‘ರಾಷ್ಟ್ರಪತಿ ತುಘಲಕ್​ ಆಡಳಿತ ನಡೆಸುತ್ತಿದ್ದಾರೆ’ ಎಂದು ಹೇಳಿ ಎಡವಟ್ಟು ಮಾಡಿಕೊಂಡ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ದಾವಣಗೆರೆ: ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಮಾತನಾಡಿ, 15ಕ್ಕೆ 15 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲಲಿದ್ದು, ನಮ್ಮ ಪಕ್ಷಕ್ಕೆ ಜನರ ಆಶೀರ್ವಾದ ಇದೆ ಎಂದು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,…

View More ‘ರಾಷ್ಟ್ರಪತಿ ತುಘಲಕ್​ ಆಡಳಿತ ನಡೆಸುತ್ತಿದ್ದಾರೆ’ ಎಂದು ಹೇಳಿ ಎಡವಟ್ಟು ಮಾಡಿಕೊಂಡ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ತರಬೇತಿ ಬೇಕಾದರೆ ನಮ್ಮ ಬಳಿ ಬರಲಿ

ದಾವಣಗೆರೆ: ಕಾಂಗ್ರೆಸ್‌ನವರಿಗೆ ಹೋರಾಟ ಮಾಡಲು ಬರುವುದಿಲ್ಲ. ತರಬೇತಿಗೆ ನಮ್ಮ ಬಳಿ ಬರಲಿ ಎಂದು ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಡೂಟ ವ್ಯವಸ್ಥೆ ಮಾಡಿ, ಹಣ ಕೊಟ್ಟು ಜನರನ್ನು ಕರೆತರುವುದು ಕಾಂಗ್ರೆಸ್‌ನ ಹೋರಾಟದ…

View More ತರಬೇತಿ ಬೇಕಾದರೆ ನಮ್ಮ ಬಳಿ ಬರಲಿ

ರಾಜಕೀಯ ಕಾರ್ಯದರ್ಶಿ ಹುದ್ದೆ, ರೇಣುಕಾಚಾರ್ಯ ಸಂತಸ

ಹೊನ್ನಾಳಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಪತ್ರಿಕೆ ಜತೆಗೆ ಮಾತನಾಡಿದ ರೇಣುಕಾಚಾರ್ಯ, ನನ್ನ ನಿಷ್ಠೆ, ಸೇವಾ ಗುಣ ಗುರುತಿಸಿ…

View More ರಾಜಕೀಯ ಕಾರ್ಯದರ್ಶಿ ಹುದ್ದೆ, ರೇಣುಕಾಚಾರ್ಯ ಸಂತಸ

ಶ್ರದ್ಧೆ, ಗುರಿಯಿದ್ದರೆ ಸಾಧನೆ ಸಾಧ್ಯ

ಹೊನ್ನಾಳಿ: ಕ್ರೀಡೆಯಲ್ಲಿ ಸಾಧನೆ ತೋರಿದರೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಹೊನ್ನಾಳಿ ಮತ್ತು ನ್ಯಾಮತಿ ಪೂರ್ವ ಮತ್ತು ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡಾ…

View More ಶ್ರದ್ಧೆ, ಗುರಿಯಿದ್ದರೆ ಸಾಧನೆ ಸಾಧ್ಯ

ಲಂಚ ಕೇಳುವವರಿಗೆ ತಾಲೂಕಲ್ಲಿ ಸ್ಥಳವಿಲ್ಲ

ಹೊನ್ನಾಳಿ: ಜನರಿಂದ ಲಂಚ ಪಡೆಯುವ ಅಧಿಕಾರಿಗಳಿಗೆ ತಾಲೂಕಿನಲ್ಲಿ ಸ್ಥಳವಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು. ತಾಲೂಕು ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸರ್ಕಾರದ ಪರಿಹಾರ ಯೋಜನೆಗಳನ್ನು ರೈತರಿಗೆ ತಲುಪಿಸಲು…

