ಕಳೆದ ಮೂರು ವರ್ಷಗಳಲ್ಲಿ ರೈಲು ಡಿಕ್ಕಿಯಾಗಿ 50 ಸಾವಿರ ಜನರ ಸಾವು

ನವದೆಹಲಿ: 2015 ರಿಂದ 2017ರವರೆಗೆ ರೈಲು ಡಿಕ್ಕಿಯಾಗಿ ಸುಮಾರು 50 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಭಾರತೀಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ಟೋಬರ್​ 19ರಂದು ಪಂಜಾಬ್​ನ ಅಮೃತಸರದಲ್ಲಿ ರಾವಣ ದಹನ ವೀಕ್ಷಿಸುತ್ತಿದ್ದವರ ಮೇಲೆ…

View More ಕಳೆದ ಮೂರು ವರ್ಷಗಳಲ್ಲಿ ರೈಲು ಡಿಕ್ಕಿಯಾಗಿ 50 ಸಾವಿರ ಜನರ ಸಾವು

ರೈಲ್ವೆ ಹಳಿಯಲ್ಲಿ ಶವ ಪತ್ತೆ

ಸೇಡಂ: ಪಟ್ಟಣದ ರೆಹಮತ್ ನಗರ ಸಮೀಪದ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಬೀರನಹಳ್ಳಿ ಗ್ರಾಮದ ರುಕ್ಕಪ್ಪ ರಾಮಣ್ಣ (22) ಮೃತಪಟ್ಟವ. ಸೇಡಂ-ಬೀರನಹಳ್ಳಿ ಮಧ್ಯೆ ಈತ ಆಟೋ ಚಲಾಯಿಸುತಿದ್ದ.…

View More ರೈಲ್ವೆ ಹಳಿಯಲ್ಲಿ ಶವ ಪತ್ತೆ

ಅಮೃತಸರ ರೈಲು ಅವಘಡ: ರೈಲ್ವೆ ಹಳಿ ಬಳಿ 10 ತಿಂಗಳ ಗಂಡು ಮಗು ಪತ್ತೆ

ಅಮೃತಸರ: ದಸರಾ ಅಂಗವಾಗಿ ರಾವಣನ ಪ್ರತಿಮೆ ದಹನದ ವೇಳೆ ಹಳಿ ಮೇಲೆ ನಿಂತಿದ್ದವರ ಮೇಲೆ ರೈಲು ಹರಿದು ಸಂಭವಿಸಿದ ಅವಘಡದ ಬಳಿಕ ಹಲವಾರು ವಿಚಾರಗಳು ಬೆಳಕಿಗೆ ಬರುತ್ತಿದ್ದು, ರೈಲ್ವೆ ಹಳಿಯ ಬಳಿಯಲ್ಲಿ 10 ತಿಂಗಳ…

View More ಅಮೃತಸರ ರೈಲು ಅವಘಡ: ರೈಲ್ವೆ ಹಳಿ ಬಳಿ 10 ತಿಂಗಳ ಗಂಡು ಮಗು ಪತ್ತೆ

ಯಡಕುಮರಿ ಬಳಿ ಪದೇಪದೆ ಕುಸಿಯುತ್ತಿರುವ ಗುಡ್ಡ: ಅನಿರ್ದಿಷ್ಟಾವಧಿವರೆಗೆ ರೈಲ್ವೆ ಸಂಚಾರ ಸ್ಥಗಿತ

ಹಾಸನ: ಸಕಲೇಶಪುರ ತಾಲೂಕಿನ ಯಡಕುಮರಿಯಲ್ಲಿ ಬೆಂಗಳೂರು-ಮಂಗಳೂರು ರೈಲ್ವೆ ಹಳಿ ಮೇಲೆ ಪದೇಪದೆ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಯವರೆಗೆ ಸ್ಥಗಿತಗೊಂಡಿದೆ. ಹಳಿ ಮೇಲೆ ಕುಸಿದಿರುವ ಗುಡ್ಡ ತೆರವು ಕಾರ್ಯಾಚರಣೆಯನ್ನು ರೈಲ್ವೆ…

