ಮೆಕ್ಕೆಜೋಳ ನೀರುಪಾಲು…

ರಾಣೆಬೆನ್ನೂರ: ನಿರಂತರ ಮಳೆ, ತುಂಗಭದ್ರಾ ಮತ್ತು ಕುಮುದ್ವತಿ ನದಿಗಳ ಪ್ರವಾಹ ಹಾಗೂ ಲದ್ದಿ ಹುಳುವಿನ ಕಾಟದಿಂದ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆದ ರೈತರು ಕಂಗಾಲಾಗಿದ್ದಾರೆ. ಕಳೆದ ಆಗಸ್ಟ್​ನಲ್ಲಿ ನಿರಂತರವಾಗಿ ಸುರಿದ ಮಳೆ, ಈ ತಿಂಗಳ ಆರಂಭದಲ್ಲೂ…

View More ಮೆಕ್ಕೆಜೋಳ ನೀರುಪಾಲು…

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ರಾಣೆಬೆನ್ನೂರ: ಸಾಲಬಾಧೆಯಿಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಹನುಮಂತಪ್ಪ ಬೀರಪ್ಪ ಆಡಿನವರ (35) ಮೃತ ರೈತ. ಇವರು ಎರಡು ಎಕರೆ ಜಮೀನು ಹೊಂದಿದ್ದು, ಗ್ರಾಮದ…

View More ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಅವ್ಯವಸ್ಥೆಯ ಆಗರ ಬೇಲೂರು ಶಾಲೆ ಶೌಚಗೃಹ

ವಿಜಯವಾಣಿ ವಿಶೇಷ ರಾಣೆಬೆನ್ನೂರ ಗ್ರಾಮೀಣ ಭಾಗದ ಶಾಲೆಗಳನ್ನು ಬಯಲು ಶೌಚಮುಕ್ತ ಮಾಡುವ ಸಲುವಾಗಿ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ಶಾಲೆಗಳಲ್ಲಿ ಶೌಚಗೃಹ ನಿರ್ವಿುಸುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ಸರ್ಕಾರ ನೀಡುವ ಅನುದಾನ ಧನದಾಹಿಗಳ…

View More ಅವ್ಯವಸ್ಥೆಯ ಆಗರ ಬೇಲೂರು ಶಾಲೆ ಶೌಚಗೃಹ

ಸಚಿವ ನಾಗೇಶ ಹೇಳಿಕೆ ಖಂಡಿಸಿ ಪ್ರತಿಭಟನೆ

ರಾಣೆಬೆನ್ನೂರ: ಲಂಬಾಣಿ ತಾಂಡಾಗಳಿಗೆ ಸಂಚಾರಿ ವಾಹನ ಮೂಲಕ ಮದ್ಯ ಸರಬರಾಜು ಮಾಡಲಾಗುವುದು ಎಂದು ಹೇಳಿಕೆ ನೀಡಿದ ಅಬಕಾರಿ ಸಚಿವ ನಾಗೇಶ ವಿರುದ್ಧ ತಾಲೂಕು ತಾಂಡಾ ರಕ್ಷಣಾ ವೇದಿಕೆಯಿಂದ ನಗರದಲ್ಲಿನ ರಾಣೆಬೆನ್ನೂರ-ಮೇಡ್ಲೇರಿ ಮುಖ್ಯರಸ್ತೆ ತಡೆದು ಶನಿವಾರ…

View More ಸಚಿವ ನಾಗೇಶ ಹೇಳಿಕೆ ಖಂಡಿಸಿ ಪ್ರತಿಭಟನೆ

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಸಲಹೆ

ರಾಣೆಬೆನ್ನೂರ: ಸಮಾಜಕ್ಕೆ ನೂರಾರು ವಿದ್ಯಾವಂತರನ್ನು ನೀಡುವ ಶಕ್ತಿ ಒಬ್ಬ ಗುರುವಿಗೆ ಇದೆ. ಅದನ್ನು ಅರ್ಥೈಸಿಕೊಂಡು ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಜಿಪಂ ಸದಸ್ಯ ಏಕನಾಥ ಭಾನುವಳ್ಳಿ ಹೇಳಿದರು.…

View More ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಸಲಹೆ

ಚಿಕಿತ್ಸೆ ನೀಡಲು ಹೋಗಿ ಆಸ್ಪತ್ರೆ ಸೇರಿದ!

