ಜಲಬಾಂಬ್​ಗೆ ಹೆದ್ದಾರಿ ಛಿದ್ರ ಛಿದ್ರ!

ಗದಗ: ಬಾಂಬ್ ಬಿದ್ದಾಗ ನೆಲವೆಲ್ಲ ಹೇಗೆ ಛಿದ್ರ ಛಿದ್ರವಾಗುತ್ತದೋ ಹಾಗೆ ಈ ಹೆದ್ದಾರಿ ಕೂಡ ಛಿದ್ರಛಿದ್ರವಾಗಿದೆ. ದೊಡ್ಡ ರಸ್ತೆಯ ತುಂಬ ಡಾಂಬರಿನ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಎಲ್ಲಿ ನೋಡಿದಲ್ಲಿ ರಸ್ತೆ ಕುಸಿದು ದೊಡ್ಡ ತಗ್ಗುಗಳು…

View More ಜಲಬಾಂಬ್​ಗೆ ಹೆದ್ದಾರಿ ಛಿದ್ರ ಛಿದ್ರ!

ಲಾರಿ-ಕಾರು ಡಿಕ್ಕಿ, ಮೂವರ ಸಾವು

ಹೊರ್ತಿ: ಸಮೀಪದ ಅಗಸನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರು-ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು, ಆಸ್ಪತ್ರೆಗೆ ಸಾಗಿಸುವಾಗ ಮತ್ತೊಬ್ಬ ಮೃತರಾಗಿದ್ದಾರೆ. ಮಹಾರಾಷ್ಟ್ರದ ಧೋತ್ರೆ ಗ್ರಾಮದ ಅಮೋಘಸಿದ್ದ ಮಲ್ಲಪ್ಪ ನಂದನಗಿ (27),…

View More ಲಾರಿ-ಕಾರು ಡಿಕ್ಕಿ, ಮೂವರ ಸಾವು

ಬೀರೂರಲ್ಲಿ ಫುಟ್​ಪಾತ್, ವಾಟರ್ ಟ್ಯಾಂಕ್ ನಿರ್ಮಾಣ

ಬೀರೂರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಫುಟ್​ಪಾತ್ ನಿರ್ವಣ, ನಗರೋತ್ಥಾನ ಯೋಜನೆಯಡಿ 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ವಾಟರ್​ಟ್ಯಾಂಕ್ ನಿರ್ವಣ, ವಿದ್ಯುತ್ ಚಿತಾಗಾರ ಹಾಗೂ ಈಜುಕೊಳ ನಿರ್ಮಾಣ ಇವು ಪುರಸಭೆಯ ಈ…

View More ಬೀರೂರಲ್ಲಿ ಫುಟ್​ಪಾತ್, ವಾಟರ್ ಟ್ಯಾಂಕ್ ನಿರ್ಮಾಣ

ಆಶ್ರಯ ನಿವೇಶನ ಶೀಘ್ರ ಹಂಚಿಕೆಯಾಗಲಿ

ಬೀರೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆಯಲ್ಲಿ ನಿವೇಶನ ವಿತರಿಸಲು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆಶ್ರಯ ಸಮಿತಿ ಸದಸ್ಯರು ಶಾಸಕರನ್ನು ಒತ್ತಾಯಿಸಿದರು. ಪುರಸಭೆ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅಭಿಪ್ರಾಯಗಳನ್ನು…

View More ಆಶ್ರಯ ನಿವೇಶನ ಶೀಘ್ರ ಹಂಚಿಕೆಯಾಗಲಿ

ಅಪಘಾತ, ಟ್ರ್ಯಾಕ್ಟರ್ ಚಾಲಕ ಸಾವು

ಹಾವೇರಿ: ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ನೆಲೋಗಲ್ಲ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಶನಿವಾರ ಸಂಭವಿಸಿದೆ. ಬ್ಯಾಡಗಿ ತಾಲೂಕು ಛತ್ರ ಗ್ರಾಮದ ನಿವಾಸಿ…

View More ಅಪಘಾತ, ಟ್ರ್ಯಾಕ್ಟರ್ ಚಾಲಕ ಸಾವು

ಕೋಸ್ಟ್ ಗಾರ್ಡ್ ಕಚೇರಿ ನಿರ್ವಣಕ್ಕೆ ಹಿನ್ನಡೆ

ಕಾರವಾರ: ತಾಲೂಕಿನ ಶಿರವಾಡದಲ್ಲಿ ಕೋಸ್ಟ್ ಗಾರ್ಡ್ ಕೇಳಿದ್ದ 6 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತಿಸಿಕೊಡಲು ಕೇಂದ್ರ ಅರಣ್ಯ ಮಂತ್ರಾಲಯ ನಿರಾಕರಿಸಿದೆ. ಇದರಿಂದಾಗಿ ಕೋಸ್ಟ್​ಗಾರ್ಡ್​ಗೆ ಕಾರವಾರದಲ್ಲಿ ಕಚೇರಿ ಕಟ್ಟಿಕೊಳ್ಳಲು ಇದುವರೆಗೆ ಸಮರ್ಪಕ ನೆಲೆ ಸಿಗದಂತಾಗಿದೆ. ಕೋಸ್ಟ್…

