ಹಳಿಗಳ ಮೇಲೆ ಉಗ್ರ ನೆರಳು: 384 ನಿಲ್ದಾಣಗಳ ಕಾವಲಿಗೆ 758 ರೈಲ್ವೆ ಪೊಲೀಸರು

| ಕೀರ್ತಿನಾರಾಯಣ ಸಿ. ಬೆಂಗಳೂರು ರೈಲು ನಿಲ್ದಾಣಗಳು ಭಯೋತ್ಪಾದಕರ ಗುರಿ ಆಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆ ಕೇಂದ್ರ ಗುಪ್ತದಳ ಎಚ್ಚರಿಕೆ ಕೊಟ್ಟಿದೆ. ಆದರೆ, ರಾಜ್ಯದ ರೈಲು ನಿಲ್ದಾಣಗಳ ಭದ್ರತೆಗೆ ಬೇಕಾಗುವಷ್ಟು ಸಿಬ್ಬಂದಿ…

View More ಹಳಿಗಳ ಮೇಲೆ ಉಗ್ರ ನೆರಳು: 384 ನಿಲ್ದಾಣಗಳ ಕಾವಲಿಗೆ 758 ರೈಲ್ವೆ ಪೊಲೀಸರು

ಮಹಿಳಾ ದೌರ್ಜನ್ಯ ತಡೆಗೆ ವಿಶೇಷ ಪಡೆ

ಮಂಗಳೂರು: ಮಹಿಳೆಯರ ಕುರಿತ ಪ್ರಕರಣಗಳನ್ನು ಮಹಿಳೆಯರೇ ವ್ಯವಸ್ಥಿತವಾಗಿ ಎದುರಿಸಿ ಕ್ರಮ ಕೈಗೊಳ್ಳುವ ಉದ್ದೇಶದ ‘ರಾಣಿ ಅಬ್ಬಕ್ಕ ಫೋರ್ಸ್’ಗೆ ಮಂಗಳವಾರ ನಗರ ಪೊಲೀಸ್ ಆಯುಕ್ತ ಡಾ.ಸಂದೀಪ್ ಪಾಟೀಲ್ ಚಾಲನೆ ನೀಡಿದರು. 50 ಮಹಿಳಾ ಪೊಲೀಸರ ಈ…

View More ಮಹಿಳಾ ದೌರ್ಜನ್ಯ ತಡೆಗೆ ವಿಶೇಷ ಪಡೆ

ಮೊಬೈಲ್ ಕೊಡಿಸಲಿಲ್ಲ ಎಂದು ರೈಲು ಹತ್ತಿದ ಭಟ್ಕಳದ ಬಾಲಕ

ಉಡುಪಿ: ಮನೆಯಲ್ಲಿ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನೆ ಬಿಟ್ಟು ರೈಲು ಹತ್ತಿದ್ದ ಭಟ್ಕಳದ ವಿದ್ಯಾರ್ಥಿಯನ್ನು ಉಡುಪಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ರಕ್ಷಿಸಿ, ಆತನ ತಾಯಿಗೆ ಒಪ್ಪಿಸಿದ್ದಾರೆ. ಭಟ್ಕಳ ಸೋನಾರ್ಕೇರಿ ಆಂಗ್ಲ ಮಾಧ್ಯಮ…

View More ಮೊಬೈಲ್ ಕೊಡಿಸಲಿಲ್ಲ ಎಂದು ರೈಲು ಹತ್ತಿದ ಭಟ್ಕಳದ ಬಾಲಕ

ಮಂಗಳೂರು, ಉಡುಪಿ ಸಮುದ್ರ ಗಸ್ತು ತೀವ್ರ

ಮಂಗಳೂರು/ಉಡುಪಿ/ಗಂಗೊಳ್ಳಿ: ಭಾರತ – ಪಾಕಿಸ್ತಾನ ಮಧ್ಯೆ ಛಾಯಾಸಮರದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಕರಾವಳಿ ತೀರ ಪ್ರದೇಶಗಳಲ್ಲಿ ಹೈ ಅಲರ್ಟ್ ಮುಂದುವರಿದಿದ್ದು, ಸಮುದ್ರ ಗಸ್ತು ಹೆಚ್ಚಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ವಿಮಾನ, ರೈಲ್ವೆ ನಿಲ್ದಾಣ, ಬಸ್…

View More ಮಂಗಳೂರು, ಉಡುಪಿ ಸಮುದ್ರ ಗಸ್ತು ತೀವ್ರ

ಸಚಿವ ಜಿಗಜಿಣಗಿಗೆ ಶಾಸಕ ಯತ್ನಾಳ ಟಾಂಗ್

ವಿಜಯಪುರ: ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣ ಮೂಲಕ ಟಾಂಗ್ ನೀಡಿದ್ದಾರೆ. ಗುರುವಾರವಷ್ಟೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅಲಿಯಾಬಾದ್ ಬಳಿ ರಸ್ತೆ…