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ಡಿ ಗ್ರುಪ್ ನೌಕರ ಎಂದರೆ ಕಸ ಗುಡಿಸುವುದು, ಕಡತಗಳ ರವಾನೆ ಸೇರಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡಿರುತ್ತಾರೆ. ಆದರೆ, ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ‘ಡಿ’ ಗ್ರುಪ್ ನೌಕರನೊಬ್ಬ ರೋಗಿಗೆ…

View More ಚಿಕಿತ್ಸೆ ನೀಡಲು ಹೋಗಿ ಆಸ್ಪತ್ರೆ ಸೇರಿದ!

ಡೆಂಘೆಗೆ ತಾಯಿ, ಮಗಳು ಬಲಿ

ರಾಣೆಬೆನ್ನೂರ: ಡೆಂಘೆ ಜ್ವರದಿಂದ ತಾಯಿ, ಮಗಳು ಮೃತಪಟ್ಟ ಘಟನೆ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಗ್ರಾಮದ ಚಂದ್ರಮ್ಮ ನೇತಾಜಪ್ಪ ಕಲಾಲ (55) ಹಾಗೂ ಲಕ್ಷ್ಮೀ ಕರಬಸಪ್ಪ ಕಲಾಲ (32) ಮೃತ ದುರ್ದೈವಿಗಳು. ಮಗಳು…

View More ಡೆಂಘೆಗೆ ತಾಯಿ, ಮಗಳು ಬಲಿ

ಖರ್ಚು ಅಪಾರ, ಅಲ್ಪ ಪರಿಹಾರ!

ರಾಣೆಬೆನ್ನೂರ: ತುಂಗಭದ್ರಾ ನದಿ ನೀರು ಹಾಗೂ ಬೋರ್​ವೆಲ್ ನಂಬಿಕೊಂಡು ಎಲೆಬಳ್ಳಿ ತೋಟ ಮಾಡಿಕೊಂಡಿದ್ದ ತಾಲೂಕಿನ ಮೇಡ್ಲೇರಿ ಹಾಗೂ ಸುತ್ತಮುತ್ತಲಿನ ರೈತರೀಗ ಅದೇ ತುಂಗಭದ್ರಾ ನದಿ ನೀರಿನ ಪ್ರವಾಹದಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರದಿಂದ ನೆರೆ ಪರಿಹಾರ…

View More ಖರ್ಚು ಅಪಾರ, ಅಲ್ಪ ಪರಿಹಾರ!

ಒಂದು ಗ್ರಾಮ ಒಂದೇ ಗಣಪತಿ

ರಾಣೆಬೆನ್ನೂರ: ಹಿಂದುಗಳ ಒಗ್ಗಟ್ಟಿನ ಸಂಭ್ರಮದ ಹಬ್ಬವಾದ ಗಣೇಶ ಚತುರ್ಥಿಯನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಲು ಸಂಕಲ್ಪ ಮಾಡಿರುವ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ‘ಒಂದು ಗ್ರಾಮ ಒಂದೇ ಗಣಪತಿ’ ಪ್ರತಿಷ್ಠಾಪನೆ ಎಂಬ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.…

View More ಒಂದು ಗ್ರಾಮ ಒಂದೇ ಗಣಪತಿ

ಚಕ್ಕಡಿಯಿಂದ ಬಿದ್ದು ರೈತ ಸಾವು

ರಾಣೆಬೆನ್ನೂರ: ಜಮೀನಿನಲ್ಲಿ ಎತ್ತಿನ ಲಾರಿ ಹರಿದು ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಪದ್ಮಾವತಿಪುರ ತಾಂಡಾ ಬಳಿ ಬುಧವಾರ ಸಂಭವಿಸಿದೆ. ತಾಂಡಾದ ರಾಮಪ್ಪ ಹಾಲಪ್ಪ ಲಮಾಣಿ (65) ಮೃತ ರೈತ. ಕೃಷಿ ಕಾರ್ಯ ಮುಗಿಸಿಕೊಂಡು ವಾಪಸ್…

View More ಚಕ್ಕಡಿಯಿಂದ ಬಿದ್ದು ರೈತ ಸಾವು