ಮೊದಲು ಮಂದಿರ, ನಂತರ ಸರ್ಕಾರ: ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ

ಮುಂಬೈ: ಮುಂದಿನ ಲೋಕಸಭೆ ಚುನಾವಣೆಗೆ ಶಿವಸೇನಾ ಮುಖ್ಯಸ್ಥ ಉದ್ಧವ್​ ಠಾಕ್ರೆ ರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡುವಂಥ ನೂತನ ಘೋಷಣೆಯನ್ನು ಹೊರಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮೊದಲು ಮಂದಿರ, ನಂತರ ಸರ್ಕಾರ. ಇದು ಎಲ್ಲ ಹಿಂದುಗಳ ಬೇಡಿಕೆ.…

View More ಮೊದಲು ಮಂದಿರ, ನಂತರ ಸರ್ಕಾರ: ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ

ರೈತರಲ್ಲ, ರಾಮ ಮಂದಿರವೇ ಕೇಂದ್ರದ ಆದ್ಯತೆ : ಶರದ್​ ಪವಾರ್​

ಮುಂಬೈ: ರೈತರ ಅಭ್ಯುದಯಕ್ಕಾಗಿ ಸೂಕ್ತ ನೀತಿಗಳನ್ನು ರೂಪಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಸರ್ಕಾರಕ್ಕೆ ರೈತರಲ್ಲ, ರಾಮ ಮಂದಿರ ನಿರ್ಮಾಣವೇ ಮುಖ್ಯವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್​ ಪಕ್ಷದ (ಎನ್​ಸಿಪಿ) ವರಿಷ್ಠ…

View More ರೈತರಲ್ಲ, ರಾಮ ಮಂದಿರವೇ ಕೇಂದ್ರದ ಆದ್ಯತೆ : ಶರದ್​ ಪವಾರ್​

ಡಿಸೆಂಬರ್​ನಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ: ರಾಮ್​ ವಿಲಾಸ್​ ವೇದಾಂತಿ

ನವದೆಹಲಿ: ಯಾವುದೇ ಸುಗ್ರೀವಾಜ್ಞೆಗಳಿಲ್ಲದೇ ಪರಸ್ಪರ ಒಪ್ಪಿಗೆಯಿಂದ ಡಿಸೆಂಬರ್​ನಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ರಾಮ ಜನ್ಮಭೂಮಿ ನ್ಯಾಸದ ಅಧ್ಯಕ್ಷ ರಾಮ್​ ವಿಲಾಸ್​ ವೇದಾಂತಿ ತಿಳಿಸಿದ್ದಾರೆ. ರಾಮಮಂದಿರ ನಿರ್ಮಾಣದ ಕುರಿತು ಪ್ರತಿಕ್ರಿಯೆ ನೀಡಿರುವ…

View More ಡಿಸೆಂಬರ್​ನಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ: ರಾಮ್​ ವಿಲಾಸ್​ ವೇದಾಂತಿ

ರಾಮಮಂದಿರ ವಿವಾದ ಪ್ರಕರಣ: ಶೀಘ್ರ ತೀರ್ಪು ಅಥವಾ ಕಾನೂನಿಗೆ ಆರ್​ಎಸ್ಎಸ್​ ಆಗ್ರಹ

ಥಾಣೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಇರುವ ತೊಡಕುಗಳನ್ನು ಕೇಂದ್ರ ಸರ್ಕಾರ ಕಾನೂನು ಜಾರಿಯ ಮೂಲಕ ನಿವಾರಿಸಿ, ಮಂದಿರ ನಿರ್ಮಾಣ ಕಾರ್ಯವನ್ನು ಸುಗಮಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಮಂಗಳವಾರ ಆಗ್ರಹಿಸಿದೆ.…

View More ರಾಮಮಂದಿರ ವಿವಾದ ಪ್ರಕರಣ: ಶೀಘ್ರ ತೀರ್ಪು ಅಥವಾ ಕಾನೂನಿಗೆ ಆರ್​ಎಸ್ಎಸ್​ ಆಗ್ರಹ

ರಾಮ ಮಂದಿರ ನಿರ್ಮಾಣ ನಮ್ಮ ಅಜೆಂಡಾ ಅಲ್ಲ ಎಂದ ಬಿಜೆಪಿ ಮಿತ್ರ ಪಕ್ಷ ಜೆಡಿಯು

ಪಟನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರ ನಮ್ಮ ಪಕ್ಷದ ಅಜೆಂಡಾದಲ್ಲಿ ಇಲ್ಲ ಎಂದು ಬಿಹಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿರುವ ಸಂಯುಕ್ತ ಜನತಾದಳ ( ಜೆಡಿಯು) ಸ್ಪಷ್ಟಪಡಿಸಿದೆ. ಅಲ್ಲದೆ, ಆಯೋಧ್ಯೆ ವಿಚಾರದಲ್ಲಿ ಸುಪ್ರೀಂ…

