ಮೃತಪತಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

ಶಿವಮೊಗ್ಗ: ಮಂಗನಕಾಯಿಲೆ (ಕೆಎಫ್​ಡಿ)ಯಿಂದ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಪಂ ಅಧ್ಯಕ್ಷೆ ಜ್ಯೋತಿ ಕುಮಾರ್ ಹೇಳಿದರು. ಜಿಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಮಾಸಿಕ ಪ್ರಗತಿ ಪರಿಶೀಲನಾ…

View More ಮೃತಪತಟ್ಟವರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

ಶೃಂಗೇರಿ ಆಸ್ಪತ್ರೆಗೆ ಅನುದಾನ ಕೊಡಿಸಲು ಬದ್ಧ

ಶೃಂಗೇರಿ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಹೆಚ್ಚು ಇದೆ. ವೈದ್ಯರು ರೋಗಿಗಳ ಜತೆ ಲವಲವಿಕೆಯಿಂದ ಮಾತನಾಡಬೇಕು. ಆಗ ಮಾತ್ರ ರೋಗಿಗಳಿಗೆ ವೈದ್ಯರ ಬಗ್ಗೆ ವಿಶ್ವಾಸ ಮೂಡಲು ಸಾಧ್ಯ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.…

View More ಶೃಂಗೇರಿ ಆಸ್ಪತ್ರೆಗೆ ಅನುದಾನ ಕೊಡಿಸಲು ಬದ್ಧ

ಗೋಡೆ ಮುಟ್ಟಿದರೆ ವಿದ್ಯುತ್ ಶಾಕ್

ಬಣಕಲ್: ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಕಟ್ಟಡ, ಮಳೆ ಬಂದರೆ ಛಾವಣಿಯಿಂದ ತೊಟ್ಟಿಕ್ಕುವ ನೀರು, ಕಟ್ಟಡದ ಗೋಡೆಗಳನ್ನು ಮುಟ್ಟಿದರೆ ವಿದ್ಯುತ್ ಶಾಕ್! ಇದು ಕೊಟ್ಟಿಗೆಹಾರ ಆರೋಗ್ಯ ಉಪಕೇಂದ್ರದ ದುಸ್ಥಿತಿ. ಸಾರ್ವಜನಿಕರು, ರೋಗಿಗಳು ಜೀವಕ್ಕೆ ಆರೋಗ್ಯ ಕೇಂದ್ರದಲ್ಲಿ…

View More ಗೋಡೆ ಮುಟ್ಟಿದರೆ ವಿದ್ಯುತ್ ಶಾಕ್

ಉಸಿರಾಡುತ್ತಿಲ್ಲ ವೆಂಟಿಲೇಟರ್​ಗಳು !

ಚಿಕ್ಕಮಗಳೂರು: ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲೇ ವೆಂಟಿಲೇಟರ್ ಸೌಲಭ್ಯ ಸಿಗುತ್ತಿಲ್ಲ. ಎರಡು ವೆಂಟಿಲೇಟರ್​ಗಳಿದ್ದರೂ ತಜ್ಞ ವೈದ್ಯರಿಲ್ಲದೆ ಅನುಪಯುಕ್ತವಾಗಿವೆ. 400 ಹಾಸಿಗೆಗಳ ಬೃಹತ್ ಆಸ್ಪತ್ರೆಗೆ ಒಳರೋಗಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ತುರ್ತು ಪ್ರಕರಣಗಳಲ್ಲಿ ರೋಗಿಗಳಿಗೆ…

View More ಉಸಿರಾಡುತ್ತಿಲ್ಲ ವೆಂಟಿಲೇಟರ್​ಗಳು !

ಆಸ್ಪತ್ರೆ ನಿರ್ಲಕ್ಷದಿಂದ ರೋಗಿ ಸಾವು ಆರೋಪ

ಘಟಪ್ರಭಾ: ಸ್ಥಳೀಯ ಕರ್ನಾಟಕ ಆರೋಗ್ಯ ಧಾಮ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸಮರ್ಪಕ ಚಿಕಿತ್ಸೆ ದೊರಕದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ರೋಗಿಯ ಪಾಲಕರು, ಕರವೇ ಸಂಘಟನೆ ಹಾಗೂ ಸಾರ್ವಜನಿಕರು ಆಸ್ಪತ್ರೆ ಮುಂಭಾಗದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.…

View More ಆಸ್ಪತ್ರೆ ನಿರ್ಲಕ್ಷದಿಂದ ರೋಗಿ ಸಾವು ಆರೋಪ