವಸ್ಥ ವಾತಾವರಣ ಕಲ್ಪಿಸಿಕೊಡುವ ಜರೂರತ್ತಿದೆ ಎಂದು ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ ಹೇಳಿದರು. ಪಟ್ಟಣದ ಸ್ಕೂಲ್…

View More ಮಕ್ಕಳ ಕಲಿಕೆಗೆ ಸ್ವಸ್ಥ ವಾತಾವರಣ ಕಲ್ಪಿಸಿ

ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ

ಗದಗ: ಜಿಲ್ಲಾ ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಭಾಗದ ಕಾರ್ಯಕಾರಿ ಸಮಿತಿಗೆ ಗುರುವಾರ ಚುನಾವಣೆ ನಡೆಯಿತು. ಬಹುತೇಕ ನೌಕರರು ಹಕ್ಕು ಚಲಾಯಿಸಿದರು. ಗದಗ ಜಿಲ್ಲಾ ಸರ್ಕಾರಿ ನೌಕರ…

View More ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