ಸಾಲಬಾಧೆಯಿಂದ ರೈತ ಆತ್ಮಹತ್ಯೆ

ರಾಣೆಬೆನ್ನೂರ: ಸಾಲಬಾಧೆಯಿಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಹನುಮಂತಪ್ಪ ಬೀರಪ್ಪ ಆಡಿನವರ (35) ಮೃತ ರೈತ. ಇವರು ಎರಡು ಎಕರೆ ಜಮೀನು ಹೊಂದಿದ್ದು, ಗ್ರಾಮದ…

View More ಸಾಲಬಾಧೆಯಿಂದ ರೈತ ಆತ್ಮಹತ್ಯೆ

ವಿಷ ಸೇವಿಸಿ ರೈತ ಆತ್ಮಹತ್ಯೆ

ಬ್ಯಾಡಗಿ: ಸಾಲ ಬಾಧೆಯಿಂದ ಬೇಸತ್ತು ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದ ಶನಿವಾರ ಜರುಗಿದೆ. ನಾಗಪ್ಪ ಹನುಮಂತಪ್ಪ ನಾಯ್ಕರ (34) ಆತ್ಮಹ್ಯತೆ ಮಾಡಿಕೊಂಡ ರೈತ. ರೈತ ನಾಗಪ್ಪ 2…

View More ವಿಷ ಸೇವಿಸಿ ರೈತ ಆತ್ಮಹತ್ಯೆ

ಧರಣಿ ಕೈಬಿಟ್ಟ ರೈತ ಕುಟುಂಬಸ್ಥರು

ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರಸಾಲಬಾಧೆಯಿಂದ 2 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಲಕ್ಷ್ಮೇಶ್ವರ ಮತ್ತು ರಾಮಗೇರಿ ಗ್ರಾಮದ ರೈತರಿಬ್ಬರಿಗೆ ಇದುವರೆಗೂ ಸರ್ಕಾರದಿಂದ ಪರಿಹಾರ ಬಂದಿರದ ಕಾರಣ ಪರಿಹಾರಕ್ಕಾಗಿ ಆಗ್ರಹಿಸಿ ಶುಕ್ರವಾರ ರೈತ ಕುಟುಂಬದವರು ತಹಸೀಲ್ದಾರ್ ಕಚೇರಿಯ…

View More ಧರಣಿ ಕೈಬಿಟ್ಟ ರೈತ ಕುಟುಂಬಸ್ಥರು

ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕೆ.ಆರ್.ಪೇಟೆ.: ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ರೈತ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಅಂಜನಿಗೌಡ ಎಂಬುವರ ಪುತ್ರ ಜಯಕುಮಾರ್(44) ನೇಣಿಗೆ ಶರಣಾದ ರೈತ. ಜಯಕುಮಾರ್ ತಮ್ಮ ಆರು ಎಕರೆಯಲ್ಲಿ ಕೃಷಿ ಮಾಡಲು…

View More ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಸಿರಗುಪ್ಪ: ಸಾಲಬಾಧೆ ತಾಳದೆ ಬೊಮ್ಮಲಾಪುರ ರೈತ ವಿಷ ಸೇವಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಜಮಿನ್(62)ಮೃತ. ಬೆಂಜಮಿನ್ ಅವರಿಗೆ ಎರಡು ಎಕರೆ ಜಮೀನಿದೆ. ಇಟಗಿಹಾಳ್‌ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2.90 ಲಕ್ಷ ರೂ., ಖಾಸಗಿಯಾಗಿ…

View More ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಲಿಂಗಸುಗೂರು: ತಾಲೂಕಿನ ಗೊರೇಬಾಳ ತಾಂಡಾ(1)ದ ರೈತ ಪಾಂಡಪ್ಪ ಧರ್ಮಪ್ಪ ಜಾಧವ (48) ಸಾಲಬಾಧೆಗೆ ಮನನೊಂದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಿಂಗಸುಗೂರು ಎಸ್‌ಬಿಐ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ರೈತ ತನ್ನ 7ಎಕರೆ…

View More ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಸಾಲಬಾಧೆಗೆ ರೈತ ಆತ್ಮಹತ್ಯೆ

ಕನಕಗಿರಿ: ಸಮೀಪದ ಸೋಮಸಾಗರ ಗ್ರಾಮದ ರೈತ ದ್ಯಾಮಣ್ಣ ಹೊಸಮನಿ (58) ಸಾಲಭಾದೆಗೆ ಶನಿವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ ಎಸ್‌ಬಿಐ ಕನಕಗಿರಿ, ಪಿಎಲ್‌ಡಿ ಬ್ಯಾಂಕ್, ವಿಜಯ ಬ್ಯಾಂಕ್ ಸೇರಿ ಒಟ್ಟು…

View More ಸಾಲಬಾಧೆಗೆ ರೈತ ಆತ್ಮಹತ್ಯೆ

ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

ನಂಜನಗೂಡು: ತಾಲೂಕಿನ ಮರಳೂರು ಗೊದ್ದನಪುರ ಗ್ರಾಮದಲ್ಲಿ ಕೈಸಾಲ ಮರು ಪಾವತಿಸಲಾಗದೆ ವಿಷಕಾರಿ ಮಾತ್ರೆ ತಿಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ದೊಡ್ಡ ಹುಚ್ಚೇಗೌಡ(53) ಮೃತ ರೈತ. ಇವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಕೃಷಿ…

View More ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

ಸಾಲಬಾಧೆಗೆ ರೈತ ಬಲಿ

ನಾಗಮಂಗಲ: ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಕಂಬದಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ಬೊಮ್ಮರಾಯಿಗೌಡರ ಪುತ್ರ ಬಿ.ಕೆ.ಮರೀಗೌಡ ಅಲಿಯಾಸ್ ರಾಜ(55) ಮೃತರು. ಸ್ತ್ರೀಶಕ್ತಿ ಸಂಘ, ಬ್ಯಾಂಕ್, ಕೃಷಿ ಪತ್ತಿನ ಸಹಕಾರ…

View More ಸಾಲಬಾಧೆಗೆ ರೈತ ಬಲಿ

ಸಾಲಬಾಧೆ, ರೈತ ಆತ್ಮಹತ್ಯೆ

ಚನ್ನಗಿರಿ: ತಾಲೂಕಿನ ನೀತಿಗೆರೆ ಗ್ರಾಮದ ರೈತ ದೇವರಾಜ್ (30) ಸಾಲಬಾಧೆ ತಾಳದೆ ಗುರುವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಮೂರು ಎಕರೆ ಜಮೀನು ಹೊಂದಿದ್ದು, ಕೃಷಿ ಚಟುವಟಿಕೆಗಾಗಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ…

View More ಸಾಲಬಾಧೆ, ರೈತ ಆತ್ಮಹತ್ಯೆ