View More ರಾಮ ಮಂದಿರ ನಿರ್ಮಾಣ ನಮ್ಮ ಅಜೆಂಡಾ ಅಲ್ಲ ಎಂದ ಬಿಜೆಪಿ ಮಿತ್ರ ಪಕ್ಷ ಜೆಡಿಯು

ಅಧಿಕಾರಿಗಳ ಅಟ್ಟಹಾಸ ಗೂಡಂಗಡಿ ತೆರವು

ವಿಜಯವಾಣಿ ಸುದ್ದಿಜಾಲ ಕಲಬುರಗಿ ರಾಮ ಮಂದಿರ ಸುತ್ತ ಇದ್ದ ಗೂಡಂಗಡಿ, ಬಂಡಿ, ಶೆಡ್ಗಳನ್ನು ಸೋಮವಾರ ಬೆಳಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು. ರಸ್ತೆ ಬದಿ ವ್ಯಾಪಾರವನ್ನೇ ನೆಚ್ಚಿಕೊಂಡು ಸಂಸಾರ ಸಾಗಿಸುತ್ತಿದ್ದ ಬಡ ವ್ಯಾಪಾರಿಗಳ ಪಾಲಿಗೆ…

View More ಅಧಿಕಾರಿಗಳ ಅಟ್ಟಹಾಸ ಗೂಡಂಗಡಿ ತೆರವು

ಅಯೋಧ್ಯೆಯಲ್ಲಿ ರಾಮೋತ್ಸಾಹದ ರಂಗು!

ಅಯೋಧ್ಯೆ ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಅಕ್ಟೋಬರ್ 29ರಿಂದ ಪ್ರತಿದಿನ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಘೋಷಿಸಿರುವುದರಿಂದ ಬಹುವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ಪ್ರಕರಣ ಶೀಘ್ರ ಅಂತ್ಯಕಾಣುವ ಸಾಧ್ಯತೆಗಳು ಗೋಚರಿಸಿವೆ. ಅಲ್ಲದೆ, ಸಾಮೂಹಿಕ ಪ್ರಾರ್ಥನೆಗೆ ಮಸೀದಿ…

View More ಅಯೋಧ್ಯೆಯಲ್ಲಿ ರಾಮೋತ್ಸಾಹದ ರಂಗು!

ರಾಮಮಂದಿರಕ್ಕೆ ದಿಕ್ಸೂಚಿ?

ಕಳಂಕಿತ ರಾಜಕಾರಣಿಗಳ ಚುನಾವಣೆ ಸ್ಪರ್ಧೆ, ಆಧಾರ್, ಬಡ್ತಿ ಮೀಸಲಾತಿ ಪ್ರಕರಣಗಳ ಗೊಂದಲಗ ಳಿಗೆ ತೆರೆ ಎಳೆದ ಬೆನ್ನಲ್ಲೇ ಸುಪ್ರೀಂಕೋರ್ಟ್ ಗುರುವಾರ ಮತ್ತೊಂದು ಐತಿಹಾಸಿಕ ತೀರ್ಪಿತ್ತಿದೆ. ರಾಮಮಂದಿರ ನಿರ್ವಣಕ್ಕೆ ಪರೋಕ್ಷವಾಗಿ ಸಂಬಂಧಿಸಿದ ಪ್ರಕರಣದ ವಿಚಾರಣೆ ಕಾಯ್ದಿರಿಸಿದ್ದ…

View More ರಾಮಮಂದಿರಕ್ಕೆ ದಿಕ್ಸೂಚಿ?

ಮಸೀದಿ ಕುರಿತ ಫಾರುಕಿ ತೀರ್ಪಿನ ಮರುಪರಿಶೀಲನೆ ಇಲ್ಲ: ಸುಪ್ರೀಂ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಅಯೋಧ್ಯೆ ರಾಮ ಮಂದಿರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು 7 ಸದಸ್ಯರ ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ, ಮುಸ್ಲಿಮರ ಪ್ರಾರ್ಥನೆಗೆ ಮಸೀದಿ ಅನಿವಾರ್ಯವಲ್ಲ ಎನ್ನುವ…

View More ಮಸೀದಿ ಕುರಿತ ಫಾರುಕಿ ತೀರ್ಪಿನ ಮರುಪರಿಶೀಲನೆ ಇಲ್ಲ: ಸುಪ್ರೀಂ

ಮಂದಿರಕ್ಕೆ ಮುಹೂರ್ತ?

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಿುಸಲು ತುರ್ತು ಕ್ರಮ ಕೈಗೊಳ್ಳುವ ಸಂಬಂಧ ಅ.5ರಂದು ದೆಹಲಿಯಲ್ಲಿ ಮಹತ್ವದ ಸಭೆ ಆಯೋಜನೆಗೊಂಡಿದೆ. ವಿಶ್ವ ಹಿಂದು ಪರಿಷದ್ (ವಿಎಚ್​ಪಿ) ಮತ್ತು ಸಂತ ಸಮಿತಿಯ 36 ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದು…

View More ಮಂದಿರಕ್ಕೆ ಮುಹೂರ್ತ?