ಬಿಸಿಲಿಗೆ ಕರಟಿ ಹೋಗುತ್ತಿದೆ ತರಕಾರಿ ಬೆಳೆ

<<ಆಕಾಶದತ್ತ ಮುಖ ಮಾಡಿದ ಹಳ್ಳಿಯ ಜನ * ಕಾಡುತ್ತಿದೆ ಬರಗಾಲದ ಆತಂಕ>> ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ ತರಕಾರಿ ಬೆಳೆಯುವ ಪ್ರಮುಖ ಗ್ರಾಮೀಣ ಭಾಗ ಕೊಕ್ಕರ್ಣೆ ಸಮೀಪದ ಒಳಬೈಲು ರೈತರು ತಮ್ಮ ಇಳುವರಿ ನೋಡಿ ಸಂತಸಗೊಳ್ಳುತ್ತಿದ್ದ…

View More ಬಿಸಿಲಿಗೆ ಕರಟಿ ಹೋಗುತ್ತಿದೆ ತರಕಾರಿ ಬೆಳೆ

ಯಡಿವಾಳದಲ್ಲಿ ರೈತ ಆತ್ಮಹತ್ಯೆ

ಮಾನ್ವಿ: ಯಡಿವಾಳ ಗ್ರಾಮದ ರೈತ ಹುಸೇನಪ್ಪ (50) ಸಾಲಬಾಧೆ ತಾಳದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 6 ಎಕರೆ ಜಮೀನು ಹೊಂದಿದ್ದ ರೈತ ಹುಸೇನಪ್ಪ 2014ರಲ್ಲಿ ಪಟ್ಟಣದ ವಿಜಯ ಬ್ಯಾಂಕ್‌ನಲ್ಲಿ 4.24 ಲಕ್ಷ ರೂ.…

View More ಯಡಿವಾಳದಲ್ಲಿ ರೈತ ಆತ್ಮಹತ್ಯೆ

ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಗುರಿ ಸಾಧನೆ

<<ಮೊದಲ ಆವೃತ್ತಿಯಲ್ಲಿ ದ.ಕ. 1,71,307, ಉಡುಪಿ 2,00,485 * ದ್ವಿತೀಯ ಹಂತ ಆರಂಭ>>  – ಭರತ್ ಶೆಟ್ಟಿಗಾರ್ ಮಂಗಳೂರು ರೈತರ ಜಮೀನಿನ ಮಣ್ಣು ಪರೀಕ್ಷಿಸಿ ಆ ಮಣ್ಣಿನ ಫಲವತ್ತತೆ ಮತ್ತಿತರ ವಿಚಾರಗಳನ್ನೊಳಗೊಂಡ ಮಾಹಿತಿ ರೈತರಿಗೆ…

View More ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಗುರಿ ಸಾಧನೆ

ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ಧರಣಿ

ಲಕ್ಷ್ಮೇಶ್ವರ: ಸಾಲಭಾದೆ ತಾಳದೆ ಕಳೆದ 2 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದ ಪಟ್ಟಣದ ರೈತರಾದ ಮಹಾಂತಪ್ಪ ಮಾಗಡಿ ಮತ್ತು ರಾಮಗೇರಿಯ ರಾಮಪ್ಪ ಬಿಶೆಟ್ಟಿ ಎಂಬುವವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಕುಟುಂಬದವರು…

View More ಸರ್ಕಾರದ ಇಬ್ಬಗೆ ನೀತಿ ಖಂಡಿಸಿ ಧರಣಿ

ಕಬ್ಬಿನ ಬಾಕಿ ಹಣ ಪಾವತಿಸಿ

ಚಡಚಣ: ಸಮೀಪದ ಹಾವಿನಾಳ ಇಂಡಿಯನ್ ಶುಗರ್ಸ್‌ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ರೈತರ ಅಂದಾಜು 16 ಕೋಟಿ ರೂ. ಹಣವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ನೂರಾರು ರೈತರು ಮಂಗಳವಾರ ಕಾರ್ಖಾನೆ…

