ರಾಸಾಯನಿಕ ಬಳಕೆಯಿಂದ ಫಲವತ್ತತೆ ನಾಶ

ಚಿಕ್ಕೋಡಿ: ಮಿತಿಮೀರಿದ ರಾಸಾಯನಿಕ ಬಳಸಿ ವಿಷಯುಕ್ತ ಆಹಾರ ಬೆಳೆಯುತ್ತಿದ್ದೇವೆ. ಹಾಗಾಗಿ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತಿದ್ದೇವೆ ಎಂದು ಗೋಕಾಕ ತಾಲೂಕಿನ ಕಲ್ಲೋಳ್ಳಿಯ ಪ್ರಗತಿಪರ ರೈತ ಬಾಳಪ್ಪ ಬೆಳಕೂಡ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಬಸವನಾಳಗಡ್ಡೆಯ ಡಿವೈಎಸ್‌ಪಿ ಬಸವರಾಜ…

View More ರಾಸಾಯನಿಕ ಬಳಕೆಯಿಂದ ಫಲವತ್ತತೆ ನಾಶ

ತುಂಗಾ ಚೆಕ್ ಡ್ಯಾಂಗೆ ವಿಷ ಬೆರಕೆ ಇಲ್ಲ

ಶಿವಮೊಗ್ಗ: ಹೊಸಹಳ್ಳಿ-ಮತ್ತೂರು ಸಮೀಪದ ತುಂಗಾನದಿಯ ಚೆಕ್ ಡ್ಯಾಂಗೆ ವಿಷ ಬೆರಕೆ ಮಾಡಿಲ್ಲ. ಬದಲಾಗಿ ನದಿ ದಡದಲ್ಲಿರುವ ಜಮೀನುಗಳಿಂದ ಕೃಷಿ ಚಟುವಟಿಕೆಗಳಿಗೆ ಬಳಸುವ ರಾಸಾಯನಿಕ ತ್ಯಾಜ್ಯಗಳು ನೀರಿಗೆ ಸೇರ್ಪಡೆಗೊಂಡಿದೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ.…

View More ತುಂಗಾ ಚೆಕ್ ಡ್ಯಾಂಗೆ ವಿಷ ಬೆರಕೆ ಇಲ್ಲ

ಶುಂಠಿ ತೊಳೆದು ಕೆರೆ ನೀರು ಕಲುಷಿತ

ಚಿಕ್ಕಮಗಳೂರು: ತಾಲೂಕಿನ ಗಡಬನಹಳ್ಳಿ ಸುತ್ತ ಇರುವ ಕೆರೆಗಳಲ್ಲಿ ಶುಂಠಿ ತಂದು ತೊಳೆಯುತ್ತಿರುವುದರಿಂದ ವಿಷಾನಿಲ ಉತ್ಪತ್ತಿಯಾಗಿ ಜನ-ಜಾನುವಾರುಗಳು ಆತಂಕದಿಂದ ಜೀವನ ನಡೆಸುವ ಸ್ಥಿತಿ ಎದುರಾಗಿದೆ. ಗುರುವಾರ ಗಡಬನಹಳ್ಳಿ ಕೆರೆ ಬದಿಯಲ್ಲಿ ಲಾರಿ ನಿಲ್ಲಿಸಿಕೊಂಡು ಪೈಪ್ ಎಳೆದು…

View More ಶುಂಠಿ ತೊಳೆದು ಕೆರೆ ನೀರು ಕಲುಷಿತ

ಅನಂತಕುಮಾರ್​ಗಿತ್ತು ಪಕ್ಷ ಕಟ್ಟುವ ಜಾಣ್ಮೆ

ಚಿಕ್ಕಮಗಳೂರು: ಸಂಸದೀಯ ವ್ಯವಹಾರಗಳ ಹೊಣೆ ಹೊತ್ತು ಅನೇಕ ಮಸೂದೆಗಳನ್ನು ವಿಪಕ್ಷದವರ ಮನವೊಲಿಸಿ ಅನುಮೋದನೆ ದೊರೆಯುವಂತೆ ಮಾಡುವ ಕೌಶಲ್ಯ ಎಚ್.ಎನ್.ಅನಂತಕುಮಾರ್ ಅವರಲ್ಲಿತ್ತು ಎಂದು ಶಾಸಕ ಸಿ.ಟಿ.ರವಿ ಬಣ್ಣಿಸಿದರು. ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ…

