ಪಾಲಿಕೆ ಸದಸ್ಯರಿಗೆ ನಿರೀಕ್ಷಣಾ ಜಾಮೀನು

ಶಿವಮೊಗ್ಗ: ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ತಾತ್ಕಲಿಕವಾಗಿ ನಿರಾಳರಾಗಿದ್ದಾರೆ. ಸದಸ್ಯರಾದ 2ನೇ ವಾರ್ಡ್(ಅಶ್ವತ್ಥನಗರ)ನ ಇ.ವಿಶ್ವಾಸ್ ಹಾಗೂ 15ನೇ ವಾರ್ಡ್(ಹರಿಗೆ)ನ ಸತ್ಯನಾರಾಯಣ…

View More ಪಾಲಿಕೆ ಸದಸ್ಯರಿಗೆ ನಿರೀಕ್ಷಣಾ ಜಾಮೀನು

ಆಕಾಶಭವನ ಶರಣ್ ಬಂಧನ

ಮಂಗಳೂರು: ಶಸ್ತ್ರಾಸ್ತ್ರ ಕಾಯ್ದೆಯಡಿ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್, ರೌಡಿಶೀಟರ್ ಆಕಾಶಭವನ ಶರಣ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈತನ ವಿರುದ್ಧ ಜನವರಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕಾವೂರು ಪೊಲೀಸ್ ಠಾಣೆಯಲ್ಲಿ…

View More ಆಕಾಶಭವನ ಶರಣ್ ಬಂಧನ

ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿ

ವಿಜಯಪುರ: ಚಡಚಣ ಸಹೋದರರ ಹತ್ಯಾಕಾಂಡದ ಬಳಿಕ ತಣ್ಣಗಾಗಿದ್ದ ಭೀಮಾತೀರದಲ್ಲಿ ಮತ್ತೆ ರಕ್ತಪಾತ ಶುರುವಾಗಿದ್ದು, ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿಯಾಗಿದ್ದಾನೆ. ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ನಟ್ಟನಡುವೆ ಭಾನುವಾರ ಹಾಡಹಗಲೇ ರೌಡಿಶೀಟರ್ ಅರ್ಜುನ ಸಿದ್ದಪ್ಪ ಡೊಳ್ಳಿ…

View More ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿ

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಲಂಚ ಕೇಳಿದ ಸಿಬ್ಬಂದಿ

 ಹಿಂದು ಸಂರಕ್ಷಣಾ ಸಮಿತಿಯ ಕೆ.ಆರ್.ಶೆಟ್ಟಿ ಆರೋಪ  ಮಂಗಳೂರು: ಮಾಹಿತಿ ಹಕ್ಕಿನಲ್ಲಿ ಉತ್ತರ ನೀಡಲು ನಗರ ಪೊಲೀಸ್ ಆಯುಕ್ತರ ಕಚೇರಿ ಟಪಾಲು ಸಿಬ್ಬಂದಿ ನವೀನ್‌ದೀಪ್ ಎಂಬುವರು ಹಣಕ್ಕೆ ಬೇಡಿಕೆ ಇಟ್ಟಿರುವುದು ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ ಎಂದು…

View More ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಲಂಚ ಕೇಳಿದ ಸಿಬ್ಬಂದಿ

ಆತ್ಮರಕ್ಷಣೆಗಾಗಿ ರೌಡಿಶೀಟರ್‌ ಮೇಲೆ ಪೊಲೀಸರ ಫೈರಿಂಗ್‌

ಬೆಂಗಳೂರು: 50 ಲಕ್ಷ ಡಕಾಯಿತಿ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ರೌಡಿಶೀಟರ್‌ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸರು ನಡೆಸಿದ ಫೈರಿಂಗ್‌ನಲ್ಲಿ ರಾಜೇಶ್‌ಗೆ ಗಾಯಗಳಾಗಿದ್ದು, ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಬೇಕಾಗಿದ್ದ…

View More ಆತ್ಮರಕ್ಷಣೆಗಾಗಿ ರೌಡಿಶೀಟರ್‌ ಮೇಲೆ ಪೊಲೀಸರ ಫೈರಿಂಗ್‌

ಕಾನೂನು ಪಾಲನೆಗೆ ಎಸ್ಪಿ ತಾಕೀತು

ಮಂಡ್ಯ: ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಅದನ್ನು ನೆಪ ಮಾಡಿಕೊಂಡು ಕಾನೂನು, ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ರೌಡಿಶೀಟರ್ ತೆರೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಎಚ್ಚರಿಕೆ…