View More ಕಬ್ಬಿನ ಬಾಕಿ ಹಣ ಪಾವತಿಸಿ

ಭೂಮಾಪಕರಿಗೆ ಟಾರ್ಗೆಟ್

ಬೆಂಗಳೂರು: ಪರವಾನಗಿ ಮತ್ತು ಸರ್ಕಾರಿ ಭೂಮಾಪಕರು ಪ್ರತಿ ತಿಂಗಳು ಕಡ್ಡಾಯವಾಗಿ 30 ಸರ್ವೆ ಅರ್ಜಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಗಳನ್ನೇ ಅಮಾನತು ಮಾಡಲಾಗುವುದು ಎಂದು ಭೂ ದಾಖಲೆ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್…

View More ಭೂಮಾಪಕರಿಗೆ ಟಾರ್ಗೆಟ್

ಕಪ್ಪತಗುಡ್ಡದ ರಸ್ತೆ ಬಂದ್

ಮುಂಡರಗಿ: ಕಪ್ಪತಗುಡ್ಡಕ್ಕೆ ಹೋಗುವ ಪ್ರಮುಖ ರಸ್ತೆ ಮಧ್ಯೆ ಮುಳ್ಳು ಕಂಟಿ ಇಟ್ಟು ತಾಲೂಕಿನ ಡೋಣಿ ಗ್ರಾಮದ ರೈತನೊಬ್ಬ ಸಂಚಾರ ಬಂದ್ ಮಾಡಿದ್ದಾನೆ. ಕಪ್ಪತಗುಡ್ಡದ ನಂದಿವೇರಿ ಮಠ, ಗಾಳಿಗುಂಡಿ ಬಸವಣ್ಣ ದೇವಸ್ಥಾನಕ್ಕೆ ಹೋಗಲು ಇದೇ ಪ್ರಮುಖ…

View More ಕಪ್ಪತಗುಡ್ಡದ ರಸ್ತೆ ಬಂದ್

ಸಾಲ ಬಾಧೆಗೆ ಹೆದರಿ ರೈತ ಆತ್ಮಹತ್ಯೆ

ಹೊರ್ತಿ: ಸಾಲಬಾಧೆ ತಾಳಲಾರದೆ ಜಿಗಜೇವಣಿ ಗ್ರಾಮದ ರೈತ ಶ್ರೀಶೈಲ ಕಾಸಣ್ಣ ಬಳಗಾನೂರ(45) ಭಾನುವಾರ ಬೆಳಗ್ಗೆ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತ ರೈತ…

View More ಸಾಲ ಬಾಧೆಗೆ ಹೆದರಿ ರೈತ ಆತ್ಮಹತ್ಯೆ

ಬರದಿಂದ ತತ್ತರಿಸಿರುವ ರೈತರಿಗೆ ಸರ್ವೆ ಸಂಕಷ್ಟ; ಧೂಳಿಡಿಯುತ್ತಿರುವ 22 ಲಕ್ಷ ಅರ್ಜಿ

| ಬೇಲೂರು ಹರೀಶ ಬೆಂಗಳೂರು ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಈಗ ‘ಸರ್ವೆ’ ಸಂಕಷ್ಟ ಆರಂಭವಾಗಿದೆ. ಜಮೀನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಸರ್ವೆ ಮಾಡಿಕೊಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಸರ್ವೆ ಅಧಿಕಾರಿಗಳು ರೈತರ…

View More ಬರದಿಂದ ತತ್ತರಿಸಿರುವ ರೈತರಿಗೆ ಸರ್ವೆ ಸಂಕಷ್ಟ; ಧೂಳಿಡಿಯುತ್ತಿರುವ 22 ಲಕ್ಷ ಅರ್ಜಿ

ರೈತನ ಮನೆ ಜಪ್ತಿಗೆ ರೈತ ಸಂಘ ವಿರೋಧ

ಶಿವಮೊಗ್ಗ: ಸಾಲ ಕಟ್ಟದ ರೈತರೊಬ್ಬರ ಮನೆಯನ್ನು ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬ್ಯಾಂಕಿನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಡಿಕೆ ಚೀಲೂರಿನ ಮಹೇಶ್ವರಪ್ಪ ಅವರು…

View More ರೈತನ ಮನೆ ಜಪ್ತಿಗೆ ರೈತ ಸಂಘ ವಿರೋಧ