ವರುಣನ ಆರ್ಭಟಕ್ಕೆ ಮತ್ತೆ ಜನಜೀವನ ಅಸ್ತವ್ಯಸ್ತ: ಕರಾವಳಿಯಲ್ಲಿ ಆರೆಂಜ್ ಅಲರ್ಟ್, ನೆರೆ ಭೀತಿ, ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕಿ

ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕೆಲವೆಡೆ ಮನೆಗಳು ಜಲಾವೃತಗೊಂಡರೆ, ಬೆಳ್ತಂಗಡಿ ತಾಲೂಕು, ದಿಡುಪೆ, ಚಾರ್ವಡಿ ಯಲ್ಲಿ ನೆರೆ ಪರಿಸ್ಥಿತಿ ತಲೆದೋರಿದೆ. ಕರಾವಳಿಯಲ್ಲಿ ಸೆ.26…

View More ವರುಣನ ಆರ್ಭಟಕ್ಕೆ ಮತ್ತೆ ಜನಜೀವನ ಅಸ್ತವ್ಯಸ್ತ: ಕರಾವಳಿಯಲ್ಲಿ ಆರೆಂಜ್ ಅಲರ್ಟ್, ನೆರೆ ಭೀತಿ, ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕಿ

ಭರ್ತಿಯಾದ ಜಲಾಶಯಗಳು, ಕೆಲವೆಡೆ ಪ್ರವಾಹ ಭೀತಿ: ಆಲಮಟ್ಟಿಯ 26 ಕ್ರಸ್ಟ್​ಗೇಟ್ ಓಪನ್, ತಮಿಳುನಾಡಿಗೆ ಹೆಚ್ಚಿದ ಹೊರಹರಿವು, ರೈತರ ಆಕ್ರೋಶ

ಬೆಂಗಳೂರು: ರಾಜ್ಯಾದ್ಯಂತ ಜಲಾಶಯಗಳು ಭರ್ತಿ ಆಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವುದರಿಂದ ಕೆಲವೆಡೆ ಪ್ರವಾಹಭೀತಿ ಉಂಟಾಗಿದೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾದ್ದರಿಂದ ಸೋಮವಾರ ಸಂಜೆ 6ರ ಬಳಿಕ ಎಲ್ಲ 26 ಕ್ರಸ್ಟ್ ಗೇಟ್​ಗಳನ್ನು ಈ…

View More ಭರ್ತಿಯಾದ ಜಲಾಶಯಗಳು, ಕೆಲವೆಡೆ ಪ್ರವಾಹ ಭೀತಿ: ಆಲಮಟ್ಟಿಯ 26 ಕ್ರಸ್ಟ್​ಗೇಟ್ ಓಪನ್, ತಮಿಳುನಾಡಿಗೆ ಹೆಚ್ಚಿದ ಹೊರಹರಿವು, ರೈತರ ಆಕ್ರೋಶ

ತೇವಾರಿ ಅಣೆಕಟ್ಟೆ ಒಡೆದು 23 ಜನರ ಸಾವು: ಐದು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ

ಮುಂಬೈ: ಮಹಾರಾಷ್ಟ್ರದಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಕಾರಣ ಮಂಗಳವಾರ ರಾತ್ರಿ ರತ್ನಗಿರಿಯ ತೇವಾರಿ ಅಣೆಕಟ್ಟೆ ಗೋಡೆ ಒಡೆದಿದ್ದು, 23 ಜನರು ಮೃತರಾಗಿದ್ದಾರೆ. ಹಲವರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. 11…

View More ತೇವಾರಿ ಅಣೆಕಟ್ಟೆ ಒಡೆದು 23 ಜನರ ಸಾವು: ಐದು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ

ದಶಕದ ಮಹಾಮಳೆಗೆ ಮುಂಬೈ ತತ್ತರ: ಇನ್ನೂ ಎರಡು ದಿನ ಮಳೆ ಮುಂದುವರಿಕೆ, ವಿಮಾನ ಹಾರಾಟ, ರೈಲು ಸಂಚಾರ ರದ್ದು

