ದೈವಕೋಲಕ್ಕೆ ಮುಸ್ಲಿಂ ವಾದ್ಯ ಸೇವೆ

< ಕೋಮು ಸೌಹಾರ್ದಕ್ಕೆ ಮಾದರಿಯಾದ ವಾದ್ಯ ಕಲಾವಿದ ಮಹಮ್ಮದ್ ಕುಟುಂಬ> ಪ್ರವೀಣ್‌ರಾಜ್ ಕೊಲ ಕಡಬ ಪೆರಾಬೆ ಗ್ರಾಮದ ಚಾಮೆತ್ತಡ್ಕದ ಪಿ.ಆರ್.ಮಹಮ್ಮದ್ ಸಾಹೇಬ್ ಕುಟುಂಬ ದೈವ ಕೋಲಕ್ಕೆ ವಾದ್ಯ, ಬ್ಯಾಂಡ್ ನುಡಿಸುವ ಮೂಲಕ ಕೋಮುಸೌಹಾರ್ದಕ್ಕೆ ಸಾಕ್ಷಿಯಾಗಿದೆ.…

View More ದೈವಕೋಲಕ್ಕೆ ಮುಸ್ಲಿಂ ವಾದ್ಯ ಸೇವೆ
laksha deepotsava nayakanahatti

ನಾಯಕನಹಟ್ಟೀಲಿ ಲಕ್ಷ ದೀಪೋತ್ಸವ ಸಂಭ್ರಮ

ನಾಯಕನಹಟ್ಟಿ: ಇಲ್ಲಿನ ಐತಿಹಾಸಿಕ ಶ್ರೀಗುರು ತಿಪ್ಪೇರುದ್ರಸ್ವಾಮಿ ಲಕ್ಷದೀಪೋತ್ಸವ ಹಾಗೂ ಬೆಳ್ಳಿ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ನೆರವೇರಿತು. ಒಳಮಠ, ಹೊರಮಠದ ಈಶ್ವರ ದೇವಸ್ಥಾನದಲ್ಲಿ ಭಕ್ತರು ಹಣತೆ ಹಚ್ಚಿ ಹರಕೆ ಸಲ್ಲಿಸಿದರು.…

View More ನಾಯಕನಹಟ್ಟೀಲಿ ಲಕ್ಷ ದೀಪೋತ್ಸವ ಸಂಭ್ರಮ

ಹೆಗ್ಗಡೆಯವರಿಂದ 10 ಪೀಳಿಗೆಯ ಸಾಧನೆ: ಡಾ.ವಿಜಯ ಸಂಕೇಶ್ವರ

ವಿಜಯವಾಣಿ ಸುದ್ದಿಜಾಲ ಮಂಗಳೂರು ದೇವರ ಪೂಜೆಯಂತೆ ಸಣ್ಣಪುಟ್ಟ ಕೆಲಸವನ್ನೂ ಶ್ರದ್ಧೆಯಿಂದ ಮಾಡುವವರು ದೊಡ್ಡ ಸಾಧಕರಾಗುತ್ತಾರೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು. ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಅಂಗವಾಗಿ ಗುರುವಾರ ಸಾಹಿತ್ಯ…

View More ಹೆಗ್ಗಡೆಯವರಿಂದ 10 ಪೀಳಿಗೆಯ ಸಾಧನೆ: ಡಾ.ವಿಜಯ ಸಂಕೇಶ್ವರ

ಫಲಾಪೇಕ್ಷೆ ರಹಿತ ದಾನದಿಂದ ಮೋಕ್ಷ

«ಧರ್ಮಸ್ಥಳ ಸರ್ವಧರ್ಮ ಸಮ್ಮೇಳನದಲ್ಲಿ ಸೂರ‌್ಯಾಚಾರ್ಯ ಶ್ರೀ ಕೃಷ್ಣದೇವನಂದಗಿರಿ ಮಹಾರಾಜ್ ಹೇಳಿಕೆ» – ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ದಾನ ಯಾವತ್ತೂ ಪರಿಶುದ್ಧ ಮನಸ್ಸಿನಿಂದ ಕೂಡಿರಬೇಕು. ದೇವರ ಅನುಗ್ರಹದಿಂದ ಸಂಪಾದಿಸಿದ ಸಂಪತ್ತನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಇತರರಿಗೆ…