View More ಲಂಚ ಕೇಳುವವರಿಗೆ ತಾಲೂಕಲ್ಲಿ ಸ್ಥಳವಿಲ್ಲ

ಸಂಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ

ಹೊನ್ನಾಳಿ: ಶಿಕ್ಷಣ ಕಲಿಕೆ ಜತೆಗೆ ವಿದ್ಯಾರ್ಥಿಗಳು, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ನೆರೆ-ಹೊರೆಯವರ ಬಗ್ಗೆ ಕಾಳಜಿ ತೋರಬೇಕೆಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್‌ಕ್ರಾಸ್ ಸಂಸ್ಥೆ, ಎನ್ನೆಸ್ಸೆಸ್ ವಿದ್ಯಾರ್ಥಿ…

View More ಸಂಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ

ಶತಮಾನದ ಶ್ರೇಷ್ಠ ನಾಯಕ ವಾಜಪೇಯಿ

ಹೊನ್ನಾಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಶತಮಾನದ ಶ್ರೇಷ್ಠ ನಾಯಕ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಾಜಪೇಯಿ ಅವರ ಪುಣ್ಯತಿಥಿ ಹಾಗೂ ಸದಸ್ಯತ್ವ ನೋಂದಣಿ ಸಭೆ…

View More ಶತಮಾನದ ಶ್ರೇಷ್ಠ ನಾಯಕ ವಾಜಪೇಯಿ

ಬರ, ನೆರೆಯಿಂದ ಬದುಕು ಜರ್ಜರಿತ

ಹೊನ್ನಾಳಿ: ಬರ ಹಾಗೂ ನೆರೆ ಹಾವಳಿಯಿಂದ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಜನ ಜರ್ಝರಿತರಾಗಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಇಲ್ಲಿನ ಸಾಮರ್ಥ್ಯಸೌಧದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ…

View More ಬರ, ನೆರೆಯಿಂದ ಬದುಕು ಜರ್ಜರಿತ

ನೆರೆ ಸಂತ್ರಸ್ತರಿಗಾಗಿ ಬೀದಿಗಿಳಿದ ಬಿಜೆಪಿ

ದಾವಣಗೆರೆ: ಕರ್ನಾಟಕದ ನೆರೆ ಸಂತ್ರಸ್ತರ ಸಹಾಯಾರ್ಥ ಬಿಜೆಪಿಯ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವತಿಯಿಂದ ಶಾಸಕ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಶನಿವಾರ ನಿಧಿ ಸಂಗ್ರಹಣೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಕೆ.ಬಿ.ಬಡಾವಣೆಯ ಪಕ್ಷದ ಜಿಲ್ಲಾ ಕಾರ್ಯಾಲಯದಿಂದ ನಿಧಿ…

View More ನೆರೆ ಸಂತ್ರಸ್ತರಿಗಾಗಿ ಬೀದಿಗಿಳಿದ ಬಿಜೆಪಿ

VIDEO | ಮೊಣಕಾಲುದ್ದ ನೀರಲ್ಲಿ ತೆಪ್ಪ ಚಲಾಯಿಸಿದ ರೇಣುಕಾಚಾರ್ಯ! ಟ್ರೋಲ್​ಗೆ ಗುರಿಯಾದ ಶಾಸಕರ ರಕ್ಷಣಾ ಕಾರ್ಯಾಚರಣೆ

ದಾವಣಗೆರೆ: ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಮತ್ತು ಉಕ್ಕಿ ಹರಿಯುತ್ತಿರುವ ನದಿಗಳಿಂದಾಗಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್​ಡಿಆರ್​ಎಫ್​, ಸೇನೆ, ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಹೊನ್ನಾಳಿ…

View More VIDEO | ಮೊಣಕಾಲುದ್ದ ನೀರಲ್ಲಿ ತೆಪ್ಪ ಚಲಾಯಿಸಿದ ರೇಣುಕಾಚಾರ್ಯ! ಟ್ರೋಲ್​ಗೆ ಗುರಿಯಾದ ಶಾಸಕರ ರಕ್ಷಣಾ ಕಾರ್ಯಾಚರಣೆ