ಮುಂಬೈ: ಕಳೆದ ಐದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಹಾ ಮಳೆಗೆ ಮಹಾನಗರಿ ಮುಂಬೈ, ಪುಣೆ, ಥಾಣೆ ಮತ್ತು ಕಲ್ಯಾಣ್ ಸೇರಿ ಇಡೀ ಮಹಾರಾಷ್ಟ್ರ ರಾಜ್ಯವೇ ತತ್ತರಿಸಿದ್ದು, 24 ಗಂಟೆಗಳಲ್ಲಿ 32 ಜನ ವರುಣನ ಆರ್ಭಟಕ್ಕೆ…

View More ದಶಕದ ಮಹಾಮಳೆಗೆ ಮುಂಬೈ ತತ್ತರ: ಇನ್ನೂ ಎರಡು ದಿನ ಮಳೆ ಮುಂದುವರಿಕೆ, ವಿಮಾನ ಹಾರಾಟ, ರೈಲು ಸಂಚಾರ ರದ್ದು

ಕೊರತೆ ನಡುವೆ ಭರ್ತಿ ಮಳೆ: ತುಂಬಿದ ಗಾಜನೂರು ಡ್ಯಾಂ, ಸೇತುವೆ ಜಲಾವೃತ, ಆದಾಗ್ಯೂ ಆರಂಭದಲ್ಲೇ ಹಿನ್ನಡೆ

ಬೆಂಗಳೂರು: ರಾಜ್ಯದ ಹಲವೆಡೆ ಕೆಲವು ದಿನಗಳಿಂದ ಭರ್ಜರಿ ಮಳೆಯಾಗಿ, ನದಿ-ಜಲಾಶಯಗಳಲ್ಲಿ ಸಾಕಷ್ಟು ಜೀವಕಳೆ ಕಾಣಿಸುತ್ತಿದ್ದರೂ ಮುಂಗಾರು ಆರಂಭದಲ್ಲೇ ರಾಜ್ಯದಲ್ಲಿ ಶೇ.25 ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಚುರುಕಾಗಿ ಹೆಚ್ಚಿನ ಮಳೆಯಾಗದಿದ್ದರೆ ಕೊರತೆ ಮತ್ತಷ್ಟು…

View More ಕೊರತೆ ನಡುವೆ ಭರ್ತಿ ಮಳೆ: ತುಂಬಿದ ಗಾಜನೂರು ಡ್ಯಾಂ, ಸೇತುವೆ ಜಲಾವೃತ, ಆದಾಗ್ಯೂ ಆರಂಭದಲ್ಲೇ ಹಿನ್ನಡೆ

PHOTOS-VIDEOS | ವಿಳಂಬವಾದರೂ ಭರ್ಜರಿಯಾಗಿ ರಾಜ್ಯ ಪ್ರವೇಶಿಸಿದ ಮುಂಗಾರು: ಒಂದೆಡೆ ಸಂತಸ, ಇನ್ನೊಂದೆಡೆ ಅವಾಂತರ

ಬೆಂಗಳೂರು: ಮಳೆಯನ್ನು ನಂಬಿ ಮುಂಗಾರು ಬರುತ್ತದೋ, ಇಲ್ಲ ಕೈಕೊಡುತ್ತದೋ ಎಂದು ಯೋಚನೆ ಮಾಡುತ್ತಾ ಕಾದು ಕುಳಿತಿದ್ದ ರಾಜ್ಯದ ರೈತರಿಗೆ ಸ್ವಲ್ಪ ವಿಳಂಬವಾದರೂ ಆಗಮಿಸಿದ ಮುಂಗಾರು ಕಂಡು ಮೊಗದಲ್ಲಿನ ಆತಂಕ ಕಡಿಮೆಯಾಗಿದೆ. ನಿನ್ನೆ(ಭಾನುವಾರ) ರಾಜ್ಯದ ಹಲವೆಡೆ…

