ಬಾಂದಾರ ಮೇಲಿಂದ ಟ್ರ್ಯಾಕ್ಟರ್​ ಪಲ್ಟಿ

ರೇವತಗಾಂವ: ಸಮೀಪದ ಮಹಾರಾಷ್ಟ್ರ ಹಾಗೂ ಕರ್ನಾಟಕದ ಉಮರಜ, ಭಂಡರಕವಟೆ ಗ್ರಾಮದ ಮಧ್ಯೆ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆಯಿಲ್ಲದ ಬಾಂದಾರ ಮೇಲಿಂದ ಬುಧವಾರ ಟ್ರಾೃಕ್ಟರ್‌ವೊಂದು ಪಲ್ಟಿಯಾಗಿ ಉರುಳಿ ಬಿದ್ದಿದೆ. ಚಾಲಕ ಭಗವತ ಸಂಗೋಲಕರ್ ಮಹಾರಾಷ್ಟ್ರದ ಮಂಗಳವೇಡಾ…

View More ಬಾಂದಾರ ಮೇಲಿಂದ ಟ್ರ್ಯಾಕ್ಟರ್​ ಪಲ್ಟಿ

ತುಂಬಿದ ಭೀಮಾನದಿ

ರೇವತಗಾಂವ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ಮಾ.23 ರಂದು ಬಿಟ್ಟ ನೀರು ಕರ್ನಾಟಕದ ಗಡಿ ಭಾಗದ ದಸೂರ ಗ್ರಾಮಕ್ಕೆ ಭಾನುವಾರ ರಾತ್ರಿ 11 ಗಂಟೆಗೆ ಹರಿದು ಬಂದಿದೆ. ಸೋಮವಾರ ಮಧ್ಯಾಹ್ನ 2 ಗಂಟೆಗೆ ಭಂಡರಕವಡೆ…

View More ತುಂಬಿದ ಭೀಮಾನದಿ

ಮತದಾನ ಜಾಗೃತಿ ಕಾರ್ಯಕ್ರಮ

ರೇವತಗಾಂವ: ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದ ಮುಂಭಾಗ ಮಂಗಳವಾರ ಮತದಾನ ಖಾತ್ರಿ ಯಂತ್ರದ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ನಾಗಠಾಣ ಮತಕ್ಷೇತ್ರದ ಮಾಸ್ಟರ್ ಟ್ರೇನರ್ ಗಂಗಾಧರ ಬಾಗೇವಾಡಿ ಮಾತನಾಡಿ, ಮತದಾರರು ಯಾರಿಗೆ ಮತ…

View More ಮತದಾನ ಜಾಗೃತಿ ಕಾರ್ಯಕ್ರಮ

ದಾಖಲಾತಿ ಪರಿಶೀಲಿಸಿದ ಅಧಿಕಾರಿಗಳು

ರೇವತಗಾಂವ: ಗ್ರಾಮದ ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಅವ್ಯಹಾರ ಆರೋಪ ಹಿನ್ನೆಲೆ ಗುರುವಾರ ಅಧಿಕಾರಿಗಳು ಗ್ರಾಪಂಗೆ 5ನೇ ಬಾರಿ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಈ ಹಿಂದೆ ಡಿ.28, ಜ.4, ಜ.10 ಹಾಗೂ…

View More ದಾಖಲಾತಿ ಪರಿಶೀಲಿಸಿದ ಅಧಿಕಾರಿಗಳು

ಸಿಂಹಗಡ ಮಹಾರಾಜರ ಜಾತ್ರೆ

ರೇವತಗಾಂವ: ಸ್ಥಳೀಯ ಸದ್ಗುರು ಸಿಂಹಗಡ ಮಹಾರಾಜರ 49ನೇ ಪುಣ್ಯಾರಾಧನೆ ಹಾಗೂ ಜಾತ್ರೆ ನಿಮಿತ್ತ ಜ.6 ರಂದು ಪ್ರಾರಂಭವಾದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು 13 ರವರೆಗೆ ನಡೆಯಲಿವೆ. ಭಾನುವಾರ ರಾತ್ರಿ 9 ಗಂಟೆಗೆ ವೀಣೆ ನಿಲ್ಲುವುದು…