View More ಅನಂತಕುಮಾರ್​ಗಿತ್ತು ಪಕ್ಷ ಕಟ್ಟುವ ಜಾಣ್ಮೆ

ರಾಸಾಯನಿಕ ಬಳಕೆಯಿಂದ ಫಲವತ್ತತೆ ನಾಶ

ಬ್ಯಾಡಗಿ: ರಾಸಾಯನಿಕ ಗೊಬ್ಬರ ಬಳಸುವುದರಿಂದ ಎರೆಹುಳುವಿನಂತ ಸೂಕ್ಷ್ಮಾಣು ಜೀವಿಗಳು ನಾಶವಾಗಿ, ಮಣ್ಣಿನಲ್ಲಿ ಪೋಷಕಾಂಶ ಕೊರತೆಯಿಂದ ಕೃಷಿಗೆ ನಷ್ಟ ಹೆಚ್ಚಾಗುತ್ತಿದೆ. ಸಾವಯವ ಕೃಷಿ ಮಾತ್ರ ರೈತನ ಕೈ ಹಿಡಿಯಲು ಸಾಧ್ಯ ಎಂದು ಕೃಷಿ ತಜ್ಞ ಡಾ.ಕೆ.ಆರ್. ಹುಲ್ಲುನಾಚೇಗೌಡ…

View More ರಾಸಾಯನಿಕ ಬಳಕೆಯಿಂದ ಫಲವತ್ತತೆ ನಾಶ

ಹೆದ್ದಾರಿಯಲ್ಲಿ ಸೋರಿದ ಆ್ಯಸಿಡ್

ವಿಜಯವಾಣಿ ಸುದ್ದಿಜಾಲ ಸುರತ್ಕಲ್ ಕಾರವಾರದಿಂದ ಕೊಚ್ಚಿನ್‌ಗೆ ಟ್ಯಾಂಕರ್‌ನಲ್ಲಿ ಸಾಗಿಸುತ್ತಿದ್ದ ಕೊರೋಸಿವ್ ಹೈಡ್ರಾಲಿಕ್ ಆ್ಯಸಿಡ್ ರಾಸಾಯನಿಕ ಗುರುವಾರ ಮಧ್ಯರಾತ್ರಿ ಮೂಲ್ಕಿಯಿಂದ ಎನ್‌ಐಟಿಕೆ ಟೋಲ್‌ವರೆಗೆ ಸುಮಾರು 10 ಕಿ.ಮೀ ಉದ್ದಕ್ಕೆ ಹೆದ್ದಾರಿಯಲ್ಲಿ ಸುರಿದಿದ್ದು, ಟೋಲ್ ಸಿಬ್ಬಂದಿ ಗಮನಕ್ಕೆ…

View More ಹೆದ್ದಾರಿಯಲ್ಲಿ ಸೋರಿದ ಆ್ಯಸಿಡ್

ರಾಯಚೂರಿನಲ್ಲಿ ಸ್ಫೋಟಕ್ಕೆ ಕಾರಣವಾಗಿದ್ದು ಬಾಂಗ್ಲಾದ ರಾಸಾಯನಿಕ

ರಾಯಚೂರು: ನಗರದ ಹೊರ ವಲಯದ ಪಾರಸ್ ವಾಟಿಕಾ ಬಡಾವಣೆ ಮುಂಭಾಗ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಬಳಕೆಯಾಗಿದ್ದು, ಬಾಂಗ್ಲಾದೇಶದ ರಾಸಾಯನಿಕ ಎಂದು ದಿಗ್ವಿಜಯ ನ್ಯೂಸ್​ಗೆ ಸ್ಫೋಟಕ ಮಾಹಿತಿ ದೊರೆತಿದೆ. ಅಕ್ಟೋಬರ್​ 5 ರಂದು…

