ನನ್ನನ್ನು ನಿಮ್ಮ ಮಗನಾಗಿ, ಉತ್ತಮ ಸ್ನೇಹಿತನಾಗಿ ಪರಿಗಣಿಸಿ ಎಂದು ವಯನಾಡಿನಲ್ಲಿ ಮೊರೆಯಿಟ್ಟ ರಾಹುಲ್‌ ಗಾಂಧಿ

ವಯನಾಡ್‌: ಅಮೇಠಿಯೊಂದಿಗೆ ಎರಡನೇ ಲೋಕಸಭಾ ಕ್ಷೇತ್ರವಾಗಿ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದು ಕ್ಷೇತ್ರದಲ್ಲಿ ಮೊದಲ ಪ್ರಚಾರವನ್ನು ಕೈಗೊಂಡಿದ್ದು, ಈ ಮೂಲಕ ಒಂದು ಸಂದೇಶವನ್ನು ರವಾನಿಸಬೇಕು ಎಂದು…

View More ನನ್ನನ್ನು ನಿಮ್ಮ ಮಗನಾಗಿ, ಉತ್ತಮ ಸ್ನೇಹಿತನಾಗಿ ಪರಿಗಣಿಸಿ ಎಂದು ವಯನಾಡಿನಲ್ಲಿ ಮೊರೆಯಿಟ್ಟ ರಾಹುಲ್‌ ಗಾಂಧಿ

ದೇಶಕ್ಕೆ ಮೋದಿ, ಜಿಲ್ಲೆಗೆ ಜಿಗಜಿಣಗಿ

ವಿಜಯಪುರ: ನಾನೇನು ಗೋಳಗುಮ್ಮಟ, ಉಪ್ಪಲಿ ಬುರ್ಜ ಕಟ್ಟಿದ್ದೇನೆಂದು ಹೇಳಿಲ್ಲ. ಜನರ ಸೇವೆಯೇ ಮೂಲ ಕರ್ತವ್ಯ. ನನ್ನ ನಿಧಿಯಿಂದ ಆದ ಕೆಲಸಕ್ಕೆ ನನ್ನ ಬೋರ್ಡ್ ಹಾಕಿಸಿಕೊಂಡಿಲ್ಲ. ಅದು ಜನರ ತೆರಿಗೆ ಹಣ. ಕೇವಲ ನಿಮ್ಮ ಸೇವೆ…

View More ದೇಶಕ್ಕೆ ಮೋದಿ, ಜಿಲ್ಲೆಗೆ ಜಿಗಜಿಣಗಿ

ಅಂತೂ ಬಯಲಾಯ್ತು ರಾಹುಲ್​ ಗಾಂಧಿಯವರ ತಲೆ ಮೇಲೆ ಬಿದ್ದ ಹಸಿರು ಬಣ್ಣದ ಬೆಳಕಿನ ರಹಸ್ಯ…

ನವದೆಹಲಿ: ರಾಹುಲ್​ ಗಾಂಧಿಯವರ ಜೀವಕ್ಕೆ ಅಪಾಯವಿರುವ ಬಗ್ಗೆ, ಅಮೇಠಿಯಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ಕಾಂಗ್ರೆಸ್​ ನಮಗೆ ಯಾವುದೇ ಪತ್ರ ಬರೆದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಅಮೇಠಿಯಲ್ಲಿ ರಾಹುಲ್​ ಗಾಂಧಿಯವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ…

View More ಅಂತೂ ಬಯಲಾಯ್ತು ರಾಹುಲ್​ ಗಾಂಧಿಯವರ ತಲೆ ಮೇಲೆ ಬಿದ್ದ ಹಸಿರು ಬಣ್ಣದ ಬೆಳಕಿನ ರಹಸ್ಯ…

ರಾಹುಲ್​​ ಗಾಂಧಿ ಜೀವಕ್ಕೆ ಅಪಾಯ: ತಲೆಯ ಮೇಲೆ ಏಳು ಬಾರಿ ಬಿದ್ದ ಸ್ನೈಪರ್​ ರೈಫಲ್ ಗನ್ ಲೇಸರ್​ ಬೆಳಕು

ಅಮೇಠಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರ ಜೀವಕ್ಕೆ ಅಪಾಯವಿದೆ. ಉತ್ತರ ಪ್ರದೇಶದ ಅಮೇಠಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಅವರಿಗೆ ನೀಡಿದ್ದ ಭದ್ರತೆಯಲ್ಲಿ ಲೋಪವುಂಟಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದ್ದು, ಗೃಹಸಚಿವ ರಾಜನಾಥ್​ ಸಿಂಗ್​ ಅವರಿಗೆ ಪತ್ರ…

View More ರಾಹುಲ್​​ ಗಾಂಧಿ ಜೀವಕ್ಕೆ ಅಪಾಯ: ತಲೆಯ ಮೇಲೆ ಏಳು ಬಾರಿ ಬಿದ್ದ ಸ್ನೈಪರ್​ ರೈಫಲ್ ಗನ್ ಲೇಸರ್​ ಬೆಳಕು

ಹಿಂದು ವಿರೋಧಿ ಹೇಳಿಕೆ: ಬಾಲಿವುಡ್‌ನ ‘ರಂಗೀಲಾ’ ನಟಿ ಊರ್ಮಿಳಾ ಮಾತೋಂಡ್ಕರ್ ವಿರುದ್ಧ ದೂರು ದಾಖಲು

ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರ ವಿರುದ್ಧ ಹಿಂದು ವಿರೋಧಿ ಹೇಳಿಕೆ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಈ ಬಗ್ಗೆ ದೂರು ನೀಡಿರುವ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್…