View More ಸಿಂಹಗಡ ಮಹಾರಾಜರ ಜಾತ್ರೆ

ರಸ್ತೆ ದಾಟುವುದೇ ದುಸ್ತರ

ರೇವತಗಾಂವ: ಸಮೀಪದ ಉಮರಜ ಗ್ರಾಮದ ವಾರ್ಡ್ ನಂ.2 ರ ಗೌಡ್ರು ಓಣಿಯಲ್ಲಿ ಮತ್ತು 3ನೇ ವಾರ್ಡ್​ನ ಆರೋಗ್ಯ ಉಪಕೇಂದ್ರದ ಮುಂಭಾಗದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮದಲ್ಲಿ ಸಿಸಿ ರಸ್ತೆಗಳಿವೆ.…

View More ರಸ್ತೆ ದಾಟುವುದೇ ದುಸ್ತರ

ಪತ್ರಾಸ್ ಶೆಡ್ ಬೆಂಕಿಗೆ ಆಹುತಿ

ರೇವತಗಾಂವ: ದುಡಿಯಲು ತಾಯಿ ಯೊಂದಿಗೆ ಗುಳೆ ಹೋದ ಸ್ಥಳೀಯ ಅಂಗವಿಕಲ ರಾಜಕುಮಾರ ಭೀಮಶ್ಯಾ ಮಾನೆ ಅವರ ಪತ್ರಾಸ್ ಶೆಡ್‌ಗೆ ಶುಕ್ರವಾರ ನಸುಕಿನ ಜಾವ 2 ಗಂಟೆ ವೇಳೆಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದ್ದು…

View More ಪತ್ರಾಸ್ ಶೆಡ್ ಬೆಂಕಿಗೆ ಆಹುತಿ

ಶಾಲೆ ಸಮಸ್ಯೆಗಳನ್ನು ಬಿಚ್ಚಿಟ್ಟ ವಿದ್ಯಾರ್ಥಿಗಳು

<< ಮಕ್ಕಳ ಗ್ರಾಮ ಸಭೆ > ಬಗೆಹರಿಸುವ ಭರವಸೆ ನೀಡಿದ ಸದಸ್ಯರು >> ರೇವತಗಾಂವ: ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಗ್ರಾಮ ಸಭೆ ನಡೆಯಿತು. ಗ್ರಾಪಂ ಕಾರ್ಯದರ್ಶಿ ಬಿ.ಕೆ.ಕುಂಬಾರ…

View More ಶಾಲೆ ಸಮಸ್ಯೆಗಳನ್ನು ಬಿಚ್ಚಿಟ್ಟ ವಿದ್ಯಾರ್ಥಿಗಳು

ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮ

ರೇವತಗಾಂವ: ಸಮೀಪದ ಉಮರಜ ಗ್ರಾಮದ ಸಿದ್ದಲಿಂಗಪ್ಪ ಇರಮಾಣಿ ಅವರ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಸಂಪೂರ್ಣವಾಗಿ ಭಸ್ಮವಾಗಿದೆ. ಸೋಮವಾರ ರಾತ್ರಿ ತುಂಬ ಸೆಕೆಯಿದ್ದ ಕಾರಣ ಮನೆಯವರೆಲ್ಲ ಗುಡಿಸಲು ಮುಂಭಾಗ ಮಲಗಿದಾಗ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ.…

View More ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮ

ರೇವತಗಾಂವದಲ್ಲಿ ಕುಡಿವ ನೀರಿಗಾಗಿ ಹಾಹಾಕಾರ

<< ಬತ್ತಿದ ಭೀಮಾನದಿ ಎರಡು ನೀರಿನ ಘಟಕಗಳು > ಸ್ಥಗಿತ ಸರ್ಕಾರಿ ಬಾವಿ ನೀರು ದುರುಪಯೋಗ >> ಸಿದ್ರಾಮ ಮಾಳಿ ರೇವತಗಾಂವ: ಪ್ರಸಕ್ತ ಸಾಲಿನಲ್ಲಿ ಮಳೆ ಕೈಕೊಟ್ಟ ಹಿನ್ನೆಲೆ ಗ್ರಾಮದಲ್ಲಿ ಬೇಸಿಗೆ ಮೊದಲೇ ಕುಡಿವ…

View More ರೇವತಗಾಂವದಲ್ಲಿ ಕುಡಿವ ನೀರಿಗಾಗಿ ಹಾಹಾಕಾರ