ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ: ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ 72.03 ರೂ.ಗೆ ಕುಸಿತ

ಮುಂಬೈ: ಕೆಲದಿನಗಳಿಂದ ಕುಸಿತದ ಹಾದಿಯಲ್ಲಿರುವ ರೂಪಾಯಿ ಮೌಲ್ಯ ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಮತ್ತೆ ಕುಸಿತ ಕಂಡಿದೆ. ಪ್ರತಿ ಡಾಲರ್​ ಎದುರು 72.03 ರೂ. ತಲುಪುವ ಮೂಲಕ ಒಟ್ಟಾರೆ 19 ಪೈಸೆ ಕುಸಿತ ಕಂಡಿದೆ. ಇದರಿಂದಾಗಿ…

View More ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ: ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ 72.03 ರೂ.ಗೆ ಕುಸಿತ

ಚಿನ್ನ ಬೆಲೆ ಏರಿಕೆ

ನವದೆಹಲಿ: ಜಾಗತಿಕ ಬೆಳವಣಿಗೆಗಳ ಕಾರಣ ಚಿನ್ನದ ಬೆಲೆ ಏರಿಕೆ ಹಾದಿಯಲ್ಲಿದ್ದು ಶುಕ್ರವಾರ 4 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ. ಚಿನ್ನದ ಬೆಲೆ 331 ರೂ. ಏರಿಕೆಯೊಂದಿಗೆ 10 ಗ್ರಾಂಗೆ  33,290 ರೂ. ತಲುಪಿದೆ. ಅಮೆರಿಕದ…

View More ಚಿನ್ನ ಬೆಲೆ ಏರಿಕೆ

ಸೋಯಾಬೀನ್, ತೊಗರಿ ಬಣವೆ ಭಸ್ಮ

ಶಿಗ್ಗಾಂವಿ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸೋಯಾಬೀನ್, ತೊಗರಿ ಬಣವೆ ಸುಟ್ಟು 10 ಲಕ್ಷ ರೂ. ಗೂ ಅಧಿಕ ಹಾನಿಯಾದ ಘಟನೆ ತಾಲೂಕಿನ ಹಿರೇಮಲ್ಲೂರ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಗ್ರಾಮದ ರೈತ ಹಿರೇಗೌಡ್ರ ಪಾಟೀಲ…

View More ಸೋಯಾಬೀನ್, ತೊಗರಿ ಬಣವೆ ಭಸ್ಮ

ಕೋಟ್ಯಂತರ ರೂಪಾಯಿ ನೀರು ಪಾಲು!

ಗದಗ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಿರ್ವಿುಸಿದ ಶುದ್ಧ ಕುಡಿಯುವ ನೀರು ಘಟಕಗಳು ನಿರ್ವಹಣೆ ಕೊರತೆಯಿಂದ ಉದ್ಘಾಟನೆಗೊಂಡ ವಾರದಲ್ಲೇ ಸ್ಥಗಿತವಾಗಿವೆ. ಕೋಟ್ಯಂತರ ರೂ. ವ್ಯಯಿಸಿ ಸ್ಥಾಪಿಸಿದ ನೂರಾರು ಘಟಕಗಳು ದುರಸ್ತಿಗೊಳ್ಳದ ಕಾರಣ ಜನರಿಗೆ ಜೀವಜಲ ಒದಗಿಸುವಲ್ಲಿ ವಿಫಲವಾಗಿವೆ.…

View More ಕೋಟ್ಯಂತರ ರೂಪಾಯಿ ನೀರು ಪಾಲು!

ತೈಲ ಜತೆಗೆ ಎಲ್ಪಿಜಿ ಅಗ್ಗ

ನವದೆಹಲಿ: ತೈಲ ಬೆಲೆ ಇಳಿಕೆ, ರೂಪಾಯಿ ಬಲವರ್ಧನೆ ನಡುವೆಯೇ ದೇಶದ ಜನತೆಗೆ ಎಲ್ಪಿಜಿ ಸಿಹಿ ಸಿಕ್ಕಿದೆ. ಸಬ್ಸಿಡಿಸಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 6.52 ರೂ ಇಳಿದಿದ್ದರೆ ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್ 133 ರೂ.ಅಗ್ಗವಾಗಿದೆ.…

View More ತೈಲ ಜತೆಗೆ ಎಲ್ಪಿಜಿ ಅಗ್ಗ

ಈ ಹೋರಿ ಮೌಲ್ಯ 2.95 ಲಕ್ಷ ರೂ.!

