ಮರದಿಂದ ಬಿದ್ದು ರೈತ ಆತ್ಮಹತ್ಯೆ

 ಮದ್ದೂರು: ಸಾಲಬಾಧೆ ತಾಳಲಾರದೆ ತಾಲೂಕಿನ ಕೆ.ಹಾಗಲಹಳ್ಳಿ ಗ್ರಾಮದ ರೈತ ಭಾನುವಾರ ಮರದಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಲೇಟ್ ಚಿಕ್ಕ ಅವರ ಪುತ್ರ ರಾಜು (50) ಆತ್ಮಹತ್ಯೆ ಮಾಡಿಕೊಂಡ ರೈತ. 1 ಎಕೆರೆ…

View More ಮರದಿಂದ ಬಿದ್ದು ರೈತ ಆತ್ಮಹತ್ಯೆ

ಉಳ್ಳಾಗಡ್ಡಿಯ ಕೈಹಿಡಿದ ಪಪ್ಪಾಯಿ!

ರೋಣ: ರೋಣ-ಮುದೇನಗುಡಿ ರಸ್ತೆ ಪಕ್ಕದ ಐದು ಎಕರೆ ಜಮೀನಿನಲ್ಲಿ ರೈತರೊಬ್ಬರು ಸಾವಯವ, ಹನಿ ನೀರಾವರಿ ಪದ್ಧತಿ ಅನುಸರಿಸಿ ಪಪ್ಪಾಯಿ ಬೆಳೆದು ಸೈ ಎನ್ನಿಸಿಕೊಂಡಿದ್ದಾರೆ. ಇದರೊಂದಿಗೆ ಮಿಶ್ರಬೆಳೆಯಾಗಿ ಬಾರೆ, ರೇಷ್ಮೆ, ಶ್ರೀಗಂಧ, ರಕ್ತ ಚಂದನ, ಹೆಬ್ಬೇವು,…

View More ಉಳ್ಳಾಗಡ್ಡಿಯ ಕೈಹಿಡಿದ ಪಪ್ಪಾಯಿ!

ಮಾದರಿ ಗ್ರಾಮ ನಿರ್ಮಾಣ ಯೋಜನೆ

ಬೀದರ್: ಸಹಕಾರ ಗುಚ್ಚ ಗ್ರಾಮ ಮಾದರಿಯಲ್ಲಿ ಜಿಲ್ಲೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅನುಷ್ಠಾನಕ್ಕೆ ಮತ್ತು ರೈತರ ಆದಾಯ ಮಟ್ಟ ಹೆಚ್ಚಿಸಲು ಹೊಸ ಯೋಜನೆ ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಶುಕ್ರವಾರ…

View More ಮಾದರಿ ಗ್ರಾಮ ನಿರ್ಮಾಣ ಯೋಜನೆ

ಜಿಂಕೆ ದಾಳಿಗೆ ರೇಷ್ಮೆ ಬೆಳೆ ಹಾಳು

ರಾಣೆಬೆನ್ನೂರ: ತಾಲೂಕಿನ ಮಾಗೋಡ, ಕಮದೋಡ, ಚಳಗೇರಿ ಗ್ರಾಮಗಳ ರೇಷ್ಮೆ ಬೆಳೆಗಾರರು ಜಿಂಕೆ, ಕೃಷ್ಣಮೃಗಗಳ ಹಾವಳಿಗೆ ಬೇಸತ್ತು ಹೋಗಿದ್ದಾರೆ. ರೇಷ್ಮೆ ಗಿಡಗಳು (ಹಿಪ್ಪು ನೇರಳೆ) ಬೆಳೆದು ನಿಲ್ಲುತ್ತಿದ್ದಂತೆ ಜಿಂಕೆಗಳು ಹಿಂಡು ಹಿಂಡಾಗಿ ದಾಳಿ ಮಾಡಿ ಸಂಪೂರ್ಣ…

View More ಜಿಂಕೆ ದಾಳಿಗೆ ರೇಷ್ಮೆ ಬೆಳೆ ಹಾಳು

ನೂಲು ಬಿಚ್ಚಣಿಕೆ ಕೇಂದ್ರ ಆರಂಭ

ಹಳಿಯಾಳ: ತಾಲೂಕಿನ ಕೆಸರೊಳ್ಳಿಯ ರೈತ ದಂಪತಿ ಆರಂಭಿಸಿದ ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರವು 20ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ. ಆನಂದ-ಹೇಮಾ ಗುಡಗೇರಿ ಅವರ ಸ್ವ ಉದ್ಯೋಗ ಪ್ರಾರಂಭಿಸಬೇಕೆಂಬ ಪ್ರಯತ್ನದ ಫಲವಾಗಿ ಗ್ರಾಮದಲ್ಲಿ ಇಂದು…

