Tag: ರಾಣೆಬೆನ್ನೂರ

ಹಾವೇರಿಯಲ್ಲಿ ಪಿಡಿಒ ಲಿಖಿತ ಪರೀಕ್ಷೆ ಸುಗಮ

ಹಾವೇರಿ: ಕೆಪಿಎಸ್​ಸಿ ವತಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳಿಗಾಗಿ ಹಾವೇರಿ ಹಾಗೂ ರಾಣೆಬೆನ್ನೂರ ನಗರದ…

Haveri - Desk - Ganapati Bhat Haveri - Desk - Ganapati Bhat

ವಕ್ಫ ಬೋರ್ಡ್​ ರೈತರ ಉತಾರದಿಂದ ಹೋಗುವವರೆಗೂ ಹೋರಾಟ; ಆರ್​. ಅಶೋಕ

ರಾಣೆಬೆನ್ನೂರ: ಅಧಿವೇಶನ ಆರಂಭವಾದ ಕೂಡಲೇ ವಕ್ಫ ಆಸ್ತಿ ವಿಚಾರ ಕುರಿತು ಸರ್ಕಾರ ತೆಗೆದುಕೊಂಡ ನಿರ್ಧಾರ ಹಿಂತೆಗೆದುಕೊಳ್ಳಲು…

Haveri - Kariyappa Aralikatti Haveri - Kariyappa Aralikatti

ಭರವಸೆ ಮನುಷ್ಯನನ್ನು ಬೆಳೆಸಿ, ಬದುಕಿಸುತ್ತದೆ; ರಂಭಾಪುರಿ ಶ್ರೀ

ರಾಣೆಬೆನ್ನೂರ: ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಭರವಸೆ ಮನುಷ್ಯನನ್ನು ಬೆಳೆಸಿ ಬದುಕಿಸುತ್ತದೆ…

Haveri - Kariyappa Aralikatti Haveri - Kariyappa Aralikatti

10 crore 10 ಕೋಟಿ ಖರ್ಚಾದರೂ ಸರಿಯಾಗದ ಹಲಗೇರಿ ರಸ್ತೆ!, ಸ್ವಲ್ಪ ಯಾಮಾರಿದರೂ ಜೀವಕ್ಕೆ ಕುತ್ತೇ!

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ crore rupess ಒಂದು ಕೋಟಿ ಅಥವಾ ಎರಡು ಕೋಟಿ ರೂ. ವೆಚ್ಚದಲ್ಲಿ…

Gadag - Desk - Tippanna Avadoot Gadag - Desk - Tippanna Avadoot

ಸರ್ಕಾರಿ ಕಾಲೇಜ್​ನಲ್ಲಿ ಸಂವಿಧಾನ ದಿನ ಆಚರಣೆ

ರಾಣೆಬೆನ್ನೂರ: ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ವಿದ್ಯಾಥಿರ್ ಫೆಡರೇಷನ್​ (ಎಸ್​ಎಫ್​ಐ) ವತಿಯಿಂದ ಸಂವಿಧಾನ…

Haveri - Kariyappa Aralikatti Haveri - Kariyappa Aralikatti

ಭೀತಿ ಭಯದಿಂದ್ದರೆ ಮನುಷ್ಯ ಸುಧಾರಣೆ; ಕಾಶಿ ಜಗದ್ಗುರುಗಳ ಸಲಹೆ

ರಾಣೆಬೆನ್ನೂರ: ಶನಿ ಗೃಹವೆಂದರೆ ಬಹಳಷ್ಟು ಕಾಡುತ್ತದೆ ಎಂಬ ನಂಬಿಕೆಯಿದೆ. ಆದರೆ, ಅದು ಒಳ್ಳೆಯವರನ್ನು ಎಂದಿಗೂ ಕಾಡುವುದಿಲ್ಲ.…

Haveri - Kariyappa Aralikatti Haveri - Kariyappa Aralikatti

9ನೇ ವರ್ಷದ ಜಾತ್ರಾಹೋತ್ಸವ ಡಿ. 1ರಂದು

ರಾಣೆಬೆನ್ನೂರ: ನಗರದ ಗಂಗಾಪುರ ರಸ್ತೆಯ ಗುರು ಕೊಟ್ಟೂರೇಶ್ವರ ಮಠದಲ್ಲಿ ಡಿ. 1ರಂದು ಶ್ರೀ ದಾನಮ್ಮ ದೇವಿಯ…

Haveri - Kariyappa Aralikatti Haveri - Kariyappa Aralikatti

ಪ್ಲಾಸ್ಟಿಕ್​ ಮಾರಾಟ; 231 ಕೆ.ಜಿ. ಪ್ಲಾಸ್ಟಿಕ್​ ವಶ, 34 ಸಾವಿರ ರೂ. ದಂಡ ವಸೂಲಿ

ರಾಣೆಬೆನ್ನೂರ: ನಗರದ ನೆಹರು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್​ ಬ್ಯಾಗ್​ ಸೇರಿ ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ…

Haveri - Kariyappa Aralikatti Haveri - Kariyappa Aralikatti

ಮಾನಸಿಕ ನೆಮ್ಮದಿ, ಶಾಂತಿಗಾಗಿ ದೇವರನ್ನು ಸ್ಮರಿಸಿ; ಚಂದ್ರಶೇಖರ

ರಾಣೆಬೆನ್ನೂರ: ಮಾನಸಿಕ ಶಾಂತಿ, ನೆಮ್ಮದಿ ಮತ್ತು ಯಡಿಯೂರು ಸಿದ್ದಲಿಂಗ ಶ್ರೀಗಳ ಶರಣರ ದರ್ಶನಕ್ಕೆ ಪಾದಯಾತ್ರೆ ಮಾಡುವ…

Haveri - Kariyappa Aralikatti Haveri - Kariyappa Aralikatti

ಕೆಎಲ್​ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆ

ರಾಣೆಬೆನ್ನೂರ: ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಸಮಾಜದ ಹಿತಕ್ಕಾಗಿ ಶಿಕ್ಷಣ ಸಂಸ್ಥೆ ಕಟ್ಟಿದ ಸಪ್ತಷಿರ್ಗಳ ಕಾರ್ಯ ಶ್ಲಾನೀಯ…

Haveri - Kariyappa Aralikatti Haveri - Kariyappa Aralikatti