60 ಸಾವಿರ ಲಂಚ ಕೇಳಿ 10 ಸಾವಿರ ರೂ. ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಅಧಿಕಾರಿ

ಚಿಂತಾಮಣಿ: ಭೂ ಮಾಪನ ಇಲಾಖೆಯಲ್ಲಿ ಪರ್ಯಾಯ ವೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾತ ತಾಲೂಕಿನ ರೈತ ಸುಬ್ಬಾರೆಡ್ಡಿ ಎಂಬಾತನಿಂದ 10 ಸಾವಿರ ರೂ. ಲಂಚ ಪಡೆದಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ. ಶ್ರೀಧರಚಾರಿ ಎಂಬ ಅಧಿಕಾರಿಯು…

View More 60 ಸಾವಿರ ಲಂಚ ಕೇಳಿ 10 ಸಾವಿರ ರೂ. ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಅಧಿಕಾರಿ

ರಘುನಾಥ ಸೇವತಕರ ಎಸಿಬಿ ಬಲೆಗೆ

ವಿಜಯಪುರ: ವೈದ್ಯಕೀಯ ವೆಚ್ಚದ ಬಿಲ್ ಪಾವತಿಸಲು 20 ಸಾವಿರ ರೂ.ಲಂಚ ಪಡೆಯುತ್ತಿದ್ದ ಕೆಎಸ್‌ಆರ್‌ಟಿಸಿ ನೈರುತ್ಯ ವಲಯದ ವಿಭಾಗೀಯ ಕಚೇರಿಯ ಕಿರಿಯ ಸಹಾಯಕ ಗುರುವಾರ ಎಸಿಬಿ ಬಲೆಗೆ ಬಿದ್ದಿದ್ದಾನೆ.ರಘುನಾಥ ಸೇವತಕರ ಎಸಿಬಿ ಬಲೆಗೆ ಬಿದ್ದ ಸಿಬ್ಬಂದಿ.…

View More ರಘುನಾಥ ಸೇವತಕರ ಎಸಿಬಿ ಬಲೆಗೆ

ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಕೆಎಸ್​ಆರ್​ಟಿಸಿ ಕಚೇರಿ ಕಿರಿಯ ಸಹಾಯಕ

ವಿಜಯಪುರ: ಸಾರಿಗೆ ನಿಯಂತ್ರಕನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೆಎಸ್​ಆರ್​ಟಿಸಿ ಕಚೇರಿಯ ಕಾರ್ಮಿಕ ಶಾಖೆಯ ಕಿರಿಯ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ. ವಿಜಯಪುರ ನಗರದ ವಿಭಾಗೀಯ ಕಚೇರಿಯ ಕಿರಿಯ ಸಹಾಯಕ ರಘುನಾಥ್​ ತಮ್ಮ ವೈದ್ಯಕೀಯ…

View More ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಕೆಎಸ್​ಆರ್​ಟಿಸಿ ಕಚೇರಿ ಕಿರಿಯ ಸಹಾಯಕ

ಡಿವೈಎಸ್‌ಪಿ ಪತ್ತೆಗಾಗಿ ಆಗಮಿಸಿದ ‘ಮಹಾ’ ಖಾಕಿ

ವಿಜಯಪುರ: ಕೊಲೆ ಪ್ರಕರಣವೊಂದರ ಜವಾಬ್ದಾರಿಯುತ ತನಿಖೆ ನಡೆಸಬೇಕಿದ್ದ ಪೊಲೀಸರೇ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದ ಪ್ರಕರಣದಡಿ ಮಹಾರಾಷ್ಟ್ರದ ಖಾಕಿ ಪಡೆ ಕರ್ನಾಟಕದ ಪೊಲೀಸರನ್ನು ಹುಡುಕಿಕೊಂಡು ಬಂದಿದೆ ! ಕಾಂಗ್ರೆಸ್ ನಾಯಕ ರೇಷ್ಮಾ ಪಡೇಕನೂರ ಕೊಲೆ ಪ್ರಕರಣದಡಿ ಲಂಚ…