View More ಸಚಿವ ಜಿಗಜಿಣಗಿಗೆ ಶಾಸಕ ಯತ್ನಾಳ ಟಾಂಗ್

ಚಾ.ನಗರ, ಮೈಸೂರು, ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ: ಪೊಲೀಸರಿಂದ ಹೈ ಅಲರ್ಟ್​

ಚಾಮರಾಜನಗರ/ಮೈಸೂರು/ಬಾಗಲಕೋಟೆ: ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್​ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರು ಹಾಗೂ ಬಾಗಲಕೋಟೆಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಗುರುವಾರ ತಡರಾತ್ರಿ 2 ಗಂಟೆಗೆ ಹೆಚ್ಚುವರಿ ಪೊಲೀಸ್​ ಮಹಾ…

View More ಚಾ.ನಗರ, ಮೈಸೂರು, ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ: ಪೊಲೀಸರಿಂದ ಹೈ ಅಲರ್ಟ್​

ಸ್ಮಾರ್ಟ್ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ

ದಾವಣಗೆರೆ: ಮೈಸೂರು ವಿಭಾಗದ ಏಕೈಕ ಎನ್‌ಎಸ್‌ಜಿ-3 ವರ್ಗದ, ಸ್ಮಾರ್ಟ್‌ಸಿಟಿ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಸ್ಮಾರ್ಟ್ ನಿಲ್ದಾಣದ ಭಾಗ್ಯ ಆರು ದಶಕದ ಬಳಿಕ ದೊರೆತಿದೆ. 14 ಕೋಟಿ ರೂ. ವೆಚ್ಚದಲ್ಲಿ ಎರಡನೇ ಪ್ರವೇಶದ್ವಾರ ಸೇರಿದಂತೆ ಹೊಸ…

View More ಸ್ಮಾರ್ಟ್ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ

ರೈಲ್ವೆ ನಿಲ್ದಾಣ ಮೂಲಸೌಲಭ್ಯ ಅಭಿವೃದ್ಧಿ

<ಕೊಂಕಣ ರೈಲ್ವೆ ನಿಗಮ ಅಧ್ಯಕ್ಷ ಸಂಜಯ್ ಗುಪ್ತಾ ಜತೆ ಸಂಸದ ರಾಘವೇಂದ್ರ ಚರ್ಚೆ> ವಿಜಯವಾಣಿ ಸುದ್ದಿಜಾಲ ಬೈಂದೂರು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ‌್ಯ ಕಲ್ಪಿಸುವುದರೊಂದಿಗೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು…

View More ರೈಲ್ವೆ ನಿಲ್ದಾಣ ಮೂಲಸೌಲಭ್ಯ ಅಭಿವೃದ್ಧಿ

ಪಂಜಾಬ್​ನಲ್ಲಿ ಮೃತಪಟ್ಟ ಕಾರವಾರದ ಯೋಧ

ಕಾರವಾರ: ತಾಲೂಕಿನ ಮಖೇರಿ ಮೂಲದ ಯೋಧನೊಬ್ಬ ಪಂಜಾಬ್​ನ ಪಠಾಣಕೋಟ್​ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಶಿರವಾಡ ಗ್ರಾಪಂ ವ್ಯಾಪ್ತಿಯ ಮಖೇರಿ ಗ್ರಾಮದ ಡುಮಿಂಗ್ ಮೋತೇಶ ಸಿದ್ದಿ(39)ಮೃತರು. 15 ವರ್ಷಗಳಿಂದ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಅವರು…

View More ಪಂಜಾಬ್​ನಲ್ಲಿ ಮೃತಪಟ್ಟ ಕಾರವಾರದ ಯೋಧ

ದೇಶದ ಗಮನ ಸೆಳೆದ ಮುಗದ ನಿಲ್ದಾಣ

ಹುಬ್ಬಳ್ಳಿ: ಸ್ವಚ್ಛ ಹಾಗೂ ಸುಂದರ ರೈಲ್ವೆ ನಿಲ್ದಾಣವಾದ ಧಾರವಾಡ ಸಮೀಪದ ಮುಗದ ರೈಲ್ವೆ ನಿಲ್ದಾಣ ಇದೀಗ ಇಡಿ ದೇಶದ ಗಮನ ಸೆಳೆದಿದೆ. ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮುಗದ…

View More ದೇಶದ ಗಮನ ಸೆಳೆದ ಮುಗದ ನಿಲ್ದಾಣ