ಸಿಬಿಐ V/S ಸಿಬಿಐ: ಸೋಮವಾರದವರೆಗೆ ರಾಕೇಶ್‌ ಅಸ್ಥಾನ ಬಂಧಿಸಬಾರದು ಎಂದ ಕೋರ್ಟ್

ನವದೆಹಲಿ: ಸಿಬಿಐ ವರ್ಸಸ್‌ ಸಿಬಿಐ ಎನ್ನುವಂತಾಗಿರುವ ಸಿಬಿಐನ ಆಂತರಿಕ ಕಚ್ಚಾಟವು ಕೋರ್ಟ್‌ ಮೆಟ್ಟಿಲೇರಿದ್ದು, ಎರಡನೇ ಅಧಿಕಾರಿಯಾಗಿರುವ ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನ ಅವರನ್ನು ಸೋಮವಾರದವರೆಗೂ ಬಂಧಿಸಬಾರದು ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ. ಭ್ರಷ್ಟಾಚಾರ…

View More ಸಿಬಿಐ V/S ಸಿಬಿಐ: ಸೋಮವಾರದವರೆಗೆ ರಾಕೇಶ್‌ ಅಸ್ಥಾನ ಬಂಧಿಸಬಾರದು ಎಂದ ಕೋರ್ಟ್