ಕಾರು-ಟ್ರಕ್ ನಡುವೆ ಭೀಕರ ಅಪಘಾತ ಕಾರವಾರ ಮೂಲದ ನಾಲ್ವರ ಸಾವು

ಪಣಜಿ(ಕಾಣಕೋಣ): ಕುಂಕಳ್ಳಿ ಬಳಿ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರವಾರ ಮೂಲದ ನಾಲ್ವರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯಲ್ಲಿ ಕಾರವಾರ ಭಾಗದಿಂದ…

View More ಕಾರು-ಟ್ರಕ್ ನಡುವೆ ಭೀಕರ ಅಪಘಾತ ಕಾರವಾರ ಮೂಲದ ನಾಲ್ವರ ಸಾವು

ಮಿನಿ ಬಸ್​- ಲಾರಿ ಡಿಕ್ಕಿ, ಮೂವರ ಸಾವು

ಹಾವೇರಿ: ಮಿನಿ ಬಸ್ ಮತ್ತು ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಿನಿ ಬಸ್​ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು 7 ಜನ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ…

View More ಮಿನಿ ಬಸ್​- ಲಾರಿ ಡಿಕ್ಕಿ, ಮೂವರ ಸಾವು

ಪ್ರಾಥಮಿಕ ಯೋಜನಾ ವರದಿ ಸಿದ್ಧ

ಸುಭಾಸ ಧೂಪದಹೊಂಡ ಕಾರವಾರ ಇಳಕಲ್-ಕಾರವಾರ ರಾಜ್ಯ ಹೆದ್ದಾರಿ 6ಅನ್ನು ರಾಷ್ಟ್ರೀಯ ಹೆದ್ದಾರಿಯಾಗಿ ವಿಸ್ತರಿಸುವ ಸಂಬಂಧ ಪ್ರಾಥಮಿಕ ಯೋಜನಾ ವರದಿ ಸಿದ್ಧವಾಗಿದ್ದು, ಅನುಮೋದನೆಗಾಗಿ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯಕ್ಕೆ ತಿಂಗಳ ಹಿಂದೆ ಸಲ್ಲಿಕೆಯಾಗಿದೆ. ಒಟ್ಟು 332…

View More ಪ್ರಾಥಮಿಕ ಯೋಜನಾ ವರದಿ ಸಿದ್ಧ

ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ

ಸವಣೂರ: ಸರ್ಕಾರಿ ಶಾಲೆ ಶಿಕ್ಷಕ ಹುದ್ದೆಯಲ್ಲಿದ್ದು ರಾಷ್ಟ್ರೀಯ ಪಕ್ಷದಡಿ ರಾಜಕೀಯ ಮಾಡುತ್ತ, ಪ್ರಧಾನಮಂತ್ರಿ ಭಾವಚಿತ್ರ ಸುಟ್ಟು ಸರ್ಕಾರದ ವಿರುದ್ಧ ಪ್ರತಿಭಟಿಸಿದ ಸರ್ಕಾರಿ ಶಾಲೆ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪದಾಧಿಕಾರಿಗಳು ಪಟ್ಟಣದಲ್ಲಿ ಶನಿವಾರ…

View More ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ

ಸಂಶೋಧನೆಯಿಂದ ಉತ್ಕೃಷ್ಟತೆ

ಧಾರವಾಡ: ಪದವಿ ಶಿಕ್ಷಣದ ಪುನಃಶ್ಚೇತನವಾಗಬೇಕಾದರೆ ಬೋಧಕರ ಮೇಲೆ ಹಣ ಹೂಡಿಕೆ ಮಾಡಬೇಕು. ಸಿಬ್ಬಂದಿ- ಬೋಧಕರು- ಸಂಶೋಧನೆಯಲ್ಲಿ ಉತ್ಕೃಷ್ಟತೆ ಸಾಧಿಸಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಕೆ. ರಾಮಚಂದ್ರನ್ ಹೇಳಿದರು. ನಗರದ ಕರ್ನಾಟಕ ವಿಶ್ವವಿದ್ಯಾಲಯದ…

View More ಸಂಶೋಧನೆಯಿಂದ ಉತ್ಕೃಷ್ಟತೆ

ಚಿನ್ನದ ಹುಡುಗಿ ಸಂಭ್ರಮಕ್ಕೆ ಪಾಲಕರ ಸಾಕ್ಷಿ

ಶಿವಮೊಗ್ಗ: ಕುವೆಂಪು ವಿವಿಯ 29ನೇ ಘಟಿಕೋತ್ಸವದಲ್ಲಿ ಏಳು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ ಪಡೆದ ಚಿನ್ನದ ಹುಡುಗಿ ಚಿಕ್ಕಮಗಳೂರು ಐಡಿಎಸ್​ಜಿ ಕಾಲೇಜಿನ ವಿದ್ಯಾರ್ಥಿನಿ ಕೆ.ಎಂ. ನೇತ್ರಾವತಿ ಸಂಭ್ರಮಕ್ಕೆ ಅವರ ಪಾಲಕರು ಸಾಕ್ಷಿಯಾದರು.ಮಗಳ ಸಾಧನೆ…