View More ಫಲಾಪೇಕ್ಷೆ ರಹಿತ ದಾನದಿಂದ ಮೋಕ್ಷ

ಸ್ವರ್ಣ ಪಲ್ಲಕ್ಕಿಯಲ್ಲಿ ಕೆರೆಕಟ್ಟೆ ಉತ್ಸವ

«ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ» – ವಿಜಯವಾನಿ ಸುದ್ದಿಜಾಲ ಬೆಳ್ತಂಗಡಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಪ್ರಯುಕ್ತ ಕ್ಷೇತ್ರದಲ್ಲಿ ಸೋಮವಾರ ರಾತ್ರಿ ಕೆರೆಕಟ್ಟೆ ಉತ್ಸವ ನೆರವೇರಿತು. ದೇವರ ಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ…

View More ಸ್ವರ್ಣ ಪಲ್ಲಕ್ಕಿಯಲ್ಲಿ ಕೆರೆಕಟ್ಟೆ ಉತ್ಸವ

ಪುಷ್ಕರಣಿಯಲ್ಲಿ ಲಕ್ಷದೀಪೋತ್ಸವ

ತಲಕಾಡು: ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಪಂಚಲಿಂಗ ಪ್ರಧಾನ ಶ್ರೀ ವೈದ್ಯನಾಥೇಶ್ವರ ಸನ್ನಿಧಿಯ ಪುಷ್ಕರಣಿಯಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಉತ್ಸವದ ಅಂಗವಾಗಿ ಬೆಳಗ್ಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ ಉತ್ಸವಾದಿಗಳಿಗೆ ಅಲಂಕಾರ, ಸಂಜೆ ಪ್ರದೋಶಕಾಲದಲ್ಲಿ ರುದ್ರಾಭಿಷೇಕ, ವಾಸ್ತುಬೀದಿ…

View More ಪುಷ್ಕರಣಿಯಲ್ಲಿ ಲಕ್ಷದೀಪೋತ್ಸವ

ಧಾರವಾಡದಲ್ಲಿ ಎಸ್‌ಡಿಎಂ ವಿವಿ

«ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ ಭಕ್ತರ ಸಭೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆ ಹೇಳಿಕೆ» ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಧಾರವಾಡದಲ್ಲಿ ಈ ವರ್ಷ ಎಸ್‌ಡಿಎಂ ವಿಶ್ವವಿದ್ಯಾಲಯ ಪ್ರಾರಂಭಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು. ಲಕ್ಷದೀಪೋತ್ಸವ ಪ್ರಾರಂಭದ…

View More ಧಾರವಾಡದಲ್ಲಿ ಎಸ್‌ಡಿಎಂ ವಿವಿ

ತೇರನ್ನೇರಿ ಮೆರೆದ ಕಸ್ತೂರಿ ರಂಗ

«ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ, ರಥೋತ್ಸವ ಸಂಭ್ರಮ» ಉಡುಪಿ: ಕೃಷ್ಣ ಮಠದಲ್ಲಿ ಮಂಗಳವಾರ ಉತ್ಥಾನ ದ್ವಾದಶಿ ಪ್ರಯುಕ್ತ ಲಕ್ಷದೀಪೋತ್ಸವ ಮತ್ತು ರಥೋತ್ಸವ ಸಂಭ್ರಮದಿಂದ ನೆರವೇರಿತು. ತಿಂಗಳ ಪರ್ಯಂತ ನಡೆದ ಪಶ್ಚಿಮ ಜಾಗರಣೆ ಪೂಜೆ ಸಂಪನ್ನಗೊಂಡಿತು. ನಾಲ್ಕು ತಿಂಗಳ…

View More ತೇರನ್ನೇರಿ ಮೆರೆದ ಕಸ್ತೂರಿ ರಂಗ