ರೆಸಾರ್ಟ್ ರಾಜಕೀಯ ಪದ್ಧತಿ ತಂದಿದ್ದು ಬಿಜೆಪಿಯವರು: ಪ್ರಿಯಾಂಕ್‌ ಖರ್ಗೆ

ಕಲಬುರಗಿ: ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕೀಯ ಪದ್ಧತಿ ಇರಲಿಲ್ಲ. ಆದರೆ ಅದನ್ನು ಜಾರಿಗೆ ತಂದಿದ್ದೇ ಬಿಜೆಪಿಯವರು. ಇದೀಗ ಶಾಸಕರಿಗೆ 20 -50 ಕೋಟಿಯ ಆಮಿಷ ಒಡ್ಡಲು ಮುಂದಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ವಿರುದ್ಧ…

View More ರೆಸಾರ್ಟ್ ರಾಜಕೀಯ ಪದ್ಧತಿ ತಂದಿದ್ದು ಬಿಜೆಪಿಯವರು: ಪ್ರಿಯಾಂಕ್‌ ಖರ್ಗೆ

ಕಣ್ಗಾವಲಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು!

ಬೆಂಗಳೂರು: ಅತೃಪ್ತರನ್ನು ಸಮಾಧಾನಪಡಿಸಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿರುವ ಕಾಂಗ್ರೆಸ್ ನಾಯಕರು, ಶಾಸಕರನ್ನು ರೆಸಾರ್ಟ್​ನಿಂದ ಹೊರಬಿಟ್ಟರೆ ಎಲ್ಲಿ ಬಿಜೆಪಿಯನ್ನು ಅಪ್ಪಿಬಿಡುತ್ತಾರೋ ಎಂಬ ಅಳುಕಿನಲ್ಲೇ ದಿನ ಕಳೆಯುತ್ತಿದ್ದಾರೆ. ಸರ್ಕಾರ ರಚಿಸಲು ತುದಿಗಾಲಲ್ಲಿ ಕಾಯುತ್ತಿರುವ ಬಿಜೆಪಿ ನಾಯಕರಿಗೆ ಪಕ್ಷದ ಶಾಸಕರು…

View More ಕಣ್ಗಾವಲಲ್ಲಿ ಹತ್ತಕ್ಕೂ ಹೆಚ್ಚು ಶಾಸಕರು!

ರೆಸಾರ್ಟ್ ಪಾಲಿಟಿಕ್ಸ್!

ಬೆಂಗಳೂರು: ಆಪರೇಷನ್ ಕಮಲ ಫೇಲ್, ಮೈತ್ರಿ ಸರ್ಕಾರ ಸೇಫ್ ಎಂಬ ಭಾವನೆಯಲ್ಲಿ ಮೈಮರೆತಿದ್ದ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆ (ಸಿಎಲ್​ಪಿ) ವಾಸ್ತವ ದರ್ಶನ ಮಾಡಿಸಿದೆ. ಪಕ್ಷದ ಪ್ರತಿಷ್ಠೆ ಹಾಗೂ…

View More ರೆಸಾರ್ಟ್ ಪಾಲಿಟಿಕ್ಸ್!

ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ರೆಸಾರ್ಟ್ ರಾಜಕೀಯ?

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಕರ್ನಾಟಕ ಕಾಂಗ್ರೆಸ್​ನಲ್ಲಿ ಹೊಗೆಯಾಡುತ್ತಿರುವ ಭಿನ್ನಮತ ಇನ್ನೂ ಶಮನವಾಗಿಲ್ಲ, ಪಕ್ಷದಲ್ಲಿ ಇನ್ನೊಂದು ಸುತ್ತಿನ ಬೆಳವಣಿಗೆಗಳು ನಡೆದಿವೆ. ಶಾಸಕ ಡಾ. ಕೆ. ಸುಧಾಕರ್​ ನೇತೃತ್ವದಲ್ಲಿ ರೆಸಾರ್ಟ್​ ರಾಜಕೀಯ ಪ್ರಾರಂಭವಾಗುವ ಸುಳಿವು ಸಿಕ್ಕಿದೆ. ಸಚಿವ…

View More ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ರೆಸಾರ್ಟ್ ರಾಜಕೀಯ?

ಕೈಪಡೆ ಬಿಕ್ಕಟ್ಟಿಗೆ ಮಹಾ ತಿರುವು!

|ಕೆ. ರಾಘವ ಶರ್ಮ ನವದೆಹಲಿ: ಕರ್ನಾಟಕ ಕಾಂಗ್ರೆಸ್​ನಲ್ಲಿ ಎದ್ದಿರುವ ಭಿನ್ನಮತೀಯ ಬಿರುಗಾಳಿ ಮೈತ್ರಿ ಸರ್ಕಾರದ ಅಸ್ತಿತ್ವದ ಬಗ್ಗೆ ಅನುಮಾನ ಸೃಷ್ಟಿಸಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದ ಕ್ಲೈಮ್ಯಾಕ್ಸ್ ಫೈಟ್ ದಿಢೀರ್ ಮಹಾರಾಷ್ಟ್ರಕ್ಕೆ ಶಿಫ್ಟ್ ಆಗುವ ಲಕ್ಷಣ…

View More ಕೈಪಡೆ ಬಿಕ್ಕಟ್ಟಿಗೆ ಮಹಾ ತಿರುವು!