ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಮುಂಡರಗಿ:ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಅರ್ಧಕ್ಕೆ ನಿಂತಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಹದಿನೈದು ದಿನದಲ್ಲಿ ಕೈಗೊಳ್ಳದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಬುಧವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ರೈತ ಮುಖಂಡ ವೀರನಗೌಡ ಪಾಟೀಲ…

View More ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ಮಹಿಳೆ ಕೊಲೆ ಆರೋಪಿ ಸೆರೆ

ಕುಂದಾಪುರ: ಹೆಮ್ಮಾಡಿ ಹರೆಗೋಡು ರಾಜ್ಯ ಹೆದ್ದಾರಿ ಬಳಿ ವಾಸವಾಗಿದ್ದ ಮೀನು ಮಾರಾಟ ಮಹಿಳೆ ಗುಲಾಬಿ(55) ಕೊಲೆ ಪ್ರಕರಣದ ಆರೋಪಿ ಜಡ್ಕಲ್ ಗ್ರಾಮ ಸೆಳ್ಕೋಡು ಕುಂಟುಮಾವು ಮನೆ ನಿವಾಸಿ ರವಿರಾಜ್(31) ಎಂಬಾತನನ್ನು ಸೋಮವಾರ ಸಿದ್ದಾಪುರ ಪೆಟ್ರೋಲ್ ಬಂಕ್…

View More ಮಹಿಳೆ ಕೊಲೆ ಆರೋಪಿ ಸೆರೆ

ಕೇಬಲ್ ಅಳವಡಿಕೆ ಚರಂಡಿ ಮಾಯ

<ಕಾರ್ಕಳ-ಪಡುಬಿದ್ರಿ ರಸ್ತೆ ಇಕ್ಕೆಲಗಳಲ್ಲಿ ಅಗೆತ * ರಸ್ತೆಯಲ್ಲೇ ಮಣ್ಣಿನ ರಾಶಿ, ವಾಹನ ಸವಾರರಿಗೆ ಸಂಕಷ್ಟ> ವಿಜಯವಾಣಿ ಸುದ್ದಿಜಾಲ ಬೆಳ್ಮಣ್/ಕಾರ್ಕಳ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1ರ ಇಕ್ಕೆಲಗಳಲ್ಲಿ ರಸ್ತೆಯಂಚನ್ನು ಖಾಸಗಿ ಸಂಸ್ಥೆಯೊಂದು ಕೇಬಲ್ ಅಳವಡಿಕೆಗಾಗಿ ಅಗೆದು…

View More ಕೇಬಲ್ ಅಳವಡಿಕೆ ಚರಂಡಿ ಮಾಯ

ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ತೀರ್ಮಾನ

ಮಹಾಲಿಂಗಪುರ: ಬೆಲ್ಲದ ನಾಡು, ಮಹಾಲಿಂಗೇಶ್ವರರ ತಪೋಭೂಮಿ, ಸರ್ಕಾರಕ್ಕೆ ಅತಿ ಹೆಚ್ಚು ಕರ ತುಂಬುತ್ತಿರುವ ಮಹಾಲಿಂಗಪುರವನ್ನು ತಾಲೂಕು ರಚನೆಗೆ ಕಡೆಗಣಿಸಿರುವುದನ್ನು ವಿರೋಧಿಸಿ ಪಟ್ಟಣದ ಟೋಣಪಿನಾಥ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ…

View More ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ತೀರ್ಮಾನ

ಹಾವೇರಿ-ಹಾನಗಲ್ಲ ರಸ್ತೆಗೂ ಟೋಲ್!