View More ಹಿಂದು ವಿರೋಧಿ ಹೇಳಿಕೆ: ಬಾಲಿವುಡ್‌ನ ‘ರಂಗೀಲಾ’ ನಟಿ ಊರ್ಮಿಳಾ ಮಾತೋಂಡ್ಕರ್ ವಿರುದ್ಧ ದೂರು ದಾಖಲು

ರಾಜ್ಯದಲ್ಲಿ ದೋಸ್ತಿಗೆ ಇಪ್ಪತ್ತಕ್ಕೂ ಅಧಿಕ ಸ್ಥಾನ: ಎಂ.ಬಿ. ಪಾಟೀಲ ವಿಶ್ವಾಸ

ವಿಜಯಪುರ: ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಲಾಗುತ್ತಿದ್ದು ರಾಜ್ಯದಲ್ಲಿ ಮೈತ್ರಿ ಪಡೆಗೆ ಇಪ್ಪತ್ತಕ್ಕೂ ಅಧಿಕ ಸ್ಥಾನ ಲಭಿಸಲಿವೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಅಚಲ ವಿಶ್ವಾಸ ವ್ಯಕ್ತಪಡಿಸಿದರು. ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಚುನಾವಣೆ…

View More ರಾಜ್ಯದಲ್ಲಿ ದೋಸ್ತಿಗೆ ಇಪ್ಪತ್ತಕ್ಕೂ ಅಧಿಕ ಸ್ಥಾನ: ಎಂ.ಬಿ. ಪಾಟೀಲ ವಿಶ್ವಾಸ

ರಾಹುಲ್ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಇದ್ದಂತೆ

ಬೀಳಗಿ: ನರೇಂದ್ರ ಮೋದಿ ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲ. ರಾಹುಲ್ ಗಾಂಧಿ ಹಾಗೂ ಮೋದಿಯವರಿಗೆ ಹೋಲಿಕೆ ಮಾಡಿದರೆ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಮತ್ತು ಪಿಎಚ್‌ಡಿ ಪದವಿ ಮಾಡಿದವರಲ್ಲಿನ ವ್ಯತ್ಯಾಸವಿದೆ ಎಂದು ಮುರುಗೇಶ ನಿರಾಣಿ…

View More ರಾಹುಲ್ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಇದ್ದಂತೆ

ಬಿಜೆಪಿ ದುರಾಡಳಿತಕ್ಕೆ ನಮ್ಮಿಂದ ನ್ಯಾಯ

ನವದೆಹಲಿ: ನೋಟು ಅಮಾನ್ಯೀಕರಣ ಹಾಗೂ ಜಿಎಸ್​ಟಿ ಮೂಲಕ ಬಡವರ ಜೀವನವನ್ನು ಮೋದಿ ಸರ್ಕಾರ ನಾಶ ಪಡಿಸಿದೆ. ಕನಿಷ್ಠ ಆದಾಯ ಯೋಜನೆ(ನ್ಯಾಯ್) ಮೂಲಕ ಬಡವರಿಗೆ ಮತ್ತೆ ಕಾಂಗ್ರೆಸ್ ಜೀವನ ರೂಪಿಸಿಕೊಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್…

View More ಬಿಜೆಪಿ ದುರಾಡಳಿತಕ್ಕೆ ನಮ್ಮಿಂದ ನ್ಯಾಯ

ಬಾಲಿವುಡ್‌ನ ‘ರಂಗೀಲಾ’ ನಟಿ ಊರ್ಮಿಳಾ ಮಾತೋಂಡ್ಕರ್​ ಕಾಂಗ್ರೆಸ್‌ಗೆ ಸೇರ್ಪಡೆ, ಮುಂಬೈ ಅಭ್ಯರ್ಥಿ ಸಾಧ್ಯತೆ

ನವದೆಹಲಿ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್‌ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಹೆಡ್‌ಕ್ವಾರ್ಟ್ರಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ…

View More ಬಾಲಿವುಡ್‌ನ ‘ರಂಗೀಲಾ’ ನಟಿ ಊರ್ಮಿಳಾ ಮಾತೋಂಡ್ಕರ್​ ಕಾಂಗ್ರೆಸ್‌ಗೆ ಸೇರ್ಪಡೆ, ಮುಂಬೈ ಅಭ್ಯರ್ಥಿ ಸಾಧ್ಯತೆ

ಪ್ರಧಾನಿ ಪಟ್ಟಕ್ಕೆ ರಾಹುಲ್ ಗಾಂಧಿ ಹಗಲು ಕನಸು: ನಿರ್ಮಲಾ ಸೀತಾರಾಮನ್

ವಿಜಯವಾಣಿ ಸುದ್ದಿಜಾಲ ಉಡುಪಿ ಮಹಾಘಟ್‌ಬಂಧನ್ ಹೆಸರಲ್ಲಿ ದೇಶದ ಪ್ರಧಾನಿಯಾಗಲು ಅರ್ಹತೆ ಇಲ್ಲದವರು ಕನಸು ಕಾಣುತ್ತಿದ್ದಾರೆ. ಪ್ರಧಾನಿ ಪಟ್ಟವೇರು ರಾಹುಲ್ ಗಾಂಧಿ ಕಾಣುತ್ತಿರುವುದು ಹಗಲು ಕನಸು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವ್ಯಂಗ್ಯವಾಡಿದ್ದಾರೆ.…

View More ಪ್ರಧಾನಿ ಪಟ್ಟಕ್ಕೆ ರಾಹುಲ್ ಗಾಂಧಿ ಹಗಲು ಕನಸು: ನಿರ್ಮಲಾ ಸೀತಾರಾಮನ್