View More ಚಿನ್ನದ ಹುಡುಗಿ ಸಂಭ್ರಮಕ್ಕೆ ಪಾಲಕರ ಸಾಕ್ಷಿ

‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ರಾಣೆಬೆನ್ನೂರ: ವಿಶ್ವಗುರು ಭಾರತದ ಪರಿಕಲ್ಪನೆಗೆ ಇಂದಿನ ವಿದ್ಯಾರ್ಥಿ ಸಮುದಾಯ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಅಧ್ಯಯನಕ್ಕೆ ಮುಂದಾಗಬೇಕು ಎಂದು ರಾಮಕೃಷ್ಣ ಆಶ್ರಮದ ಶ್ರೀ ಪ್ರಕಾಶಾನಂದಜಿ ಸ್ವಾಮೀಜಿ ಹೇಳಿದರು. ನಗರದ ಬಿಎಜೆಎಸ್​ಎಸ್ ಸಮೂಹ ಸಂಸ್ಥೆಯ ಮಹಾವಿದ್ಯಾಲಯದ…

View More ‘ವಸುದೈವ ಕುಟುಂಬಕಂ’ ತತ್ತ್ವಪಸರಿಸಿದಾಗ ಭಾರತ ವಿಶ್ವಗುರು

ಪ್ರತಿಯೊಬ್ಬರಲ್ಲೂ ಇದೆ ದೇಶಾಭಿಮಾನ

ರಾಣೆಬೆನ್ನೂರ: ಸ್ವಾಮಿ ವಿವೇಕಾನಂದರ ಮೊದಲ ಹೆಸರೇನು? ಅವರ ಪ್ರಕಾರ ದೇವರು ಎಂದರೇನು? ಯುವಕ-ಯುವತಿಯರಲ್ಲಿ ಇಂದು ದೇಶಾಭಿಮಾನ ಕಡಿಮೆ ಆಗುತ್ತಿದೆಯೇ? ಉನ್ನತ ಶಿಕ್ಷಣ ಪಡೆದರೂ ಉದ್ಯೋಗಗಳು ಯಾಕೆ ಸಿಗುತ್ತಿಲ್ಲ? ಮೀಸಲಾತಿಯಿಂದ ಬಡ ನಿರುದ್ಯೋಗಿಗಳಿಗೆ ಸ್ಥಾನಮಾನ ಸಿಗುತ್ತಿಲ್ಲ…

View More ಪ್ರತಿಯೊಬ್ಬರಲ್ಲೂ ಇದೆ ದೇಶಾಭಿಮಾನ

ಗೌರವ ಕೇಳಿ ಪಡೆಯಬಾರದು

ಅಜ್ಜಂಪುರ: ಪ್ರಶಸ್ತಿಗಾಗಿ ಅರ್ಜಿ ಹಾಕುವುದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ಸಾಧನೆ ಗುರುತಿಸಿ ಸಂಬಂಧಪಟ್ಟವರು ಪ್ರಕಟಿಸಬೇಕೇ ಹೊರುತು ನನಗೆ ಪ್ರಶಸ್ತಿ ಕೊಡಿ ಎಂದು ಅಂಗಾಲಾಚುವುದು ಅಸಹ್ಯ ಎಂದು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ…

View More ಗೌರವ ಕೇಳಿ ಪಡೆಯಬಾರದು

ಯುವ ಜನತೆಯಲ್ಲಿ ರಾಷ್ಟ್ರೀಯ ಅರಿವು ಮೂಡಿಸಿ 

ಹಾನಗಲ್ಲ: ಯುವಶಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಸಿಲುಕಿಕೊಂಡು ದಾರಿ ತಪ್ಪುತ್ತಿದೆ, ಸಾಮಾಜಿಕ ಜವಾಬ್ದಾರಿ ಮರೆತು ಸ್ವೇಚ್ಛಾಚಾರದಿಂದ ನಡೆದುಕೊಳ್ಳುತ್ತಿದ್ದು, ವಿದ್ಯಾರ್ಥಿ ಸಂಘಟನೆಗಳು ಅವರಿಗೆ ಸಾಮಾಜಿಕ, ರಾಷ್ಟ್ರೀಯ ಕೊಡುಗೆಗಳ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಪ್ರಾಚಾರ್ಯ ಮಾರುತಿ ಶಿಡ್ಲಾಪುರ ಹೇಳಿದರು.…

View More ಯುವ ಜನತೆಯಲ್ಲಿ ರಾಷ್ಟ್ರೀಯ ಅರಿವು ಮೂಡಿಸಿ