ಪರಶುರಾಮ ಕೆರಿ ಹಾವೇರಿ ಹಾವೇರಿ-ಹಾನಗಲ್ಲ ನಡುವೆ ಸಂಚರಿಸುವ ವಾಹನಗಳ ಮಾಲೀಕರ ಜೇಬಿಗೆ ಫೆ. 23ರಿಂದ ಮತ್ತಷ್ಟು ಹೊರೆ ಬೀಳಲಿದೆ. ಸರ್ಕಾರ 2008ರ ಆಗಸ್ಟ್​ನಲ್ಲಿ ಘೊಷಿಸಿದಂತೆ ಹಾವೇರಿ-ಹಾನಗಲ್ಲ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಣೆಗೆ ತಾಲೂಕಿನ…

View More ಹಾವೇರಿ-ಹಾನಗಲ್ಲ ರಸ್ತೆಗೂ ಟೋಲ್!

ರಸ್ತೆ ಅಭಿವೃದ್ಧಿಗೆ 37 ಕೋಟಿ ರೂ.

ಮುಧೋಳ: ನಗರದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದ ಪ್ರಸ್ತಾವನೆ ಹಿನ್ನೆಲೆ ಸರ್ಕಾರ ಪ್ರಥಮ ಹಂತವಾಗಿ 5 ಕೋಟಿ ರೂ. ನೀಡಿದ್ದು, ಶೀಘ್ರ ಟೆಂಡರ್ ಕರೆದು ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದು…

View More ರಸ್ತೆ ಅಭಿವೃದ್ಧಿಗೆ 37 ಕೋಟಿ ರೂ.

ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ತರೀಕೆರೆ: ಅಜ್ಜಂಪುರ ಸಮೀಪದ ಜಾವೂರು ಗೇಟ್ ಬಳಿ ಹಾದುಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಾಲ್ಕು ವರ್ಷದ ಗಂಡು ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಚಿರತೆ ಮೃತಪಟ್ಟಿರುವುದನ್ನು ಖಾತ್ರಿ ಮಾಡಿಕೊಂಡ…

View More ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

ಬೈಕ್ ಸವಾರ ಸಾವು

ಚಳ್ಳಕೆರೆ: ತಾಲೂಕಿನ ರಾಜ್ಯ ಹೆದ್ದಾರಿ ಸಾಣೀಕೆರೆ ಸಮೀಪದ ಸೇತುವೆ ಮೇಲಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಹೆಗ್ಗೆರೆ ಗ್ರಾಮದ ಪಾಂಡೆಪ್ಪ (55) ಮೃತ ವ್ಯಕ್ತಿ.…

View More ಬೈಕ್ ಸವಾರ ಸಾವು

ಘಟನೆ ಖಂಡಿಸಿ ಪ್ರತಿಭಟನೆ

ತೇರದಾಳ: ಸಮೀಪದ ಸಸಾಲಟ್ಟಿ ಎಸ್​ಸಿ ಕಾಲನಿಯಲ್ಲಿ ಅಂಬೇಡ್ಕರ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನಗೊಳಿಸಿದ ಘಟನೆ ಖಂಡಿಸಿ ಯುವಕರು ಶುಕ್ರವಾರ ರಸ್ತೆಗಳಲ್ಲಿ ಮುಳ್ಳುಕಂಟಿ ಹಾಕಿ, ಟಯರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ…

View More ಘಟನೆ ಖಂಡಿಸಿ ಪ್ರತಿಭಟನೆ

ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ

ಮುಂಡರಗಿ:ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಾಲೂಕಿನ ಕೊರ್ಲಹಳ್ಳಿ ಗ್ರಾಮಸ್ಥರು ಶನಿವಾರ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಗ್ರಾಮದ ಮಧ್ಯೆ ಹಾದು ಹೋಗಿರುವ ಅರಭಾವಿ-ಚಳ್ಳಿಕೇರಿ ರಾಜ್ಯ ಹೆದ್ದಾರಿ ರಸ್ತೆಗೆ ಅಡ್ಡವಾಗಿ ಚಕ್ಕಡಿ, ಟ್ರ್ಯಾಕ್ಟರ್ ನಿಲ್ಲಿಸಿ…

View More ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