View More ಡಿವೈಎಸ್‌ಪಿ ಪತ್ತೆಗಾಗಿ ಆಗಮಿಸಿದ ‘ಮಹಾ’ ಖಾಕಿ

ಕರ್ನಾಟಕ ಪೊಲೀಸ್​ ಅಧಿಕಾರಿಯೋರ್ವನನ್ನು ವಶಕ್ಕೆ ಪಡೆಯಲು ಆಗಮಿಸಿದ ಮಹಾರಾಷ್ಟ್ರ ಪೊಲೀಸರು…

ವಿಜಯಪುರ: ಕರ್ನಾಟಕ ಪೊಲೀಸ್​ ಅಧಿಕಾರಿಯೋರ್ವರನ್ನು ವಶಕ್ಕೆ ಪಡೆಯಲು ಮಹಾರಾಷ್ಟ್ರ ಪೊಲೀಸರು ಹುಡುಕಿಕೊಂಡು ಬಂದಿದ್ದಾರೆ. ಮಹಾರಾಷ್ಟ್ರದ ಒಟ್ಟು ನಾಲ್ವರು ಎಸಿಬಿ ಅಧಿಕಾರಿಗಳು ಆಗಮಿಸಿದ್ದಾರೆ. ತಮ್ಮನ್ನು ವಶಕ್ಕೆ ಪಡೆಯಲು ಮಹಾರಾಷ್ಟ್ರ ಪೊಲೀಸರು ಬರುವ ವಿಚಾರ ತಿಳಿದ ಕರ್ನಾಟಕ…

View More ಕರ್ನಾಟಕ ಪೊಲೀಸ್​ ಅಧಿಕಾರಿಯೋರ್ವನನ್ನು ವಶಕ್ಕೆ ಪಡೆಯಲು ಆಗಮಿಸಿದ ಮಹಾರಾಷ್ಟ್ರ ಪೊಲೀಸರು…

ರೆಡ್ಡಿಗೆ ಜಾಮೀನು ಸಂಕಷ್ಟ: ಲಂಚ ಆಮಿಷದ ಸಾಕ್ಷ್ಯ ನುಡಿದ ನಿವೃತ್ತ ನ್ಯಾಯಾಧೀಶ

ಹೈದರಾಬಾದ್: ಗಣಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿ ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಜ್ಯದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನಿಗಾಗಿ ಲಂಚದ ಆಮಿಷ ಒಡ್ಡಿದ (ಕ್ಯಾಷ್ ಫಾರ್ ಬೇಲ್) ಪ್ರಕರಣದಲ್ಲಿ ಸಂಕಷ್ಟ ಬೆನ್ನೇರಿದೆ.…

View More ರೆಡ್ಡಿಗೆ ಜಾಮೀನು ಸಂಕಷ್ಟ: ಲಂಚ ಆಮಿಷದ ಸಾಕ್ಷ್ಯ ನುಡಿದ ನಿವೃತ್ತ ನ್ಯಾಯಾಧೀಶ

ಕೆಲಸಕ್ಕೆ ಕುತ್ತು ತಂದ ಪ್ರೀ ವೆಡ್ಡಿಂಗ್​ ವಿಡಿಯೋ: ಭಾವಿ ಪತ್ನಿಯನ್ನು ಮೆಚ್ಚಿಸಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಪೊಲೀಸ್​ ಪೇದೆ!