View More ಯಡಕುಮರಿ ಬಳಿ ಪದೇಪದೆ ಕುಸಿಯುತ್ತಿರುವ ಗುಡ್ಡ: ಅನಿರ್ದಿಷ್ಟಾವಧಿವರೆಗೆ ರೈಲ್ವೆ ಸಂಚಾರ ಸ್ಥಗಿತ

ದೂಧ್​ಸಾಗರ್​ ಘಾಟ್​ನಲ್ಲಿ ಹಳಿ ಮೇಲೆ ಗುಡ್ಡ ಕುಸಿತ: ಕರ್ನಾಟಕ- ಗೋವಾ ರೈಲು ಸಂಚಾರ ರದ್ದು

ಧಾರವಾಡ: ಗೋವಾ ಗಡಿಯ ದೂಧ್​ಸಾಗರ್​ ಘಾಟ್​ ನಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಕರ್ನಾಟಕ-ಗೋವಾ ರೈಲು ಸಂಚಾರ ಸ್ಥಗಿತಗೊಂಡಿದೆ. ಭಾರಿ ಮಳೆಯಿಂದ ಅವಘಡ ಸಂಭವಿಸಿದ್ದು, ಕ್ಯಾಸಲ್​ರಾಕ್​ ಹಾಗೂ ಕೊಲಮ್​ ರೈಲು ನಿಲ್ದಾಣಗಳ ಮಧ್ಯದ…

View More ದೂಧ್​ಸಾಗರ್​ ಘಾಟ್​ನಲ್ಲಿ ಹಳಿ ಮೇಲೆ ಗುಡ್ಡ ಕುಸಿತ: ಕರ್ನಾಟಕ- ಗೋವಾ ರೈಲು ಸಂಚಾರ ರದ್ದು

ಯಡಕುಮರಿಯಲ್ಲಿ ಗುಡ್ಡ ಕುಸಿತ: ಇನ್ನು ಒಂದು ತಿಂಗಳು ಇಲ್ಲ ರೈಲ್ವೆ ಸಂಚಾರ

ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಭೂ, ಗುಡ್ಡ ಕುಸಿತದಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಈಗ ಮಳೆ ರಭಸಕ್ಕೆ ಯಡಕುಮರಿ ಬಳಿ ಸೇರಿ ಒಟ್ಟು 50 ಕಡೆಗಳಲ್ಲಿ ಗುಡ್ಡ ಕುಸಿದಿದೆ. ಇದರಿಂದ ಬೆಂಗಳೂರು-ಮಂಗಳೂರು ರೈಲ್ವೆ ಸಂಪರ್ಕ…

View More ಯಡಕುಮರಿಯಲ್ಲಿ ಗುಡ್ಡ ಕುಸಿತ: ಇನ್ನು ಒಂದು ತಿಂಗಳು ಇಲ್ಲ ರೈಲ್ವೆ ಸಂಚಾರ

ಬೈಕ್​ನಲ್ಲಿ ಪ್ಯಾಸೆಂಜರ್​ ರೈಲಿಗೆ ಅಡ್ಡ ಬಂದ ಭೂಪ ಮುಂದೇನಾದ?

ಬೆಳಗಾವಿ: ರೈಲು ಬರುವ ಸಮಯದಲ್ಲಿ ಹಳಿದಾಟಲು ಮುಂದಾದ ಭೂಪನೊಬ್ಬ ಮಾಡಿದ ಅವಾಂತರದಿಂದ ರೈಲ್ವೆ ಸಿಬ್ಬಂದಿ ತೊಂದರೆ ಪಡುವಂತಾಗಿದೆ. ರಾಯಭಾಗ ರೈಲ್ವೆ ನಿಲ್ದಾಣದ ಹೊರವಲಯದಲ್ಲಿ ಬೈಕ್​ನಲ್ಲಿ ಸಾಗುತ್ತಿದ್ದ ವ್ಯಕ್ತಿ ಹಳಿ ದಾಟಲು ಪ್ರಯತ್ನ ಪಟ್ಟಿದ್ದಾನೆ. ಆದರೆ…

View More ಬೈಕ್​ನಲ್ಲಿ ಪ್ಯಾಸೆಂಜರ್​ ರೈಲಿಗೆ ಅಡ್ಡ ಬಂದ ಭೂಪ ಮುಂದೇನಾದ?