ಮಂಗಳೂರಿನಲ್ಲಿ ಆತ್ಮರಕ್ಷಣೆಗಾಗಿ ರೌಡಿ ಶೀಟರ್​​ ಮೇಲೆ ಗುಂಡು ಹಾರಿಸಿದ ಪೊಲೀಸರು

ಮಂಗಳೂರು: ನಗರದ ಹೊರವಲಯದ ಪಚ್ಚನಾಡಿನಲ್ಲಿ ರೌಡಿ ಶೀಟರ್​​​​ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿ ಉಮ್ಮರ್​​ ಫಾರೂಕ್​​​​​​​ ಬಂಧಿತ ಆರೋಪಿ. ಎರಡು ಪ್ರಮುಖ ಪ್ರಕಣದಲ್ಲಿ ಭಾಗಿಯಾಗಿದ್ದ ಉಮ್ಮರ್​ನ್ನು ಮಂಗಳವಾರ ತಡರಾತ್ರಿ ಪೊಲೀಸರು ಬಂಧಿಸುವಲ್ಲಿ…

View More ಮಂಗಳೂರಿನಲ್ಲಿ ಆತ್ಮರಕ್ಷಣೆಗಾಗಿ ರೌಡಿ ಶೀಟರ್​​ ಮೇಲೆ ಗುಂಡು ಹಾರಿಸಿದ ಪೊಲೀಸರು

ಸ್ನೇಹಿತರೊಂದಿಗೆ ಊಟಕ್ಕೆ ಹೋಗಿ ಅವರಿಂದಲೇ ಬರ್ಬರವಾಗಿ ಹತ್ಯೆಯಾದ ರೌಡಿಶೀಟರ್​​

ಬೆಂಗಳೂರು: ಸ್ನೇಹಿತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಯಶವಂತಪುರದಲ್ಲಿ ನಡೆದಿದೆ. ನಂದಿನಿ ಲೇಔಟ್​​ ನಿವಾಸಿ ವಿಜಯ್​​​ ಆಲಿಯಾಸ್​​​​ ವಿಜಿ ಎಂಬಾತನನ್ನು ತನ್ನ ಗೆಳೆಯರು ಕ್ಷುಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ…

View More ಸ್ನೇಹಿತರೊಂದಿಗೆ ಊಟಕ್ಕೆ ಹೋಗಿ ಅವರಿಂದಲೇ ಬರ್ಬರವಾಗಿ ಹತ್ಯೆಯಾದ ರೌಡಿಶೀಟರ್​​

ಬಂಧಿಸಲು ಹೋಗಿದ್ದ ಪೇದೆ ಮೇಲೆ ಹಲ್ಲೆಗೆ ಯತ್ನ: ಆತ್ಮರಕ್ಷಣೆಗಾಗಿ ರೌಡಿ ಶೀಟರ್​ಗಳ ಮೇಲೆ ಫೈರಿಂಗ್​​

ಬೆಂಗಳೂರು: ಆರೋಪಿಯನ್ನು ಬಂಧಿಸುವ ವೇಳೆ ಪೇದೆ ಮೇಲೆ ಹಲ್ಲೆಗೆ ಮುಂದಾದ ರೌಡಿ ಶೀಟರ್​ಗಳ ಮೇಲೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಯಶವಂತಪುರ ಪೊಲೀಸ್​ ಠಾಣಾ ಇನ್ಸ್​​ಪೆಕ್ಟರ್ ಮುದ್ದರಾಜ್ ಅವರಿಂದ…

View More ಬಂಧಿಸಲು ಹೋಗಿದ್ದ ಪೇದೆ ಮೇಲೆ ಹಲ್ಲೆಗೆ ಯತ್ನ: ಆತ್ಮರಕ್ಷಣೆಗಾಗಿ ರೌಡಿ ಶೀಟರ್​ಗಳ ಮೇಲೆ ಫೈರಿಂಗ್​​