ಜೈಪುರ: ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್​ ವಿಡಿಯೋ ಒಂದು ಟ್ರೆಂಡ್​ ಆಗಿದೆ. ಮದುವೆ ಸಂಪ್ರದಾಯ ಹೊರತುಪಡಿಸಿ, ವಿವಾಹಕ್ಕೂ ಮುಂಚೆ ನವಜೋಡಿಗಳ ವಿಭಿನ್ನ ಶೈಲಿಯನ್ನು ಸೆರೆಹಿಡಿಯುವುದು ಹೊಸ ಜಮಾನ​ ಆಗಿದೆ. ಆದರೆ, ಇದೇ ಪ್ರೀ ವೆಡ್ಡಿಂಗ್…

View More ಕೆಲಸಕ್ಕೆ ಕುತ್ತು ತಂದ ಪ್ರೀ ವೆಡ್ಡಿಂಗ್​ ವಿಡಿಯೋ: ಭಾವಿ ಪತ್ನಿಯನ್ನು ಮೆಚ್ಚಿಸಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಪೊಲೀಸ್​ ಪೇದೆ!

ಪಿಎಸ್ಸೈ, ಪೇದೆ ಎಸಿಬಿ ಬಲೆಗೆ

ಹರಪನಹಳ್ಳಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಪ್ರಕರಣದಲ್ಲಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುವಾಗ ಸಹಾಯ ಮಾಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ತಾಲೂಕಿನ ಹಲುವಾಗಲು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಹಾಗೂ ಮುಖ್ಯಪೇದೆ ಗುರುವಾರ…

View More ಪಿಎಸ್ಸೈ, ಪೇದೆ ಎಸಿಬಿ ಬಲೆಗೆ

ಸ್ವಾತಂತ್ರ್ಯೋತ್ಸವದಂದು ಬೆಸ್ಟ್​ ಕಾನ್ಸ್​ಟೇಬಲ್​ ಪ್ರಶಸ್ತಿ ಪಡೆದು, ಮರುದಿನ ಲಂಚ ಪಡೆದು ಸಿಕ್ಕಿಬಿದ್ದ!

ಹೈದರಾಬಾದ್​: 73ನೇ ಸ್ವಾತಂತ್ರ್ಯೋತ್ಸವದಂದು ಉತ್ತಮ ಪೇದೆ (ಬೆಸ್ಟ್​ ಕಾನ್ಸ್​ಟೇಬಲ್​) ಪ್ರಶಸ್ತಿ ಪಡೆದಿದ್ದ ತೆಲಂಗಾಣದ ಪೇದೆಯೊಬ್ಬ ಮರುದಿನ 17 ಸಾವಿರ ರೂ. ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ. ತೆಲಂಗಾಣದ ಮಹಬೂಬನಗರದ ಜಿಲ್ಲೆಯ ಐಟಿ…

View More ಸ್ವಾತಂತ್ರ್ಯೋತ್ಸವದಂದು ಬೆಸ್ಟ್​ ಕಾನ್ಸ್​ಟೇಬಲ್​ ಪ್ರಶಸ್ತಿ ಪಡೆದು, ಮರುದಿನ ಲಂಚ ಪಡೆದು ಸಿಕ್ಕಿಬಿದ್ದ!

ಲಂಚ ಪಡೆದ ಅಧಿಕಾರಿಗೆ 6ವರ್ಷ ಕಾರಾಗೃಹ ಶಿಕ್ಷೆ

6 ಲಕ್ಷ ರೂ.ದಂಡ | ಹೊಸಪೇಟೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಿಂದ ತೀರ್ಪು ಹೊಸಪೇಟೆ: ಚಾಲಕ ಕಂ ನಿರ್ವಾಹಕನಿಂದ ಲಂಚ ಪಡೆದಿದ್ದ ಎನ್‌ಇಕೆಆರ್‌ಟಿಸಿ ಹೊಸಪೇಟೆ ವಿಭಾಗೀಯ ಹಿಂದಿನ ನಿಯಂತ್ರಣಾಧಿಕಾರಿ, ಪ್ರಸ್ತುತ…

View More ಲಂಚ ಪಡೆದ ಅಧಿಕಾರಿಗೆ 6ವರ್ಷ ಕಾರಾಗೃಹ ಶಿಕ್ಷೆ