View More ರಾಯಚೂರಿನಲ್ಲಿ ಸ್ಫೋಟಕ್ಕೆ ಕಾರಣವಾಗಿದ್ದು ಬಾಂಗ್ಲಾದ ರಾಸಾಯನಿಕ

ಖ್ಯಾತ ಜಾನಪದ ನರ್ತಕಿ ಮೇಲೆ ಭಗ್ನಪ್ರೇಮಿಯಿಂದ ಆ್ಯಸಿಡ್ ದಾಳಿ, ಕಣ್ಣುಗಳಿಗೆ ಹಾನಿ

ಇಂಧೋರ್​: ಮಧ್ಯಪ್ರದೇಶದ ಖ್ಯಾತ ಜಾನಪದ ನರ್ತಕಿ, ರಿಯಾಲಿಟಿ ಶೋ ಸ್ಪರ್ಧಿ ರೂಪಾಲಿ ನಿರಾಪುರೆ ಅವರ ಮೇಲೆ ಆಕೆಯಿಂದ ತಿರಸ್ಕೃತಗೊಂಡ ಪ್ರೇಮಿ ಮಂಗಳವಾರ ರಾಸಾಯನಿಕ ಎರಚಿದ್ದಾನೆ. ರೂಪಾಲಿ ಮಂಗಳವಾರ ಯುಎಸ್​ಗೆ ತೆರಳಬೇಕಿತ್ತು. ವಿಮಾನದಲ್ಲಿ ಹೊರಡುವ ಒಂದು…

View More ಖ್ಯಾತ ಜಾನಪದ ನರ್ತಕಿ ಮೇಲೆ ಭಗ್ನಪ್ರೇಮಿಯಿಂದ ಆ್ಯಸಿಡ್ ದಾಳಿ, ಕಣ್ಣುಗಳಿಗೆ ಹಾನಿ

ಕೂಡಗಿಯಲ್ಲಿ 12 ಆಡುಗಳ ದಾರುಣ ಸಾವು

ಗೊಳಸಂಗಿ: ಸಮೀಪದ ಕೂಡಗಿ ತಾಂಡಾದಲ್ಲಿ ಮಂಗಳವಾರ ಗದ್ದೆಯಲ್ಲಿ ರಾಸಾಯನಿಕ ಗೊಬ್ಬರ ಮಿಶ್ರಿತ ನೀರು ಸೇವಿಸಿ 12 ಆಡುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 2-3 ಆಡುಗಳ ಸ್ಥಿತಿ ಚಿಂತಾಜನಕವಾಗಿದೆ. ಕೂಡಗಿ ನಿವಾಸಿ ಚಾಂದೂಬಾಯಿ ರಾಮು ಪವಾರ ಅವರ 8…

View More ಕೂಡಗಿಯಲ್ಲಿ 12 ಆಡುಗಳ ದಾರುಣ ಸಾವು

ನಂದಿನಿ ಹಾಲಲ್ಲೂ ಕೆಮಿಕಲ್ ಪೌಡರ್​… ಮೂವರನ್ನು ಬಂಧಿಸಿದ ಪೊಲೀಸರು

ಚಿಕ್ಕಮಗಳೂರು: ತಾಲೂಕಿನ ಕುರುಬರಹಳ್ಳಿಯಲ್ಲಿ ನಂದಿನಿ ಹಾಲಿಗೆ ಕೆಮಿಕಲ್ಸ್​ ಮಿಕ್ಸ್​ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು ಇನ್ನೂ ಆರು ಜನ ತಲೆಮರೆಸಿಕೊಂಡಿದ್ದಾರೆ. ಶ್ರೀನಿವಾಸ್​, ಸಣ್ಣಸ್ವಾಮಿ ಹಾಗೂ ಉದಯ್​ ಎಂಬುವವರನ್ನು ಬಂಧಿಸಲಾಗಿದೆ. ಇವರೆಲ್ಲ ಸುಮಾರು 3 ವರ್ಷಗಳಿಂದ…

View More ನಂದಿನಿ ಹಾಲಲ್ಲೂ ಕೆಮಿಕಲ್ ಪೌಡರ್​… ಮೂವರನ್ನು ಬಂಧಿಸಿದ ಪೊಲೀಸರು