View More ಕಾನೂನು ಪಾಲನೆಗೆ ಎಸ್ಪಿ ತಾಕೀತು

ತುಮಕೂರು ಮಾಜಿ ಮೇಯರ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗುಂಡೇಟು

ತುಮಕೂರು: ಮಾಜಿ ಮೇಯರ್​ ರವಿಕುಮಾರ್​ ಹತ್ಯೆಯ ಪ್ರಮುಖ ಆರೋಪಿ ರೌಡಿಶೀಟರ್​ ಮಧುಗಿರಿ ಮಲ್ಲೇಶ್​​ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ಸೆಪ್ಟೆಂಬರ್ 30 ರಂದು ತುಮಕೂರಿನ ಬಟವಾಡಿ ಬಳಿ ಬೆಳಗ್ಗೆ…

View More ತುಮಕೂರು ಮಾಜಿ ಮೇಯರ್​ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಗುಂಡೇಟು

ಶ್ರೀರಾಮಸೇನೆ ಬೆಂಗಳೂರು ಅಧ್ಯಕ್ಷೆಯಾಗಿ ರೌಡಿಶೀಟರ್​ ಯಶಸ್ವಿನಿ ಗೌಡ ಆಯ್ಕೆ !

ಬೆಂಗಳೂರು: ಶ್ರೀರಾಮಸೇನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಡಾ.ಯಶಸ್ವಿನಿ ಗೌಡ ಅವರನ್ನು ಆಯ್ಕೆ ಮಾಡಲಾಗಿದ್ದು, ಯಶಸ್ವಿನಿ ರೌಡಿಶೀಟರ್​ ಆಗಿದ್ದಾರೆ. ಮೀಟರ್​ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿ ಗೌಡ ಈಗ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​…

View More ಶ್ರೀರಾಮಸೇನೆ ಬೆಂಗಳೂರು ಅಧ್ಯಕ್ಷೆಯಾಗಿ ರೌಡಿಶೀಟರ್​ ಯಶಸ್ವಿನಿ ಗೌಡ ಆಯ್ಕೆ !

ರೌಡಿಶೀಟರ್ ಲಾಜರಸ್ ಗಡಿಪಾರು

ಹುಬ್ಬಳ್ಳಿ: ಕೊಲೆ ಯತ್ನ, ಹಲ್ಲೆ, ದೊಂಬಿಗಂಳಂಥ 31 ಪ್ರಕರಣಗಳನ್ನು ಎದುರಿಸುತ್ತಿರುವ ರೌಡಿಶೀಟರ್, ಕೇಶ್ವಾಪುರ ಸಾಗರ ಕಾಲನಿಯ ನಿವಾಸಿ ಲಾಜರಸ್ ಅಬ್ರಾಹಂ ಲುಂಜಾಲ (41) ಎಂಬಾತನನ್ನು ಗಡಿಪಾರು ಮಾಡಿ ಪೊಲೀಸ್ ಆಯುಕ್ತರು ಮಂಗಳವಾರ ಆದೇಶ ಹೊರಡಿಸಿದ್ದಾರೆ.…

View More ರೌಡಿಶೀಟರ್ ಲಾಜರಸ್ ಗಡಿಪಾರು

ರೌಡಿಶೀಟರ್​ ಸೈಕಲ್​ ರವಿ ಜತೆ ರಾಜಕಾರಣಿಗಳ ನಂಟು?

ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಸೈಕಲ್ ರವಿಯೊಂದಿಗೆ ರಾಜಕಾರಣಿಗಳು ನಂಟು ಹೊಂದಿರುವುದು ಆತನ ಕಾಲ್​ ಡೀಟೇಲ್ಸ್ ಮೂಲಕ ಬಹಿರಂಗವಾಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ನೀಡಿರುವ ಕಾಲ್​ ಡೀಟೇಲ್ಸ್​ನಲ್ಲಿ, ಸೈಕಲ್ ರವಿ ಹಾಗೂ ಎಂ.ಬಿ…

View More ರೌಡಿಶೀಟರ್​ ಸೈಕಲ್​ ರವಿ ಜತೆ ರಾಜಕಾರಣಿಗಳ ನಂಟು?