ಬ್ಯಾಡಗಿ: ಬ್ಯಾಡಗಿಯ ಕೃಷಿಕ ಸಂಜೀವ ಮಡಿವಾಳ ಪ್ರೀತಿಯಿಂದ ಸಾಕಿದ ರಾಷ್ಟ್ರಪತಿ ಹೆಸರಿನ ಹಬ್ಬದ ಹೋರಿ ಅಧಿಕ ಮೊತ್ತಕ್ಕೆ ಖರೀದಿಯಾಗಿದೆ. ತಮಿಳುನಾಡಿನ ಸೇಡಂನ ಮಣಿಕಂಠ ಎಂಬುವರು 2,95,132 ರೂ. ಗೆ ಎತ್ತು ಖರೀದಿ ಮಾಡಿದ್ದಾರೆ. ಹಲವು ವರ್ಷಗಳಿಂದ…

View More ಈ ಹೋರಿ ಮೌಲ್ಯ 2.95 ಲಕ್ಷ ರೂ.!

ತೈಲಾಘಾತದಿಂದ ಮುಕ್ತಿ?

ನವದೆಹಲಿ: ಇರಾನ್ ತೈಲ ಆಮದು ನಿರ್ಬಂಧದಿಂದ ವಿನಾಯಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ 2019ರ ಲೋಕಸಭಾ ಚುನಾವಣೆ ವರೆಗೂ ನಿರಾಳವಾಗಿರಲಿದೆ. ನವೆಂಬರ್​ನಿಂದ 2019ರ ಮೇ ಮೊದಲ ವಾರದವರೆಗೂ ಭಾರತಕ್ಕೆ ವಿನಾಯಿತಿ ಸಿಕ್ಕಿದೆ. ಮಾರ್ಚ್…

View More ತೈಲಾಘಾತದಿಂದ ಮುಕ್ತಿ?

ರೂಪಾಯಿಯಲ್ಲೇ ಇನ್ನು ತೈಲ ವಹಿವಾಟು

ನವದೆಹಲಿ: ಸಾರ್ವಕಾಲಿಕ ಪತನದ ನಂತರ ಸ್ಥಿರತೆಗಾಗಿ ಸರ್ಕಸ್ ನಡೆಸುತ್ತಿರುವ ರೂಪಾಯಿಗೆ ಮತ್ತೆ ಕಳೆ ಬರುವ ಸಾಧ್ಯತೆ ಗೋಚರಿಸಿದೆ. ಇರಾನ್​ನಿಂದ ಮಾಡಿಕೊಳ್ಳುವ ತೈಲ ಆಮದಿನ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಮತ್ತಿತರ ಕಾರಣದಿಂದಾಗಿ ಡಾಲರ್ ಎದುರು…

View More ರೂಪಾಯಿಯಲ್ಲೇ ಇನ್ನು ತೈಲ ವಹಿವಾಟು

ಡಾಲರ್​ ಎದುರು ದಾಖಲೆಯ ಕುಸಿತ ಕಂಡ ರೂಪಾಯಿ

ಮುಂಬೈ: ಡಾಲರ್ ಎದುರು ದುರ್ಬಲಗೊಳ್ಳುತ್ತಿರುವ ರೂಪಾಯಿ, ಗುರುವಾರ ವಹಿವಾಟಿನ ಆರಂಭದಲ್ಲೇ 74.50 ಪೈಸೆ ಸಮೀಪಕ್ಕೆ ಬಂದು 74.45 ದಾಖಲಿಸಿತು. ಇದು ಸಾರ್ವಕಾಲಿಕ ದಾಖಲೆ ಕುಸಿತವಾಗಿದೆ. ಬುಧವಾರ ವಹಿವಾಟು ಅಂತ್ಯಕ್ಕೆ ರೂಪಾಯಿ ಮೌಲ್ಯ 74.21 ಇತ್ತು.…

View More ಡಾಲರ್​ ಎದುರು ದಾಖಲೆಯ ಕುಸಿತ ಕಂಡ ರೂಪಾಯಿ

ಅತ್ತ ರೂಪಾಯಿ ಮೌಲ್ಯ ಪಾತಾಳಕ್ಕೆ: ಇತ್ತ ಆರ್​ಬಿಐ ರೆಪೋ ದರ ಸ್ಥಿರ

ನವದೆಹಲಿ: ಯುಎಸ್​ ಡಾಲರ್​ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಶುಕ್ರವಾರ 74.13 ಕ್ಕೆ ಇಳಿದಿದೆ. ಇದಕ್ಕೂ ಮೊದಲು ರಿಸರ್ವ್​ ಬ್ಯಾಂಕ್ ಇಂಡಿಯಾ (ಆರ್​ಬಿಐ) ತನ್ನ ಹಣಕಾಸು ನೀತಿ ಘೋಷಣೆ ಮಾಡಿದ್ದು ಅದರಲ್ಲಿ…

View More ಅತ್ತ ರೂಪಾಯಿ ಮೌಲ್ಯ ಪಾತಾಳಕ್ಕೆ: ಇತ್ತ ಆರ್​ಬಿಐ ರೆಪೋ ದರ ಸ್ಥಿರ