ಹಾಸ್ಯ ನಟ ಸಾಧು ಕೋಕಿಲಾ ಹೆಸರಿನಲ್ಲಿ ನಿರ್ಮಾಪಕರಿಗೆ ವಂಚನೆ: ಫಿಲ್ಮ್ ಚೇಂಬರ್‌ ಕಟಕಟೆಗೆ ಪ್ರಕರಣ

ಬೆಂಗಳೂರು: ಸಿನಿಮಾದಲ್ಲಿ ನಟಿಸಲು ಒಂದು ದಿನಕ್ಕೆ ಸಾಧುಕೋಕಿಲಾರನ್ನು ಕರೆದುಕೊಂಡು ಬರುವುದಾಗಿ ಹೇಳಿ ‘ರಾವಣ’ ಸಿನಿಮಾದ ನಿರ್ಮಾಪಕರನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಾಸ್ಯ ನಟ ಸಾಧುಕೋಕಿಲ ಹೆಸರಿನಲ್ಲಿ ರಾವಣ ಸಿನಿಮಾದ ನಿರ್ಮಾಪಕ ಶಿವಶಂಕರ್ ಎಂಬವರಿಗೆ…

View More ಹಾಸ್ಯ ನಟ ಸಾಧು ಕೋಕಿಲಾ ಹೆಸರಿನಲ್ಲಿ ನಿರ್ಮಾಪಕರಿಗೆ ವಂಚನೆ: ಫಿಲ್ಮ್ ಚೇಂಬರ್‌ ಕಟಕಟೆಗೆ ಪ್ರಕರಣ