ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಮೊದಲಿಗೆ ನಮ್ಮ ಕುಟುಂಬ ಮಾತ್ರ ಕಾರಣವಲ್ಲ: ಭವಾನಿ ರೇವಣ್ಣ

ಹಾಸನ: ಎಸ್‌ಎಸ್‌ಎಲ್‌ಸಿಯಲ್ಲಿ ಮಕ್ಕಳ ಫಲಿತಾಂಶ ಉತ್ತಮವಾಗಲಿ ಎಂದು ನಾನೇ ಹಲವು ಕಾರ್ಯಕ್ರಮ ಹಾಕಿಕೊಂಡಿದ್ದೆ. ಅದಕ್ಕೆ ತಕ್ಕುದಾದ ಫಲಿತಾಂಶವನ್ನು ಭಗವಂತ ಕೊಟ್ಟಿದ್ದಾನೆ ಎಂದು ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹೇಳಿದ್ದಾರೆ. ಯಾರು ಏನೇ…

View More ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಮೊದಲಿಗೆ ನಮ್ಮ ಕುಟುಂಬ ಮಾತ್ರ ಕಾರಣವಲ್ಲ: ಭವಾನಿ ರೇವಣ್ಣ

ಸಚಿವ ಎಚ್​.ಡಿ.ರೇವಣ್ಣ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್ ಕೊಟ್ಟ ಸ್ಪಷ್ಟನೆ ಹೀಗಿದೆ…

ಹಾಸನ‌: ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸಲಹೆ ಪಡೆದು ಕೆಲಸ ಮಾಡುತ್ತಿದ್ದಾರೆಂಬ ಸಚಿವ ಎಚ್​.ಡಿ.ರೇವಣ್ಣ ಆರೋಪಕ್ಕೆ ಈಗಿನ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು…

View More ಸಚಿವ ಎಚ್​.ಡಿ.ರೇವಣ್ಣ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್ ಕೊಟ್ಟ ಸ್ಪಷ್ಟನೆ ಹೀಗಿದೆ…

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನಕ್ಕೆ 1ನೇ ಸ್ಥಾನ ಸಿಗಲು ಕಾರಣ ಯಾರು? ಜಾಲತಾಣದಲ್ಲಿ ಶುರುವಾಯ್ತು ಕ್ರೆಡಿಟ್​ ವಾರ್​

ಹಾಸನ: ಈ ಬಾರಿಯ ಹಾಸನ ಜಿಲ್ಲೆಯ ಎಎಸ್ಸೆಸ್ಸೆಲ್ಸಿ ಫಲಿತಾಂಶ ಅಚ್ಚರಿಗೆ ಕಾರಣವಾಗಿದೆ. ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ಹಾಸನ ಮೊದಲನೇ ಸ್ಥಾನಕ್ಕೆ ಜಿಗಿದಿರುವುದರ ಹಿಂದಿನ ಶಕ್ತಿ ಏನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮದೇ…

View More ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನಕ್ಕೆ 1ನೇ ಸ್ಥಾನ ಸಿಗಲು ಕಾರಣ ಯಾರು? ಜಾಲತಾಣದಲ್ಲಿ ಶುರುವಾಯ್ತು ಕ್ರೆಡಿಟ್​ ವಾರ್​

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೋಹಿಣಿ ಸಿಂಧೂರಿ ಅವರನ್ನು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಹಾಸನದ…

View More ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ

ಅಕ್ರಮ ಮರಳು ಸಂಗ್ರಹಿಸಿದ್ದಕ್ಕೆ 2 ಕೋಟಿ ರೂ. ದಂಡ ವಿಧಿಸಿದ ರೋಹಿಣಿ ಸಿಂಧೂರಿ

ಹಾಸನ:ಸಕಲೇಶಪುರ ತಾಲೂಕು ಅರೆಕೆರೆ ಬಳಿ ಅಕ್ರಮವಾಗಿ ಮರಳು ದಾಸ್ತಾನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಗುತ್ತಿಗೆ ಸಂಸ್ಥೆಗೆ 2 ಕೋಟಿ ರೂ. ದಂಡ ವಿಧಿಸುವ ಖಡಕ್ ತೀರ್ಮಾನ ಕೈಗೊಂಡಿದ್ದಾರೆ. ಗುತ್ತಿಗೆ ಸಂಸ್ಥೆಯ…