ಹಳೆ ವೈಷಮ್ಯ: ಇಬ್ಬರು ರೌಡಿ ಶೀಟರ್‌ಗಳ ಬರ್ಬರ ಹತ್ಯೆ

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ರೌಡಿಶೀಟರ್​​ಗಳನ್ನು ಹತ್ಯೆ ಮಾಡಲಾಗಿದೆ. ಕೋಣನಕುಂಟೆಯ ವೀವರ್ಸ್​​ ಕಾಲನಿಯಲ್ಲಿ ತಮಿಳುನಾಡು ಮೂಲದ ಮುರುಗನ್(34), ಪಳನಿ ಹತ್ಯೆ ಎಂಬ ರೌಡಿ ಶೀಟರ್‌ಗಳನ್ನು ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದಾರೆ. ಕೊಲೆಯಾದವರು ಮತ್ತು ಬಿಟಿಎಸ್​…

View More ಹಳೆ ವೈಷಮ್ಯ: ಇಬ್ಬರು ರೌಡಿ ಶೀಟರ್‌ಗಳ ಬರ್ಬರ ಹತ್ಯೆ

ನಟ ದುನಿಯಾ ವಿಜಯ್​ ವಿರುದ್ಧ ರೌಡಿ ಶೀಟರ್​ ತೆರೆಯಲು ಪೊಲೀಸರ ಸಿದ್ಧತೆ? ಕಾರಣಗಳು ಇಷ್ಟಿವೆ…

ಬೆಂಗಳೂರು: ಜಿಮ್​ ತರಬೇತುದಾರ ಮಾರುತಿಗೌಡ ಎಂಬುವವರ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ಸ್​ ಠಾಣೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಪೊಲೀಸ್​ ಠಾಣೆ ಎದುರು ಜನರು ಸೇರುವ ಸಾಧ್ಯತೆ ಇರುವುದರಿಂದ…

View More ನಟ ದುನಿಯಾ ವಿಜಯ್​ ವಿರುದ್ಧ ರೌಡಿ ಶೀಟರ್​ ತೆರೆಯಲು ಪೊಲೀಸರ ಸಿದ್ಧತೆ? ಕಾರಣಗಳು ಇಷ್ಟಿವೆ…

ಟ್ರಾಫಿಕ್​ ಎಎಸ್​ಐಗೆ ಡ್ರ್ಯಾಗರ್​ ತೋರಿಸಿ ಧಮ್ಕಿ ಹಾಕಿದ ರೌಡಿಶೀಟರ್!

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಟ್ರಾಫಿಕ್​ ಸಬ್​ ಇನ್ಸ್​ಪೆಕ್ಟರ್​ಗೆ ರೌಡಿಯೊಬ್ಬ ಡ್ರ್ಯಾಗರ್​ ತೋರಿಸಿ ಬೆದರಿಕೆ ಹಾಕಿದ್ದಾನೆ. ನಗರದ ವಿಜಯನಗರ ಟ್ರಾಫಿಕ್​ ಪೊಲೀಸ್​ ಠಾಣೆಯ ಎಎಸ್​ಐ ಮುನಿ ಮಾರೇಗೌಡ ಅವರು ಶುಕ್ರವಾರ ಬೆಳಗ್ಗೆ ಕುವೆಂಪು…

View More ಟ್ರಾಫಿಕ್​ ಎಎಸ್​ಐಗೆ ಡ್ರ್ಯಾಗರ್​ ತೋರಿಸಿ ಧಮ್ಕಿ ಹಾಕಿದ ರೌಡಿಶೀಟರ್!

ಕೆಂಗೇರಿ ಬಳಿ ರೌಡಿ ಶೀಟರ್​ ಮೇಲೆ ಪೊಲೀಸರಿಂದ ಶೂಟೌಟ್​

ಬೆಂಗಳೂರು: ಪೊಲೀಸರಿಂದ ಮೊತ್ತೊಂದು ಶೂಟೌಟ್​ ನಡೆದಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ರೌಡಿ ಶೀಟರ್​ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೆಂಗೇರಿ ಸಮೀಪ ವಿಶ್ವೇಶ್ವರ ಲೇಔಟ್​ ಬಳಿ ಮಂಗಳವಾರ ಬೆಳಗಿನ ಜಾವ ರೌಡಿ…

View More ಕೆಂಗೇರಿ ಬಳಿ ರೌಡಿ ಶೀಟರ್​ ಮೇಲೆ ಪೊಲೀಸರಿಂದ ಶೂಟೌಟ್​