ರೈತ ಮಹಿಳೆ ಆತ್ಮಹತ್ಯೆಗೆ ಶರಣು

ಸಿರವಾರ: ತಾಲೂಕಿನ ತುಪ್ಪದೂರು ಗ್ರಾಮದ ರೈತ ಮಹಿಳೆ ವೀರಭದ್ರಮ್ಮ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀರಭದ್ರಮ್ಮ ಮೃತೆ. ತವರು ಮನೆ ಬೇವಿನೂರು ಗ್ರಾಮದಲ್ಲಿ ಶನಿವಾರ ವಿಷ ಸೇವಿಸಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ…

View More ರೈತ ಮಹಿಳೆ ಆತ್ಮಹತ್ಯೆಗೆ ಶರಣು

ರೈತ ಮಹಿಳೆಗೆ ಮುಖ್ಯಮಂತ್ರಿ ಅವಮಾನ

ರಾಣೆಬೆನ್ನೂರ: ರೈತ ಮಹಿಳೆಯ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಹಗುರವಾಗಿ ಮಾತನಾಡಿರುವುದು, ಶಬರಿಮಲೆ ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ವಿರೋಧಿಸಿ ತಾಲೂಕು ಬಿಜೆಪಿ ವತಿಯಿಂದ ಬುಧವಾರ ನಗರದ ಪೋಸ್ಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾ ವಿಶೇಷ…

View More ರೈತ ಮಹಿಳೆಗೆ ಮುಖ್ಯಮಂತ್ರಿ ಅವಮಾನ

ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟದಾಗಿ ಮಾತನಾಡಿಲ್ಲ: ಸಚಿವೆ ಜಯಮಾಲಾ

ಉಡುಪಿ: ಮುಖ್ಯಮಂತ್ರಿ ರೈತ ಮಹಿಳೆಗೆ ಅವಮಾನ ಮಾಡಿಲ್ಲ. ಅವರು ಮಾತನಾಡುವುದನ್ನು ನಾನು ಕೇಳಿದ್ದೇನೆ. ಅವರ ಮಾತಿನ ಅರ್ಥ, ಭಾವನೆ ಮಹಿಳೆ ವಿರುದ್ಧ ಇರಲಿಲ್ಲ ಎಂದು ಸಚಿವೆ ಜಯಮಾಲಾ ಹೇಳಿದರು. ಮಾಧ್ಯಮದ ಜತೆ ಮಾತನಾಡಿ, ಸಿಎಂ…

View More ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟದಾಗಿ ಮಾತನಾಡಿಲ್ಲ: ಸಚಿವೆ ಜಯಮಾಲಾ

ಸಿಎಂ ಹೇಳಿಕೆ ವಿರುದ್ಧ ರೈತರ ಪ್ರತಿಭಟನೆ

ಚಾಮರಾಜನಗರ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ರೈತ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ರೈತ ಸಂಘ ಮತ್ತು ಹಸಿರುಸೇನೆಯ ಕಾರ್ಯಕರ್ತರು ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು. ನಗರದ ಮುಖ್ಯ…

View More ಸಿಎಂ ಹೇಳಿಕೆ ವಿರುದ್ಧ ರೈತರ ಪ್ರತಿಭಟನೆ

ರೈತನನ್ನು ಗುಂಡಿಟ್ಟು ಕೊಂದವರಿಂದ ಸಲಹೆ ಪಡೆದು ಸರ್ಕಾರ ನಡೆಸಬೇಕೆ: ಎಚ್ಡಿಕೆ

ಬೆಂಗಳೂರು: ಕಬ್ಬು ಬೆಳೆಗಾರರ ವಿಚಾರದಲ್ಲಿ ಸರ್ಕಾರ ತಪ್ಪು ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಹೇಳುವಂತೆ ದುರಹಂಕಾರದಿಂದಲೂ ನಾನು ವರ್ತಿಸಿಲ್ಲ. ಗೊಬ್ಬರ ಕೇಳಿದ ರೈತನನ್ನು ಗುಂಡಿಟ್ಟುಕೊಂದ ಅವರಿಂದ ಸಲಹೆ ಪಡೆದು ನಾನು ಸರ್ಕಾರ ನಡೆಸಬೇಕಾಗಿಲ್ಲ…

View More ರೈತನನ್ನು ಗುಂಡಿಟ್ಟು ಕೊಂದವರಿಂದ ಸಲಹೆ ಪಡೆದು ಸರ್ಕಾರ ನಡೆಸಬೇಕೆ: ಎಚ್ಡಿಕೆ

4 ವರ್ಷ ಎಲ್ಲಿ ಮಲಗಿದ್ದೆ ತಾಯಿ.. ? ಎಂದು ಕೇಳಿದ ಮುಖ್ಯಮಂತ್ರಿ: ಮಾಧ್ಯಮದೆದುರು ಕಣ್ಣೀರು ಹಾಕಿದ ಮಹಿಳೆ

ಬೆಂಗಳೂರು: ಕಬ್ಬಿನ ಬಾಕಿ ಪಾವತಿ, ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಬೆಳಗ್ಗೆಯಿಂದ ಬಾಗಲಕೋಟೆ, ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದ ಪ್ರತಿಕ್ರಿಯೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗ್ಗೆ…

View More 4 ವರ್ಷ ಎಲ್ಲಿ ಮಲಗಿದ್ದೆ ತಾಯಿ.. ? ಎಂದು ಕೇಳಿದ ಮುಖ್ಯಮಂತ್ರಿ: ಮಾಧ್ಯಮದೆದುರು ಕಣ್ಣೀರು ಹಾಕಿದ ಮಹಿಳೆ