View More ನೂಲು ಬಿಚ್ಚಣಿಕೆ ಕೇಂದ್ರ ಆರಂಭ

ಸೊರಗುತ್ತಿದೆ ರೇಷ್ಮೆ ಮಾರುಕಟ್ಟೆ

ಶಿರಹಟ್ಟಿ:ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡಿನ ವಹಿವಾಟು ನಡೆಸುವ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆಯು ಸಿಬ್ಬಂದಿ ಕೊರತೆಯಿಂದ ಬೀಕೋ ಎನ್ನುತ್ತಿದೆ. ದೂರದ ಜಿಲ್ಲೆ ಹಾಗೂ ತಾಲೂಕುಗಳಿಂದ ಮಾರಾಟಕ್ಕೆ ಬರುವ…

View More ಸೊರಗುತ್ತಿದೆ ರೇಷ್ಮೆ ಮಾರುಕಟ್ಟೆ

ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ವೀಳ್ಯದೆಲೆ ಬಳ್ಳಿ, ಬಾಳೆ, ಮಾವು ನೆಲಕ್ಕುರುಳಿ ಅಪಾರ ಹಾನಿ ಉಂಟಾಗಿದೆ. ಪಟ್ಟಣ ಸೇರಿ ಗೋಗೇರಿ, ಜಿಗೇರಿ, ಮ್ಯಾಕಲಝುರಿ,…

View More ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ನೀರಿಲ್ಲದೆ ಸೊರಗುತ್ತಿದೆ ರೇಷ್ಮೆ!

ಸಂತೋಷ ಮುರಡಿ ಮುಂಡರಗಿ:ಪಟ್ಟಣದ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರವು ಉತ್ತಮ ಕಟ್ಟಡ, ವಿಶಾಲ ಜಾಗ ಹೊಂದಿದ್ದರೂ ಸಿಬ್ಬಂದಿ ಹಾಗೂ ನೀರಿನ ಕೊರತೆಯಿಂದ ಅಭಿವೃದ್ಧಿ ಕಾಣದೆ ನಲುಗಿಹೋಗಿದೆ. ತಾಲೂಕಿನಲ್ಲಿ 150ಕ್ಕೂ ಹೆಚ್ಚು ರೈತರು ಅಂದಾಜು 130…

View More ನೀರಿಲ್ಲದೆ ಸೊರಗುತ್ತಿದೆ ರೇಷ್ಮೆ!

ರೇಷ್ಬೆ ಬೆಳೆಗಾರರಿಗಿನ್ನು ಇ-ಪಾವತಿ

ರಾಮನಗರ: ರೇಷ್ಮೆಗೂಡು ಮಾರಿದರೂ ಹಣಕ್ಕಾಗಿ ದಿನಗಟ್ಟಲೆ ಕಾದು ಅಧಿಕಾರಿಗಳು ಮತ್ತು ರೀಲರ್​ಗಳೊಂದಿಗೆ ಜಗಳ ಮಾಡಿಕೊಂಡು ಹೋಗುವ ರೈತರ ಗೋಳಿಗೆ ಕೊನೆ ಬೀಳುವ ದಿನಗಳು ಹತ್ತಿರವಾಗುತ್ತಿರುವಂತೆ ಕಾಣುತ್ತಿದೆ. ಮಾರುಕಟ್ಟೆಯಿಂದಲೇ ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡುವ…

View More ರೇಷ್ಬೆ ಬೆಳೆಗಾರರಿಗಿನ್ನು ಇ-ಪಾವತಿ

ಚಳಿಗಾಲದಲ್ಲೂ ಬೆವರುತ್ತಿರುವ ರೇಷ್ಮೆ ಬೆಳೆಗಾರ

ರಾಮನಗರ: ರೇಷ್ಮೆಗೂಡು ಉತ್ಪಾದನೆ ಚಳಿಗಾಲದಲ್ಲಿ ಕಮ್ಮಿ. ಒಂದಿಷ್ಟು ಹೆಚ್ಚಿಗೆ ದುಡ್ಡು ನೋಡಬಹುದು ಎನ್ನುವ ಕನಸು ಕಂಡಿದ್ದ ರೈತರು ಈಗ ಕನಸಿನಲ್ಲೂ ಬೆವರುವಂತೆ ಆಗಿದೆ. ಸದ್ಯದ ಮಟ್ಟಿಗೆ ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಗೂಡಿನ ಧಾರಣೆ ರೈತರನ್ನು ಹೈರಾಣಾಗಿಸಿದ್ದು,…

View More ಚಳಿಗಾಲದಲ್ಲೂ ಬೆವರುತ್ತಿರುವ ರೇಷ್ಮೆ ಬೆಳೆಗಾರ