ಮಳೆಹಾನಿ ಪ್ರದೇಶಕ್ಕೆ ಡಿಸಿ ಭೇಟಿ

ದಾವಣಗೆರೆ: ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸೋಮವಾರ ಭೇಟಿ ನೀಡಿದ್ದರು. ಅಧಿಕಾರಿಗಳ ತಂಡದೊಂದಿಗೆ ತೆರಳಿ ದೇವರಾಜ ಅರಸು ಬಡಾವಣೆ, ಜಾಲಿನಗರ, ಎಸ್‌ಪಿಎಸ್ ಕಾಲನಿ, ದೊಡ್ಡಬೂದಿಹಾಳ್, ಕೆಎಸ್‌ಆರ್‌ಟಿಸಿ ಬಸ್…

View More ಮಳೆಹಾನಿ ಪ್ರದೇಶಕ್ಕೆ ಡಿಸಿ ಭೇಟಿ

22ರಂದು ಹೃದಯ ರೋಗ ತಪಾಸಣೆ ಶಿಬಿರ

ಜಗಳೂರು: ಪಟ್ಟಣದ ತಾಲೂಕು ವೈದ್ಯಾಧಿಕಾರಿಗಳ ಸಭಾಂಗಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆ.22ರಂದು ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಗಂಗಾ ಅಕಾಡೆಮಿಯ ಕಾರ್ಯದರ್ಶಿ ಮರುಳಾರಾಧ್ಯ ತಿಳಿಸಿದ್ದಾರೆ. ಶ್ರೀ ಸಿದ್ಧಗಂಗಾ…

View More 22ರಂದು ಹೃದಯ ರೋಗ ತಪಾಸಣೆ ಶಿಬಿರ

ಧೂಮಪಾನ ಮಾಡದಿದ್ದರೂ ಶ್ವಾಸಕೋಶ ಕ್ಯಾನ್ಸರ್​ಗೆ ತುತ್ತಾದ ಮಹಿಳೆ: ರೋಗಕ್ಕೆ ಕಾರಣ ಕೇಳಿದರೆ ಬೆಚ್ಚಿ ಬೀಳ್ತಿರಾ…

ನವದೆಹಲಿ: ಧೂಮಪಾನ ಮಾಡದ ಕುಟುಂಬದಿಂದ ಬಂದ 28 ವರ್ಷದ ಮಹಿಳೆಯೊಬ್ಬಳು ನಾಲ್ಕನೇ ಹಂತದ ಶ್ವಾಸಕೋಶ ಕ್ಯಾನ್ಸರ್​ನಿಂದ ಬಳಲುತ್ತಿರುವುದಾಗಿ ರಾಷ್ಟ್ರ ರಾಜಧಾನಿಯ ಗಂಗಾ ರಾಮ್​ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣ ವೈದ್ಯರಿಗೆ ಅಚ್ಚರಿಯನ್ನು ತಂದಿದ್ದು,…

View More ಧೂಮಪಾನ ಮಾಡದಿದ್ದರೂ ಶ್ವಾಸಕೋಶ ಕ್ಯಾನ್ಸರ್​ಗೆ ತುತ್ತಾದ ಮಹಿಳೆ: ರೋಗಕ್ಕೆ ಕಾರಣ ಕೇಳಿದರೆ ಬೆಚ್ಚಿ ಬೀಳ್ತಿರಾ…

ಕ್ಷಯ ತಡೆಗೆ ಬೇಕು ಮುಂಜಾಗ್ರತೆ

ಸಿರಿಗೆರೆ: ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಸೂಕ್ತ ಎಚ್ಚರಿಕೆ ವಹಿಸುವ ಮೂಲಕ ಅನ್ಯರಿಗೆ ಹರಡದಂತೆ ತಡೆಗಟ್ಟುವುದು ಅಗತ್ಯ ಎಂದು ಲಕ್ಷ್ಮೀಸಾಗರ ಪಿಎಚ್‌ಸಿ ಕೇಂದ್ರದ ಡಾ.ಜಯಶ್ರೀ ತಿಳಿಸಿದರು. ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕ್ಷಯ ರೋಗ ಜಾಗೃತಿ ಕಾರ್ಯಕ್ರಮದಲ್ಲಿ…

View More ಕ್ಷಯ ತಡೆಗೆ ಬೇಕು ಮುಂಜಾಗ್ರತೆ

ಕ್ಷಯ ರೋಗ ಪತ್ತೆ ಆಂದೋಲನ

ಪರಶುರಾಮಪುರ: ಕ್ಷಯ ರೋಗ ಪತ್ತೆ ಆಂದೋಲನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಉಪ ಪ್ರಾಚಾರ್ಯ ತುಂಗಭದ್ರಪ್ಪ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ, ಕರ್ನಾಟಕ ಪಬ್ಲಿಕ್ ಸ್ಕೂಲ್…