View More ಅಕ್ರಮ ಮರಳು ಸಂಗ್ರಹಿಸಿದ್ದಕ್ಕೆ 2 ಕೋಟಿ ರೂ. ದಂಡ ವಿಧಿಸಿದ ರೋಹಿಣಿ ಸಿಂಧೂರಿ

ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ನೀಡಿದ ಡಿಸಿ ರೋಹಿಣಿ

ಹಾಸನ: ಸಕಲೇಶಪುರ ತಾಲೂಕು ಅರೆಕೆರೆಯಲ್ಲಿ ಎತ್ತಿನ ಹೊಳೆ ಯೋಜನೆಗಾಗಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಪ್ರಕರಣ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್ತ ಯಜಮಾನ್ ಗೆ ನೋಟಿಸ್ ಜಾರಿ ಮಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಜ.೧೦ ರಂದು…

View More ಜಿಪಂ ಉಪಾಧ್ಯಕ್ಷರಿಗೆ ನೋಟಿಸ್ ನೀಡಿದ ಡಿಸಿ ರೋಹಿಣಿ

ಜಿಲ್ಲೆಯಲ್ಲಿ 14,29,765 ಮತದಾರರು

ಅಂತಿಮ ಮತದಾರರ ಪಟ್ಟಿ ಸಿದ್ಧ ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ ವಿಜಯವಾಣಿ ಸುದ್ದಿಜಾಲ ಹಾಸನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಿಸಿದ್ದು, ಜಿಲ್ಲೆಯಲ್ಲಿ 7,21,677 ಮಹಿಳೆಯರು ಹಾಗೂ 7,08,088 ಪುರುಷರು ಸೇರಿ…

View More ಜಿಲ್ಲೆಯಲ್ಲಿ 14,29,765 ಮತದಾರರು

ಜೀತವಿಮುಕ್ತರನ್ನು ಭೇಟಿಯಾದ ಡಿಸಿ

ಹಾಸನ: ಜೀತದಿಂದ ವಿಮುಕ್ತಿಗೊಂಡು ತಾಲೂಕಿನ ಎಂ.ಡಿ.ಹೊಸೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿರುವ 52 ಜನರನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗುರುವಾರ ಸಂಜೆ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಜೀತವಿಮುಕ್ತರು ಡಿಸಿ…

View More ಜೀತವಿಮುಕ್ತರನ್ನು ಭೇಟಿಯಾದ ಡಿಸಿ

ಜಿಲ್ಲಾಡಳಿತ ಪ್ರಾಮಾಣಿಕತೆ ತೋರಲಿ

ಹಾಸನ: ತಾಲೂಕಿನ ಸೋಮನಹಳ್ಳಿ ಕಾವಲು ವ್ಯಾಪ್ತಿಯ ಸರ್ಕಾರಿ ಬೀಳು ಭೂಮಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ಕುಟುಂಬದ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್ ವರದಿ ಕೇಳಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ…

View More ಜಿಲ್ಲಾಡಳಿತ ಪ್ರಾಮಾಣಿಕತೆ ತೋರಲಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಕಂದಾಯ ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌

ಹಾಸನ: ವರ್ಗಾವಣೆ ಕುರಿತಂತೆ ಸಾಕಷ್ಟು ಹಗ್ಗಜಗ್ಗಾಟಗಳ ಮಧ್ಯೆ ಮರಳಿ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೆಳ ಹಂತದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ತಾಲೂಕು ಕಚೇರಿಯಲ್ಲಿ ನಡೆದ ಸಾರ್ವಜನಿಕ ದೂರು…

View More ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಕಂದಾಯ ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