ಧ್ವಜ ನೋಡುತ್ತಿದ್ದಂತೆ ರಾಷ್ಟ್ರದ ಹೆಸರು ಹೇಳುವ ಪೋರ

ಶಿವಮೊಗ್ಗ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದಕ್ಕೆ ಪುಟ್ಟ ಪೋರ ಸಾಕ್ಷಿ. ಎರಡೂವರೆ ವರ್ಷದ ಬಾಲಕ ನಕ್ಷ್ ತರುಣ್ ಹೆಸರು ಶೀಘ್ರದಲ್ಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗಲಿದೆ. ‘ಯಂಗೆಸ್ಟ್ ಸೂಪರ್ ಟ್ಯಾಲೆಂಟೆಡ್ ಕಿಡ್’ ಪ್ರಶಂಸಾ ಪತ್ರಕ್ಕೆ…

View More ಧ್ವಜ ನೋಡುತ್ತಿದ್ದಂತೆ ರಾಷ್ಟ್ರದ ಹೆಸರು ಹೇಳುವ ಪೋರ

ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಬೆಳಗಾವಿ : ಶಿಕ್ಷಣ ಕ್ಷೇತ್ರದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಬೆಳಗಾವಿ ಸಾಧನೆಯ ಕಡೆ ದಾಪುಗಾಲು ಹಾಕುತ್ತಿರುವುದು ಹೆಮ್ಮೆ ಮೂಡಿಸುವಂಥದು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ. ಪದವಿ ಪೂರ್ವ…

View More ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ದೇಶದ ಅಭಿವೃದ್ಧಿಗಾಗಿ ಮತ ಚಲಾಯಿಸಿ

ವಿಜಯಪುರ: ಸಂವಿಧಾನ ನಮಗೆ ನೀಡಿದ ಪರಮಾಧಿಕಾರ ಮತದಾನ. ಅದು ಪವಿತ್ರ ಕರ್ತವ್ಯವೆಂದು ಅರಿತು ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸಿ ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಿದಾಗ ಮಾತ್ರ ದೇಶದ ನಾಗರಿಕತೆ ಪಡೆದಿದ್ದಕ್ಕೆ ಸಾರ್ಥಕವಾಗುತ್ತದೆ…

View More ದೇಶದ ಅಭಿವೃದ್ಧಿಗಾಗಿ ಮತ ಚಲಾಯಿಸಿ

ರಾಷ್ಟ್ರೀಯ ಪೊಲೀಸ್​ ಹುತಾತ್ಮ ದಿನವನ್ನು ರಾಷ್ಟ್ರಕ್ಕೆ ಅರ್ಪಿಸಿದ ಪ್ರಧಾನಿ ಮೋದಿ

ನವದೆಹಲಿ: ರಾಷ್ಟ್ರೀಯ ಪೊಲೀಸ್​ ಹುತಾತ್ಮ ದಿನವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ತ್ಯಾಗ ಬಲಿದಾನ ಮಾಡಿದ ಪೊಲೀಸರಿಗೆ ಗೌರವ ಸೂಚಿಸಿದ್ದಾರೆ. ಭಾನುವಾರ ದೆಹಲಿಯ ಚಾಣಕ್ಯಪುರಿಯಲ್ಲಿ ರಾಷ್ಟ್ರೀಯ ಪೊಲೀಸ್​ ಸ್ಮಾರಕವನ್ನು…

View More ರಾಷ್ಟ್ರೀಯ ಪೊಲೀಸ್​ ಹುತಾತ್ಮ ದಿನವನ್ನು ರಾಷ್ಟ್ರಕ್ಕೆ ಅರ್ಪಿಸಿದ ಪ್ರಧಾನಿ ಮೋದಿ

ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಬೀಳಗಿ: ಭವ್ಯ ರಾಷ್ಟ್ರ ನಿರ್ವಣಕ್ಕೆ ಯುವ ಜನಾಂಗ ದೈಹಿಕವಾಗಿ ಸದೃಢರಾಗುತ್ತಿರುವುದು ಅವಶ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಹೇಳಿದರು. ಪಟ್ಟಣದ ಮರಗಮ್ಮದೇವಿ ಜಾತ್ರೆ ಮಹೋತ್ಸವ ಹಾಗೂ ದಸರಾ ಉತ್ಸವ ನಿಮಿತ್ತ ನ್ಯೂ…

View More ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಶಿಕ್ಷಕರ ದಿನಾಚರಣೆ ಸಂಭ್ರಮ

