ಆರ್​ಸಿಬಿಗೆ ಇಬ್ಬರು ಕೋಚ್​: ಗ್ಯಾರಿ ಕರ್ಸ್ಟನ್​ ಜತೆ ಕೈಜೋಡಿಸಿದ ಆಶಿಶ್​ ನೆಹ್ರಾ

ನವದೆಹಲಿ: ಇದುವೆರಗೂ ನಡೆದ ಐಪಿಎಲ್​ನ 11 ಆವೃತ್ತಿಯಲ್ಲೂ ಟ್ರೋಫಿಯನ್ನು ಎತ್ತಿಹಿಡಿಯದೇ ಬೆಂಗಳೂರಿಗರನ್ನು ನಿರಾಶೆಗೊಳಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿ ಶತಯಗತಾಯ ಟೂರ್ನಿಯನ್ನು ಗೆಲ್ಲಲ್ಲೇಬೇಕೆಂಬ ನಿರ್ಧಾರ ಮಾಡಿದಂತಿದೆ. ಹೌದು, ಈ ಬಾರಿಯ ವಿಶೇಷವೆಂದರೆ…

View More ಆರ್​ಸಿಬಿಗೆ ಇಬ್ಬರು ಕೋಚ್​: ಗ್ಯಾರಿ ಕರ್ಸ್ಟನ್​ ಜತೆ ಕೈಜೋಡಿಸಿದ ಆಶಿಶ್​ ನೆಹ್ರಾ