ಬಂಗಾರ ಕಲಶದ ದರ್ಶನ ಪಡೆದ ಭಕ್ತರು

ಕೂಡಲಸಂಗಮ: ಕ್ಷೇತ್ರಾಧಿಪತಿ ಸಂಗಮನಾಥನ ಜಾತ್ರೋತ್ಸವಕ್ಕೆ ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಬಂಗಾರ ಕಲಶದ ದರ್ಶನ ಪಡೆದು ಪುನೀತರಾದರು. ಬಾಗಲಕೋಟೆಯ ವಿವಿಧ ವ್ಯಾಪಾರಿಗಳು ಮಂಗಳವಾರ ಸಂಜೆ 6.30ರಿಂದ 7.30ಕ್ಕೆ…

View More ಬಂಗಾರ ಕಲಶದ ದರ್ಶನ ಪಡೆದ ಭಕ್ತರು

ಅಧಿಕ ಮತಗಳ ಅಂತರದಿಂದ ಜಿಗಜಿಣಗಿ ಗೆಲುವು ಖಚಿತ

ಇಂಡಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳದೆ ವೃಥಾ ಕೇಂದ್ರದ ಮೇಲೆ ಗೂಬೆ ಕೂರಿಸುವ ಕಾರ್ಯ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಆರೋಪಿಸಿದರು. ರಾಜ್ಯದ…

View More ಅಧಿಕ ಮತಗಳ ಅಂತರದಿಂದ ಜಿಗಜಿಣಗಿ ಗೆಲುವು ಖಚಿತ

ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಮುದ್ದೇಬಿಹಾಳ: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಒಂದು ನಯಾ ಪೈಸಾ ಹಣವನ್ನು ಮೋದಿ ಸರ್ಕಾರ ಕೊಡುತ್ತಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿರುವ ನರೇಂದ್ರ ಮೋದಿ ಅವರ ಬಿಜೆಪಿ…

View More ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಬಾರಾಕಮಾನ್ ನೆನಪಿಸುತ್ತಿರುವ ಅಕ್ವಾಡೆಕ್ಟ್

ವಿಜಯಪುರ: ರಾಜ್ಯ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆಗಣಿಸಿದೆ. ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಅರ್ಧಕ್ಕೆ ನಿಂತ ಅಕ್ವಾಡೆಕ್ಟ್‌ಗಳು ಬಾರಾಕಮಾನ್ ನೆನಪಿಸುತ್ತಿವೆ ಎಂದು ವಿಪ ಸದಸ್ಯ ಅರುಣ ಶಹಾಪುರ ಆರೋಪಿಸಿದರು. ನೀರಾವರಿ ಯೋಜನೆಯಲ್ಲಿ…

View More ಬಾರಾಕಮಾನ್ ನೆನಪಿಸುತ್ತಿರುವ ಅಕ್ವಾಡೆಕ್ಟ್

ರಾಜ್ಯದಂತೆ ಕೇಂದ್ರದಲ್ಲೂ ಸಮ್ಮಿಶ್ರ ಸರ್ಕಾರ ರಚನೆ – ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರು ಭವಿಷ್ಯ

ಸಿರವಾರ: ಇಂದಿನ ಯಾವ ರಾಜಕೀಯ ಪಕ್ಷದಲ್ಲೂ ಸಿದ್ಧಾಂತ ಇಲ್ಲ. ಹೀಗಾಗಿ ಸ್ಪಷ್ಟ ಬಹುಮತ ಬರುವುದು ಅನುಮಾನ. ಆದ್ದರಿಂದ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವ ಲಕ್ಷಣಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತಿವೆ ಎಂದು ಕೇದಾರನಾಥದ 1008 ಜಗದ್ಗುರು…

View More ರಾಜ್ಯದಂತೆ ಕೇಂದ್ರದಲ್ಲೂ ಸಮ್ಮಿಶ್ರ ಸರ್ಕಾರ ರಚನೆ – ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರು ಭವಿಷ್ಯ

ಒಣದ್ರಾಕ್ಷಿಗೆ ಬಂತು ಕುತ್ತು…!

ಹೀರಾನಾಯ್ಕ ಟಿ. ವಿಜಯಪುರ: ದ್ರಾಕ್ಷಿನಾಡು, ಬರದ ಜಿಲ್ಲೆ ವಿಜಯಪುರದಲ್ಲಿ ಬರದ ನಡುವೆಯೂ ಉತ್ತಮ ದ್ರಾಕ್ಷಿ ಬೆಳೆದಿದ್ದ ಬೆಳೆಗಾರರಿಗೆ ಮತ್ತೆ ಕಂಟಕ ಎದುರಾಗಿದೆ. ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಹಾನಿಯಾಗಿದ್ದು,…

View More ಒಣದ್ರಾಕ್ಷಿಗೆ ಬಂತು ಕುತ್ತು…!

ಏ.1 ದಾಸೋಹ ದಿನ ಘೋಷಿಸಿ

ವಿಜಯವಾಣಿ ಸುದ್ದಿಜಾಲ ಬೀದರ್ ತುಮಕೂರು ಸಿದ್ಧಗಂಗಾ ಮಠದ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮ ದಿನವಾದ ಏ.1ರಂದು ರಾಜ್ಯ ಸರ್ಕಾರ ದಾಸೋಹ ದಿನವನ್ನಾಗಿ ಘೋಷಿಸಬೇಕು ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಆಗ್ರಹಿಸಿದ್ದಾರೆ. ಸಿದ್ಧಗಂಗಾ…

View More ಏ.1 ದಾಸೋಹ ದಿನ ಘೋಷಿಸಿ

ಬೆಳಗಾವಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ

ಬೆಳಗಾವಿ: ದೇಶದಲ್ಲಿ ಬಿಜೆಪಿ ಅಲೆ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಶೋಕ ನಗರ ಬಡಾವಣೆಯಲ್ಲಿ ಭಾನುವಾರ…

View More ಬೆಳಗಾವಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ

ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಶತಸಿದ್ಧ

ಬೀಳಗಿ: ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ, ಯೋಚನೆ ಹಾಗೂ ವಿಶ್ವದಲ್ಲಿಯೇ ಭಾರತ ಮುನ್ನಡೆಯುತ್ತಿರುವ ರೀತಿಯನ್ನು ಮನಗಂಡು ಮತದಾರರು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ನಿರ್ಧರಿಸಿದ್ದಾರೆಂದು ಶಾಸಕ ಮುರುಗೇಶ ನಿರಾಣಿ ಹೇಳಿದರು. ಸೂರ್ಯ-ಚಂದ್ರರು ಇರುವುದು ಎಷ್ಟು…

View More ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಶತಸಿದ್ಧ

ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಇಳಕಲ್ಲ (ಗ್ರಾ): ಹುಚನೂರ ರಸ್ತೆ ಪಕ್ಕದಲ್ಲಿ ನೆಟ್ಟಿದ್ದ 300 ಸಸಿಗಳು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಒಣಗುತ್ತಿರುವ ಕುರಿತ ದೂರು ಬಂದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ…

View More ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