ಹಾವೇರಿ: ಸುಭದ್ರ ರಾಷ್ಟ್ರ ನಿರ್ವಣದಲ್ಲಿ ಶಿಕ್ಷಕರ ಜವಾಬ್ದಾರಿ ಅಧಿಕವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್​ಖಾನ್ ಹೇಳಿದರು. ನಗರದ ಜಿಲ್ಲಾ ಗುರುಭವನದಲ್ಲಿ…

View More ಶಿಕ್ಷಕರ ದಿನಾಚರಣೆ ಸಂಭ್ರಮ

ಬರದ ಜಿಲ್ಲೆಯಲ್ಲಿ ಬಿಎಸ್​ವೈ ಸಂಚಲನ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮನದೊಂದಿಗೆ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಕಣ ರಂಗೇರಿದೆ. ಶನಿವಾರ ಜಿಲ್ಲೆ ಮೂರು ಕ್ಷೇತ್ರಗಳಲ್ಲಿ ಮಿಂಚಿನ ಸಂಚಲನ ಉಂಟು ಮಾಡಿರುವ…

View More ಬರದ ಜಿಲ್ಲೆಯಲ್ಲಿ ಬಿಎಸ್​ವೈ ಸಂಚಲನ

ಎತ್ತರದ ಸ್ತಂಭದಲ್ಲಿ ಬೃಹತ್ ರಾಷ್ಟ್ರ ಧ್ವಜಾರೋಹಣಕ್ಕೆ ತಡೆ

ಬೆಳಗಾವಿ: ದೇಶದಲ್ಲೇ ಎತ್ತರದ (110 ಮೀಟರ್) ಧ್ವಜ ಸ್ತಂಭ ಹೊಂದಿರುವ ಮಹಾನಗರ ಎಂಬ ಹೆಗ್ಗಳಿಕೆಗೆ ಬೆಳಗಾವಿ ಹೊಂದಿದೆ. ಇಲ್ಲಿರುವ ಧ್ವಜಸ್ತಂಭದಲ್ಲಿ 9,600 ಚದರ ಅಡಿ ಅಳತೆಯ ರಾಷ್ಟ್ರಧ್ವಜ ಹಾರಿಸಲಾಗುತ್ತದೆ. 2018ರ ಮಾ.12ರಂದು ಇದು ಲೋಕಾರ್ಪಣೆಯಾಗಿದ್ದು,…

View More ಎತ್ತರದ ಸ್ತಂಭದಲ್ಲಿ ಬೃಹತ್ ರಾಷ್ಟ್ರ ಧ್ವಜಾರೋಹಣಕ್ಕೆ ತಡೆ

ಮೌಲ್ಯಾಧಾರಿತ ಶಿಕ್ಷಣದಿಂದ ಸುಭದ್ರ ರಾಷ್ಟ್ರ ನಿರ್ಮಾಣ

ಬೆಳಗಾವಿ: ಭಾರತವು ಸಂಪೂರ್ಣ ಸುಶಿಕ್ಷಿತರ ದೇಶವಾದರೆ ಮಾತ್ರ ಅಭಿವೃದ್ಧಿ ಸುಲಭ. ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಗೋವಾ ರಾಜ್ಯಪಾಲ ಮೃದುಲಾ ಸಿನ್ಹಾ ಹೇಳಿದ್ದಾರೆ. ಕೆಎಲ್‌ಇ ಸಂಸ್ಥೆಯ ಉನ್ನತ ಶಿಕ್ಷಣ ಹಾಗೂ…

View More ಮೌಲ್ಯಾಧಾರಿತ ಶಿಕ್ಷಣದಿಂದ ಸುಭದ್ರ ರಾಷ್ಟ್ರ ನಿರ್ಮಾಣ

ರಾಜ್ಯ, ರಾಷ್ಟ್ರ ನಾಯಕರ ದಾಂಗುಡಿ

ಗದಗ: ಪ್ರಚಾರ.. ಪ್ರಚಾರ.. ಪ್ರಚಾರ.. ಎಲ್ಲೆಲ್ಲೂ ಪ್ರಚಾರದ ಭರಾಟೆ. ಒಂದೆಡೆ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳ ನಾಯಕರು ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದರೆ, ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಸೈನ್ಯ ಕಟ್ಟಿಕೊಂಡು ಚುನಾವಣೆ ಕಣದ…

View More ರಾಜ್ಯ, ರಾಷ್ಟ್ರ ನಾಯಕರ ದಾಂಗುಡಿ