View More ಕ್ಷಯ ರೋಗ ಪತ್ತೆ ಆಂದೋಲನ

ಪೌಷ್ಟಿಕ ಆಹಾರದಿಂದ ಕ್ಷಯ ದೂರ

ಚಿತ್ರದುರ್ಗ: ನಗರದ ಕುಂಬಾರಬೀದಿಯ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಕ್ರಿಯ ಕ್ಷಯ ರೋಗ ಪತ್ತೆ ಕಾರ್ಯಕ್ರಮದ ಪ್ರಯುಕ್ತ ತಾಯಂದಿರ ಸಭೆ ನಡೆಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಕ್ಷಯರೋಗವನ್ನು ಶತ್ರುವನ್ನಾಗಿಸಿ ರೋಗಿಯನ್ನು ನಿಮ್ಮ ಮಿತ್ರರಂತೆ…

View More ಪೌಷ್ಟಿಕ ಆಹಾರದಿಂದ ಕ್ಷಯ ದೂರ

ಕ್ಷಯರೋಗ ಪತ್ತೆ ಅಭಿಯಾನ

ಚಿತ್ರದುರ್ಗ: ನಗರದ ಜಿಲ್ಲಾ ಆರೋಗ್ಯ ಇಲಾಖೆ ಆವರಣದಲ್ಲಿ ಸೋಮವಾರ ಡಿಎಚ್‌ಒ ಡಾ.ಪಾಲಾಕ್ಷ ಸಕ್ರಿಯ ಕ್ಷಯ ರೋಗ ಪತ್ತೆ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಜಿಲ್ಲಾದ್ಯಂತ ಜು.27ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಷಯರೋಗ…

View More ಕ್ಷಯರೋಗ ಪತ್ತೆ ಅಭಿಯಾನ

ಕುಸಿಯುವ ಭೀತಿಯಲ್ಲಿ ಬಾರಕೂರು ಕೋಟೆ

 <ದಕ್ಷಿಣ ಭಾಗದ ಕಂದಕದಲ್ಲಿ ಮಳೆ ನೀರು ಮಳೆ ನೀರು ಸಂಗ್ರಹ * ಸಾಂಕ್ರಾಮಿಕ ರೋಗ ಭೀತಿ> ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಉಡುಪಿ ಜಿಲ್ಲೆಯಲ್ಲಿರುವ ರಾಜವಂಶದವರ ಏಕೈಕ ಪಳೆಯುಳಿಕೆ ಬಾರಕೂರಿನ ಕೋಟೆ ನಾಮಾವಶೇಷವಾಗುವ ಅಪಾಯದಲ್ಲಿದೆ.…

View More ಕುಸಿಯುವ ಭೀತಿಯಲ್ಲಿ ಬಾರಕೂರು ಕೋಟೆ

ನೀಗದ ವೆಂಕಟೇಶ್ವರ ನಗರ ನಿವಾಸಿಗಳ ಸಂಕಟ

ಚಳ್ಳಕೆರೆ: ಅನೈರ್ಮಲ್ಯದಿಂದ ಇಲ್ಲಿನ ವೆಂಕಟೇಶ್ವರ ನಗರ ಸಮೀಪದ ಕೆರೆಯಂಗಳದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಗುಡಿಸಲುಗಳ ಸುತ್ತಮುತ್ತಲ ತಗ್ಗು-ಗುಂಡಿಗಳಲ್ಲಿ ಮಳೆಯ ನೀರು ತುಂಬಿಕೊಂಡಿದೆ. ಸೊಳ್ಳೆ, ಹಂದಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಆರು ತಿಂಗಳಲ್ಲಿ…

View More ನೀಗದ ವೆಂಕಟೇಶ್ವರ ನಗರ ನಿವಾಸಿಗಳ ಸಂಕಟ

ಮಳೆಗಾಲದಲ್ಲಿ ಆರೋಗ್ಯದ ಸಿದ್ಧತೆ ಹೀಗಿರಲಿ…

ಮಳೆಗಾಲವನ್ನು ಬಹಳ ಸಂತೋಷದಿಂದ ಸ್ವಾಗತಿಸುತ್ತಿದ್ದೇವೆ. ಪ್ರತೀ ವರ್ಷ ಮಳೆಗಾಲಕ್ಕೆ ಬೇಕಾದ ಛತ್ರಿ, ರೇನ್​ಕೋಟ್​ಗಳು, ಬ್ಯಾಗ್​ಗಳು, ಚಪ್ಪಲಿಗಳು ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿಸಿ ತಂದು ಹೊಸದಾಗಿ ಹೊಸ ವಾತಾವರಣಕ್ಕೆ ನಮ್ಮ ಜೀವನಶೈಲಿಯನ್ನು ಹೊಂದಿಸಿಕೊಳ್ಳುತ್ತೇವೆ. ಅಧಿಕ…

View More ಮಳೆಗಾಲದಲ್ಲಿ ಆರೋಗ್ಯದ ಸಿದ್ಧತೆ ಹೀಗಿರಲಿ…