ಜನರ ನಿದ್ದೆಗೆಡಿಸಿದ ಆಧಾರ್ !

ರೋಣ: ಹೊಸ ಆಧಾರ್ ಕಾರ್ಡ್ ಪಡೆಯಲು, ತಿದ್ದುಪಡಿ ಅರ್ಜಿ ನೀಡಲು ರಾತ್ರಿ ಹಾಸಿಗೆ ತೆಗೆದುಕೊಂಡು ಬಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು ಮಲಗುವಂತಾಗಿದ್ದು, ಶೀಘ್ರ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.…

View More ಜನರ ನಿದ್ದೆಗೆಡಿಸಿದ ಆಧಾರ್ !

ಆಂಗ್ಲ ಮಾಧ್ಯಮ ಅನಿವಾರ್ಯವಲ್ಲ

ರೋಣ: ಸ್ಪರ್ಧಾತ್ಮಕ ಯುಗದಲ್ಲಿ ಭಾಷಾ ಶುದ್ಧತೆ ಮತ್ತು ಅದರ ಮೇಲೆ ಹಿಡಿತವಿದ್ದರೆ ಜ್ಞಾನಾರ್ಜನೆಗೆ ಆಂಗ್ಲ ಮಾಧ್ಯಮದ ಅಗತ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಹೇಳಿದರು. ಪಟ್ಟಣದ ಹಳೆಯ ತಹಸೀಲ್ದಾರ್…

View More ಆಂಗ್ಲ ಮಾಧ್ಯಮ ಅನಿವಾರ್ಯವಲ್ಲ

ದೇವರು ಕೊಟ್ಟರೂ ಪೂಜಾರಿ ಕೊಟ್ಟಿಲ್ಲ

ರೋಣ: ತಾಲೂಕಿನ ಕುರಹಟ್ಟಿ ಗ್ರಾಮದ ನಿರಾಶ್ರಿತರ ಮನೆಗಳಿಗೆ ವಿದ್ಯುತ್ ಪೂರೈಸಲು ಜೂ.1 ರಂದೇ ಹೊಸ ಟಿಸಿ ಅಳವಡಿಸಿ ಪ್ರತಿ ಮನೆಗೂ ವಿದ್ಯುತ್ ಲೈನ್ ಅಳವಡಿಸಲಾಗಿದೆ. ಆದರೆ, ಸ್ಥಳೀಯ ಹೆಸ್ಕಾಂ ಸಿಬ್ಬಂದಿ ಈವರೆಗೆ ವಿದ್ಯುತ್ ಪೂರೈಕೆ…

View More ದೇವರು ಕೊಟ್ಟರೂ ಪೂಜಾರಿ ಕೊಟ್ಟಿಲ್ಲ

ಏತ ನೀರಾವರಿಯಿಂದ ಕೆರೆ ತುಂಬಿಸಿ

ಗಜೇಂದ್ರಗಡ: ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆಯಡಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ವಿವಿಧ ಕೆರೆಗಳನ್ನು ತುಂಬಿಸಬೇಕು ಎಂದು ಕೊಪ್ಪಳ ಸೂಕ್ಷ್ಮ ಏತ ನೀರಾವರಿ ಯೋಜನೆ ಜಾರಿ ತಾಲೂಕು ಹೋರಾಟ ಸಮಿತಿಯಿಂದ ಪಟ್ಟಣದ ತಹಸೀಲ್ದಾರ್…

View More ಏತ ನೀರಾವರಿಯಿಂದ ಕೆರೆ ತುಂಬಿಸಿ

ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ

ಗದಗ: ಜಿಲ್ಲಾ ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಭಾಗದ ಕಾರ್ಯಕಾರಿ ಸಮಿತಿಗೆ ಗುರುವಾರ ಚುನಾವಣೆ ನಡೆಯಿತು. ಬಹುತೇಕ ನೌಕರರು ಹಕ್ಕು ಚಲಾಯಿಸಿದರು. ಗದಗ ಜಿಲ್ಲಾ ಸರ್ಕಾರಿ ನೌಕರ…