View More ಕೋಸ್ಟ್ ಗಾರ್ಡ್ ಕಚೇರಿ ನಿರ್ವಣಕ್ಕೆ ಹಿನ್ನಡೆ

ಶೃಂಗೇರಿಯ 49 ಗ್ರಾಮಗಳು ವರದಿ ವ್ಯಾಪ್ತಿಗೆ

ಶೃಂಗೇರಿ: ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ತಾಲೂಕಿನ 49 ಗ್ರಾಮಗಳು ವರದಿ ವ್ಯಾಪ್ತಿಗೆ ಸೇರಲಿದೆ ಎಂದು ಪರಿಸರ ಪ್ರೇಮಿ ಕಲ್ಕುಳ್ಳಿ ವಿಠ್ಠಲ ಹೆಗ್ಡೆ ತಿಳಿಸಿದರು. ಕನ್ನಡ ಭವನದಲ್ಲಿ ಮಲೆನಾಡು ಉಳಿಸಿ ವೇದಿಕೆ ಶನಿವಾರ…

View More ಶೃಂಗೇರಿಯ 49 ಗ್ರಾಮಗಳು ವರದಿ ವ್ಯಾಪ್ತಿಗೆ

ರಸ್ತೆ ಪಕ್ಕ ಸಂತೆ ನಡೆಸದಂತೆ ತಾಕೀತು

ಕೆರೂರ: ಪಟ್ಟಣದಲ್ಲಿ ಹಾದುಹೋಗಿರುವ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕ ತರಕಾರಿ, ಕುರಿ, ಜಾನುವಾರು ಸಂತೆ ನಡೆಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಯುಂಟಾಗುತ್ತಿದ್ದು, ಕಾರಣ ರಸ್ತೆ ಪಕ್ಕದಲ್ಲಿ ಸಂತೆ ನಡೆಸಬಾರದೆಂದು ಪಪಂ ಮುಖ್ಯಾಧಿಕಾರಿ ಜಿ.ಬಿ. ಡಂಬಳ, ಪಿಎಸ್​ಐ…

View More ರಸ್ತೆ ಪಕ್ಕ ಸಂತೆ ನಡೆಸದಂತೆ ತಾಕೀತು

ಸಂಚಾರಕ್ಕೆ ಅಡ್ಡಿಯಾದ ಗಿಡಗಂಟಿಗಳು

ರಟ್ಟಿಹಳ್ಳಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಬೆಳೆದ ಗಿಡಗಂಟಿಗಳು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ತಾಲೂಕಿನ ಮಾಸೂರಿನಿಂದ ರಟ್ಟಿಹಳ್ಳಿ ಮಾರ್ಗವಾಗಿ ರಾಣೆಬೆನ್ನೂರ ತಾಲೂಕಿನ ಹಲಗೇರಿ ವರೆಗಿನ ಸುಮಾರು 30 ಕಿಮೀ ಹೆದ್ದಾರಿ ಅಕ್ಕಪಕ್ಕ ಜಾಲಿಕಂಟಿಗಳು…

View More ಸಂಚಾರಕ್ಕೆ ಅಡ್ಡಿಯಾದ ಗಿಡಗಂಟಿಗಳು

ಆಂಬುಲೆನ್ಸ್ ಕಲ್ಪಿಸಲು ಆಗ್ರಹ

ಹೊರ್ತಿ: ಹೊರ್ತಿ ಗ್ರಾಮ ರಾಷ್ಟ್ರೀಯ ಹೆದ್ದಾರಿ ಪಕ್ಕದ ಲ್ಲಿದ್ದು, ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚುತ್ತಿವೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಒಂದೇ ಒಂದು ಆಂಬುಲೆನ್ಸ್​ದಿಂದ ಗ್ರಾಮದ ರೋಗಿಗಳು ಪರದಾಡುವಂತಾಗಿದೆ. ಅದಕ್ಕಾಗಿ ಇನ್ನೊಂದು ಆಂಬುಲೆನ್ಸ್ ಪೂರೈಸುವಂತೆ ಗ್ರಾಮಸ್ಥರು…

View More ಆಂಬುಲೆನ್ಸ್ ಕಲ್ಪಿಸಲು ಆಗ್ರಹ