ರೋಹಿತ್, ರಾಹುಲ್ ಶತಕದ ಕಮಾಲ್: ಗೆಲುವಿನೊಂದಿಗೆ ಸೆಮಿಫೈನಲ್​ಗೆ ಸಜ್ಜಾದ ಭಾರತ, ವಿಶ್ವಕಪ್​ಗೆ ಲಂಕಾ ಸೋಲಿನ ವಿದಾಯ

ಲೀಡ್ಸ್: 142 ವರ್ಷಗಳ ಕ್ರಿಕೆಟ್ ಇತಿಹಾಸದ ಯಾವುದೇ ಮಾದರಿಯ ಟೂರ್ನಿ/ಸರಣಿಯೊಂದರಲ್ಲಿ ಅತ್ಯಧಿಕ 5ನೇ ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡ ಹಿಟ್​ವ್ಯಾನ್ ರೋಹಿತ್ ಶರ್ಮ ಹಾಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶತಕಗಳ ದಾಖಲೆ…

View More ರೋಹಿತ್, ರಾಹುಲ್ ಶತಕದ ಕಮಾಲ್: ಗೆಲುವಿನೊಂದಿಗೆ ಸೆಮಿಫೈನಲ್​ಗೆ ಸಜ್ಜಾದ ಭಾರತ, ವಿಶ್ವಕಪ್​ಗೆ ಲಂಕಾ ಸೋಲಿನ ವಿದಾಯ

ಆಫ್ಘನ್​​​ ದಾಳಿಗೆ ನಲುಗಿದ ಟೀಂ ಇಂಡಿಯಾ, 8 ವಿಕೆಟ್​​ ನಷ್ಟಕ್ಕೆ 224 ರನ್​​​​ ದಾಖಲಿಸಿದ ಕೊಹ್ಲಿ ಪಡೆ

ಸೌಂಥಾಪ್ಟನ್​​: ನಾಯಕ ವಿರಾಟ್​​ ಕೊಹ್ಲಿ (67) ಹಾಗೂ ಕೇದರ್​​ ಜಾಧವ್​​(52) ಅವರ ಅರ್ಧ ಶತಕಗಳ ನೆರವಿನಿಂದ ಭಾರತ ತಂಡ ವಿಶ್ವಕಪ್​ನ 28ನೇ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ 225 ರನ್​ಗಳ ಗುರಿ ನೀಡಿತು. ಇಲ್ಲಿನ ದಿ ರೋಸ್​​​…

View More ಆಫ್ಘನ್​​​ ದಾಳಿಗೆ ನಲುಗಿದ ಟೀಂ ಇಂಡಿಯಾ, 8 ವಿಕೆಟ್​​ ನಷ್ಟಕ್ಕೆ 224 ರನ್​​​​ ದಾಖಲಿಸಿದ ಕೊಹ್ಲಿ ಪಡೆ

30ನೇ ಓವರ್​​ ಅಂತ್ಯಕ್ಕೆ ಭಾರತ 2 ವಿಕೆಟ್​​​ ನಷ್ಟಕ್ಕೆ 133 ರನ್​​​​, ಆಫ್ಘನ್ ಬೌಲರ್​ಗಳ ದಾಳಿಗೆ ಸಿಲುಕಿದ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು

ಸೌಂಥಾಪ್ಟನ್​: ಆಲ್​​ರೌಂಡರ್​​ ವಿಜಯ ಶಂಕರ್​​​​​​ ತೀರಾ ಕಳಪೆ ಆಟದೊಂದಿಗೆ 29 ರನ್​​ ಗಳಿಸಿ ಔಟಾದರು. ಈ ಮೂಲಕ ಭಾರತ 30 ಓವರ್​ಗಳಲ್ಲಿ 3 ವಿಕೆಟ್​​ ನಷ್ಟಕ್ಕೆ 133 ರನ್​​ ಗಳಿಸಿದೆ. ಇಲ್ಲಿನ ದಿ ರೋಸ್​​​…

View More 30ನೇ ಓವರ್​​ ಅಂತ್ಯಕ್ಕೆ ಭಾರತ 2 ವಿಕೆಟ್​​​ ನಷ್ಟಕ್ಕೆ 133 ರನ್​​​​, ಆಫ್ಘನ್ ಬೌಲರ್​ಗಳ ದಾಳಿಗೆ ಸಿಲುಕಿದ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು

26 ಓವರ್​​ ಅಂತ್ಯಕ್ಕೆ ಭಾರತ 2 ವಿಕೆಟ್​​ ನಷ್ಟಕ್ಕೆ 122 ರನ್, ಏಕದಿನ ಕ್ರಿಕೆಟ್​ನಲ್ಲಿ 52ನೇ ಅರ್ಧ ಶತಕ ಸಿಡಿಸಿದ ಕೊಹ್ಲಿ

​ಸೌಂಥಾಪ್ಟನ್​: ಭಾರತ ತಂಡದ ನಾಯಕ ವಿರಾಟ್​​ ಕೊಹ್ಲಿ(50*) ಏಕದಿನ ಕ್ರಿಕೆಟ್​ನಲ್ಲಿ 52ನೇ ಅರ್ಧ ಶತಕ ಸಿಡಿಸುವ ಮೂಲಕ ಭಾರತ 26 ಓವರ್​ ಅಂತ್ಯಕ್ಕೆ 2 ವಿಕೆಟ್​​ ಕಳೆದುಕೊಂಡು122 ರನ್​​​ ಗಳಿಸಿದೆ ಇಲ್ಲಿನ ದಿ ರೋಸ್​​​…

View More 26 ಓವರ್​​ ಅಂತ್ಯಕ್ಕೆ ಭಾರತ 2 ವಿಕೆಟ್​​ ನಷ್ಟಕ್ಕೆ 122 ರನ್, ಏಕದಿನ ಕ್ರಿಕೆಟ್​ನಲ್ಲಿ 52ನೇ ಅರ್ಧ ಶತಕ ಸಿಡಿಸಿದ ಕೊಹ್ಲಿ

15 ಓವರ್​​ ಅಂತ್ಯಕ್ಕೆ 2 ವಿಕೆಟ್​​ ನಷ್ಟಕ್ಕೆ ಭಾರತ 66ರನ್​, 14.2ನೇ ಓವರ್​​ನಲ್ಲಿ ವಿಕೆಟ್​​​ ಕಳೆದುಕೊಂಡ ರಾಹುಲ್​

ಸೌಂಥಾಪ್ಟನ್​: ಕಳೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಆರಂಭಿಕ ಬ್ಯಾಟ್ಸ್​ಮನ್​​ ರೋಹಿತ್​ ಶರ್ಮ(1) ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶೀಘ್ರ ಔಟಾಗಿ ಪೆವಿಲಿಯನ್​​ ಸೇರಿದರು. ಇಲ್ಲಿನ ದಿ ರೋಸ್​​​ ಬೌಲ್​​ ಕ್ರೀಡಾಂಗಣದಲ್ಲಿ…

View More 15 ಓವರ್​​ ಅಂತ್ಯಕ್ಕೆ 2 ವಿಕೆಟ್​​ ನಷ್ಟಕ್ಕೆ ಭಾರತ 66ರನ್​, 14.2ನೇ ಓವರ್​​ನಲ್ಲಿ ವಿಕೆಟ್​​​ ಕಳೆದುಕೊಂಡ ರಾಹುಲ್​

ಇಂಡೋ-ಪಾಕ್​​ ಕ್ರಿಕೆಟ್​​ ವಿಶ್ವ ಕದನ: 22 ಓವರ್​​ ಅಂತ್ಯಕ್ಕೆ ಪಾಕಿಸ್ತಾನ ಒಂದು ವಿಕೆಟ್​​ ನಷ್ಟಕ್ಕೆ 103 ರನ್​, ಫಕರ್​​​ ಜಮಾನ್​​​​ ಅರ್ಧ ಶತಕ

ಮ್ಯಾಂಚೆಸ್ಟರ್​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಬೃಹತ್​ ಮೊತ್ತದ ಗುರಿ ನೀಡಿದೆ. ಈ ಗುರಿಯನ್ನು ಬೆನ್ನಟ್ಟಿದ ಪಾಕ್​​​​ 22ನೇ ಓವರ್ ಅಂತ್ಯಕ್ಕೆ ಒಂದು ವಿಕೆಟ್​​ ನಷ್ಟಕ್ಕೆ 103…

View More ಇಂಡೋ-ಪಾಕ್​​ ಕ್ರಿಕೆಟ್​​ ವಿಶ್ವ ಕದನ: 22 ಓವರ್​​ ಅಂತ್ಯಕ್ಕೆ ಪಾಕಿಸ್ತಾನ ಒಂದು ವಿಕೆಟ್​​ ನಷ್ಟಕ್ಕೆ 103 ರನ್​, ಫಕರ್​​​ ಜಮಾನ್​​​​ ಅರ್ಧ ಶತಕ