View More ಕಾರ್ಯಕಾರಿ ಸಮಿತಿಗೆ ಸದಸ್ಯರ ಆಯ್ಕೆ

ಸರ್ಕಾರಿ ಸೌಲಭ್ಯ ಸದುಪಯೋಗಕ್ಕೆ ಸಲಹೆ

ನರೇಗಲ್ಲ: ಸ್ಥಳೀಯ ಗಾಂಧಿ ಭವನದಲ್ಲಿ ಮಂಗಳವಾರ ಜಿ.ಪಂ, ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೋಮವಾರ ಅರಿವಿನ ಸಿಂಚನ ಕಾರ್ಯಕ್ರಮ ಜರುಗಿತು. ರೋಣ ತಾಲೂಕು…

View More ಸರ್ಕಾರಿ ಸೌಲಭ್ಯ ಸದುಪಯೋಗಕ್ಕೆ ಸಲಹೆ

ಗೋಮಾತೆ ಗೌರಿಯ ಸೀಮಂತ

ರೋಣ: ಪಟ್ಟಣದ ಸಂತೋಜಿಯವರ ಓಣಿಯಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ರೈತ ರಾಮಣ್ಣ ಮಾಡಲಗೇರಿ ಅವರ ಮನೆಯ ಹೆಣ್ಮಕ್ಕಳೆಲ್ಲ ಹೊಸ ಸೀರೆಯುಟ್ಟು ‘ನಮ್ಮ ಗೌರಿ ಸೀಮಂತ ಕಾರ್ಯ ಮಾಡೋಣ ಬನ್ರಿ’ ಎಂದು ಓಣಿ ಮಂದಿಯನ್ನೆಲ್ಲ…

View More ಗೋಮಾತೆ ಗೌರಿಯ ಸೀಮಂತ

ಸಾಕಷ್ಟು ದಾಸ್ತಾನಿದೆ ಬೀಜ, ರಸಗೊಬ್ಬರ

ರೋಣ: ಎರಡ್ಮೂರು ತಿಂಗಳಿಂದ ಚುನಾವಣೆ ಗುಂಗಿನಲ್ಲಿದ್ದ ರೈತರ ಮೊಗದಲ್ಲಿ ಈಗ ಸುರಿದಿರುವ ಮಳೆ ಜೀವ ಕಳೆ ಮೂಡಿಸಿದೆ. ನಾಲ್ಕೈದು ವರ್ಷಗಳ ಭೀಕರ ಬರಗಾಲದಿಂದ ತತ್ತರಿಸಿರುವ ಅನ್ನದಾತರೀಗ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ತಾಲೂಕಿನ ಕೆಲವೆಡೆ ಮುಂಗಾರು…

View More ಸಾಕಷ್ಟು ದಾಸ್ತಾನಿದೆ ಬೀಜ, ರಸಗೊಬ್ಬರ

ಸರ್ಕಾರಿ ಕಾಲೇಜ್ ಸ್ಥಳಾಂತರ

ರೋಣ: ಕಳೆದ ಮೂರು ದಶಕಗಳಿಂದ ಅಸಂಖ್ಯಾತ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಬಾಳು ಬೆಳಗಿದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜ್ ಹಾಜರಾತಿ ಕೊರತೆಯಿಂದ ಸ್ಥಳಾಂತರಗೊಂಡಿದೆ. ವಿದ್ಯಾಲಯ ಸ್ಥಳಾಂತರಕ್ಕೆ ಹಳೇ ವಿದ್ಯಾರ್ಥಿಗಳು, ಶಿಕ್ಷಣ…

View More ಸರ್ಕಾರಿ ಕಾಲೇಜ್ ಸ್ಥಳಾಂತರ

ಸೂಕ್ತ ಚಿಕಿತ್ಸೆ ಸಿಗದಿದ್ದಕ್ಕೆ ಪ್ರತಿಭಟನೆ

ರೋಣ: ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬುದು ಹೊರರೋಗಿಗಳ ನಿತ್ಯ ಆರೋಪ. ನನ್ನೊಬ್ಬಳಿಂದಲೇ ರೋಗಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ವೈದ್ಯೆಯೊಬ್ಬಳ್ಳದ್ದು. ಇದು ಪ್ರತಿದಿನದ ಪಡಿಪಾಟಲು. ಇದರಿಂದ ಬೇಸತ್ತ ಹೊರರೋಗಿಗಳು ಏಕಾಏಕಿ ಶನಿವಾರ ಪ್ರತಿಭಟನೆ ನಡೆಸಿದಾಗ…

View More ಸೂಕ್ತ ಚಿಕಿತ್ಸೆ ಸಿಗದಿದ್ದಕ್ಕೆ ಪ್ರತಿಭಟನೆ