ಚಲಿಸುತ್ತಿದ್ದಾಗಲೇ ಸೇತುವೆ ಕುಸಿದು ಉರುಳಿಬಿದ್ದ ರೈಲು: ನಾಲ್ವರು ಸಾವು ನೂರಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಢಾಕಾ: ಕಾಲುವೆಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿದು ಚಲಿಸುತ್ತಿದ್ದ ರೈಲು ಕಾಲುವೆಗೆ ಉರುಳಿಬಿದ್ದು, ನಾಲ್ವರು ಸಾವಿಗೀಡಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದಲ್ಲಿ ಸೋಮವಾರ ನಡೆದಿದೆ. ಸೇತುವೆ ಮೇಲೆ ಎಕ್ಸ್​ಪ್ರೆಸ್​ ರೈಲು ಚಲಿಸುವಾಗ…

View More ಚಲಿಸುತ್ತಿದ್ದಾಗಲೇ ಸೇತುವೆ ಕುಸಿದು ಉರುಳಿಬಿದ್ದ ರೈಲು: ನಾಲ್ವರು ಸಾವು ನೂರಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಹಳಿಗಳ ಮೇಲೆ ಕಬ್ಬಿಣದ ತುಂಡುಗಳನ್ನು ಗಮನಿಸಿದ, ಎಮರ್ಜೆನ್ಸಿ ಬ್ರೇಕ್​ ಹಾಕಿ ಅಪಘಾತ ತಪ್ಪಿಸಿದ ರೈಲು ಚಾಲಕ

ಪುಣೆ: ರೈಲು ಹಳಿಗಳ ಮೇಲೆ ಇರಿಸಿದ್ದ ದಪ್ಪನಾದ ಕಬ್ಬಿಣದ ತುಂಡುಗಳನ್ನು ಸಕಾಲದಲ್ಲಿ ಗಮನಿಸಿದ ರೈಲು ಚಾಲಕ ಎಮರ್ಜೆನ್ಸಿ ಬ್ರೇಕ್​ ಹಾಕಿ ಭಾರಿ ಅಪಘಾತವನ್ನು ತಪ್ಪಿಸಿದ್ದಲ್ಲದೆ, ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ. ಶನಿವಾರ ಮುಂಜಾನೆ ಸುದ್ದಿಗಾರರ…

View More ಹಳಿಗಳ ಮೇಲೆ ಕಬ್ಬಿಣದ ತುಂಡುಗಳನ್ನು ಗಮನಿಸಿದ, ಎಮರ್ಜೆನ್ಸಿ ಬ್ರೇಕ್​ ಹಾಕಿ ಅಪಘಾತ ತಪ್ಪಿಸಿದ ರೈಲು ಚಾಲಕ

ರೈಲು ಡಿಕ್ಕಿ: ಇಬ್ಬರು ರೈಲ್ವೆ ಸಿಬ್ಬಂದಿ ಸ್ಥಳದಲ್ಲೇ ಸಾವು

ಬಂಗಾರಪೇಟೆ: ರೈಲು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಾಪುರ ರೈಲ್ವೆ ಗೇಟ್​ ಬಳಿ ನಡೆದಿದೆ. ರಾಜಸ್ಥಾನ ಮೂಲದ ಹರೀಶ್​ ಸಿಂಗ್​ ಮೀನಾ (30) ಹಾಗೂ ಕುಪ್ಪಂ ತಾಲೂಕಿನ ಬಂಡಪಲ್ಲಿ ಮೂಲದ ರಾಮಸ್ವಾಮಿ (28)…

View More ರೈಲು ಡಿಕ್ಕಿ: ಇಬ್ಬರು ರೈಲ್ವೆ ಸಿಬ್ಬಂದಿ ಸ್ಥಳದಲ್ಲೇ ಸಾವು

ರೈಲು ಡಿಕ್ಕಿ ಹೊಡೆದು 120ಕ್ಕೂ ಹೆಚ್ಚು ಕುರಿಗಳ ಸಾವು

ಕಲಬುರಗಿ: ಹಳಿಗಳನ್ನು ದಾಟುತ್ತಿದ್ದ ವೇಳೆಯಲ್ಲಿ ವೇಗವಾಗಿ ರೈಲು ಬಂದರಿಂದ ಅದರಡಗಿ ಸಿಲುಕಿಗೆ 120ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ಘಟನೆ ಭಾನುವಾರ ಸಂಜೆ ಸೇಡಂ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ. ವಿಶಾಖಪಟ್ಟಣಂದಿಂದ ಕಲಬುರಗಿ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಎಲ್ಟಿಟಿ…

View More ರೈಲು ಡಿಕ್ಕಿ ಹೊಡೆದು 120ಕ್ಕೂ ಹೆಚ್ಚು ಕುರಿಗಳ ಸಾವು

ದುರಂತ ದಶಮಿ

<< ರಾವಣ ದಹನ ನೋಡುತ್ತಿದ್ದವರ ಮೇಲೆ ಹರಿದ ರೈಲು >> ಅಮೃತಸರ: ದಸರಾ ಹಬ್ಬದ ದಿನವೇ ಪಂಜಾಬ್​ನ ಅಮೃತಸರ ಭೀಕರ ರೈಲು ದುರಂತಕ್ಕೆ ಸಾಕ್ಷಿಯಾಗಿದೆ. ಶುಕ್ರವಾರ ರಾತ್ರಿ ಜೋಡಿ ರೈಲು ಹಳಿ ಸಮೀಪದ ಮೈದಾನದಲ್ಲಿ…

View More ದುರಂತ ದಶಮಿ

ದಸರಾ ದುರಂತ: ರಾವಣನ ದಹನದ ವೇಳೆ ರೈಲು ಹರಿದು ಐವತ್ತಕ್ಕೂ ಹೆಚ್ಚು ಮಂದಿ ಸಾವು

ಅಮೃತಸರ: ವಿಜಯ ದಶಮಿ ಅಂಗವಾಗಿ ರಾವಣನ ಪ್ರತಿಕೃತಿ ದಹಿಸುತ್ತಿದ್ದ ವೇಳೆ, ಅಮೃತಸರದ ಜೋಧಾಪಾಠಾಕ್​ನಲ್ಲಿ ರೈಲು ಹರಿದು ಭಾರಿ ದುರಂತ ಸಂಭವ ಐವತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಾವಣನ ಪ್ರತಿಕೃತಿ ದಹಿಸುತ್ತಿದ್ದದನ್ನು ರೈಲ್ವೆ ಹಳಿಯ ಮೇಲೆ…

View More ದಸರಾ ದುರಂತ: ರಾವಣನ ದಹನದ ವೇಳೆ ರೈಲು ಹರಿದು ಐವತ್ತಕ್ಕೂ ಹೆಚ್ಚು ಮಂದಿ ಸಾವು