ಪಾಕಿಸ್ತಾನದ ಮೊದಲ ವಿಕೆಟ್​​​ ಕಬಳಿಸಿದ ವಿಜಯ ಶಂಕರ್​​​​, ಪಾಕ್​​​ 10 ಓವರ್​ ಅಂತ್ಯಕ್ಕೆ 38 ರನ್​​

ಮ್ಯಾಂಚೆಸ್ಟರ್​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಬೃಹತ್​ ಮೊತ್ತದ ಗುರಿ ನೀಡಿದೆ. ಈ ಗುರಿಯನ್ನು ಬೆನ್ನಟ್ಟಿದ ಪಾಕ್​​​​ ಮೊದಲ ವಿಕೆಟ್​​ ಕಳೆದುಕೊಂಡು ಆರಂಭದಲ್ಲಿಯೇ ಆಘಾತಕ್ಕೊಳಗಾಯಿತು. ಇಲ್ಲಿನ ಎಮಿರೈಟ್ಸ್​​​​​​​…

View More ಪಾಕಿಸ್ತಾನದ ಮೊದಲ ವಿಕೆಟ್​​​ ಕಬಳಿಸಿದ ವಿಜಯ ಶಂಕರ್​​​​, ಪಾಕ್​​​ 10 ಓವರ್​ ಅಂತ್ಯಕ್ಕೆ 38 ರನ್​​

PHOTOS | ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅಭಿಮಾನಿಗಳ ಸಡಗರ

ಮ್ಯಾಂಚೆಸ್ಟರ್​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನ 22ನೇ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಾ ಕಾಳಗವನ್ನು ಭಾರತ ಅಭಿಮಾನಿಗಳಲ್ಲದೇ ವಿಶ್ವದ ಅನೇಕ ಕ್ರಿಕೆಟ್​​ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಖುಷಿಯಿಂದ ವೀಕ್ಷಣೆ ಮಾಡಿದ್ದಾರೆ. ಭಾರತ ಅಭಿಮಾನಿಗಳಲ್ಲದೇ…

View More PHOTOS | ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅಭಿಮಾನಿಗಳ ಸಡಗರ

ರೋಹಿತ್​​ ಶರ್ಮ ಭರ್ಜರಿ ಶತಕ, ಪಾಕಿಸ್ತಾನಕ್ಕೆ 337 ರನ್ ಗುರಿ ಕೊಟ್ಟ ಟೀಂ​ ಇಂಡಿಯಾ

ಮ್ಯಾಂಚೆಸ್ಟರ್​: ಆರಂಭಿಕ ಬ್ಯಾಟ್ಸ್​ಮನ್ ರೋಹಿತ್​ ಶರ್ಮ (140) ಸ್ಫೋಟಕ ಶತಕ ಹಾಗೂ ನಾಯಕ ವಿರಾಟ್​​ ಕೊಹ್ಲಿ (77) ಆಕರ್ಷಕ ಆರ್ಧಶತಕದ ನೆರವಿನಿಂದ ಭಾರತ ತಂಡ ಐಸಿಸಿ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಬೃಹತ್​ ಮೊತ್ತದ…

View More ರೋಹಿತ್​​ ಶರ್ಮ ಭರ್ಜರಿ ಶತಕ, ಪಾಕಿಸ್ತಾನಕ್ಕೆ 337 ರನ್ ಗುರಿ ಕೊಟ್ಟ ಟೀಂ​ ಇಂಡಿಯಾ

ಇಂಡೋ-ಪಾಕ್​​ ಕ್ರಿಕೆಟ್​​ ವಿಶ್ವ ಕದನ: 46 ಓವರ್​​ ಅಂತ್ಯಕ್ಕೆ ಭಾರತ 4 ವಿಕೆಟ್​​ ನಷ್ಟಕ್ಕೆ 302 ರನ್​

ಮ್ಯಾಂಚೆಸ್ಟರ್​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನ 22ನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ಎದುರು ಉತ್ತಮ ಪ್ರದರ್ಶನ ತೋರುವ ಮೂಲಕ 46  ಓವರ್​​ಗಳಲ್ಲಿ 4 ವಿಕೆಟ್​​ ಕಳೆದುಕೊಂಡು 302 ರನ್​​​ ಗಳಿಸಿದೆ. ರೋಹಿತ್​ ಶರ್ಮ…

View More ಇಂಡೋ-ಪಾಕ್​​ ಕ್ರಿಕೆಟ್​​ ವಿಶ್ವ ಕದನ: 46 ಓವರ್​​ ಅಂತ್ಯಕ್ಕೆ ಭಾರತ 4 ವಿಕೆಟ್​​ ನಷ್ಟಕ್ಕೆ 302 ರನ್​