View More PHOTOS-VIDEOS | ವಿಳಂಬವಾದರೂ ಭರ್ಜರಿಯಾಗಿ ರಾಜ್ಯ ಪ್ರವೇಶಿಸಿದ ಮುಂಗಾರು: ಒಂದೆಡೆ ಸಂತಸ, ಇನ್ನೊಂದೆಡೆ ಅವಾಂತರ

ತುಂಬಿ ಹರಿದ ಹಳ್ಳ: ನೀರಲ್ಲಿ ಸಿಲುಕಿದ ಬಸ್, ಉರುಳಿದ ಲಾರಿ

ಬಳ್ಳಾರಿ: ಜಿಲ್ಲೆಯಲ್ಲಿ ಭಾನುವಾರ ಸುರಿದ ಮಳೆಯಿಂದ ಕೆಲವು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಿರುಗುಪ್ಪ ತಾಲೂಕಿನ ಯಲ್ಲಮ್ಮನಹಳ್ಳ ತುಂಬಿ ಹರಿದಿದ್ದರಿಂದ ರಾರಾವಿ ಸೇತುವೆ ಮೇಲೆ ನೀರು ಹರಿದಿದೆ. ಸೇತುವೆ ಮೇಲೆ ಹರಿಯುವ ನೀರಿನಲ್ಲಿ ಸಂಚರಿಸಿದ ಲಾರಿ…

View More ತುಂಬಿ ಹರಿದ ಹಳ್ಳ: ನೀರಲ್ಲಿ ಸಿಲುಕಿದ ಬಸ್, ಉರುಳಿದ ಲಾರಿ

ರಾಜ್ಯದಲ್ಲಿ ಶೇ.41 ಮಳೆ ಕೊರತೆ ಸಿಎಂ ಕುಮಾರಸ್ವಾಮಿ ಸಭೆಯಲ್ಲಿ ಮುಂಗಾರು ಪೂರ್ವ ಮಳೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಪ್ರಮಾಣದಲ್ಲಿ ಶೇ. 41 ಕೊರತೆ ಕಂಡುಬಂದಿದ್ದು, ಈ ಬಾರಿ ಮುಂಗಾರು ಬಿತ್ತನೆಯಲ್ಲಿ ಹಿನ್ನಡೆ ಉಂಟಾಗುವ ಆತಂಕ ಎದುರಾಗಿದೆ. ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಸಿಎಂ ಎಚ್.ಡಿ.…

View More ರಾಜ್ಯದಲ್ಲಿ ಶೇ.41 ಮಳೆ ಕೊರತೆ ಸಿಎಂ ಕುಮಾರಸ್ವಾಮಿ ಸಭೆಯಲ್ಲಿ ಮುಂಗಾರು ಪೂರ್ವ ಮಳೆ ಮಾಹಿತಿ

ರಾಜ್ಯದಲ್ಲಿ ಭಾರಿ ಮಳೆ ನಿರೀಕ್ಷೆ; ತಮಿಳುನಾಡಿಗೆ ಅಪ್ಪಳಿಸುವ ‘ಘಾನಿ’ ಚಂಡಮಾರುತ ಪ್ರಭಾವ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಇದರ ಪ್ರಭಾವದಿಂದ ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಫಾನಿ ಚಂಡಮಾರುತ ಏ.29…

View More ರಾಜ್ಯದಲ್ಲಿ ಭಾರಿ ಮಳೆ ನಿರೀಕ್ಷೆ; ತಮಿಳುನಾಡಿಗೆ ಅಪ್ಪಳಿಸುವ ‘ಘಾನಿ’ ಚಂಡಮಾರುತ ಪ್ರಭಾವ

ಚಿತ್ರಗಳಲ್ಲಿ ನೋಡಿ, ವರುಣನ ಅಬ್ಬರಕ್ಕೆ ಬೆಳೆಗಳಲ್ಲ ಹೊಲಗಳೇ ಕೊಚ್ಚಿ ಹೋಗಿವೆ!

ಬೆಂಗಳೂರು: ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ವರುಣನಿಂದ ಜನಜೀವನ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವ ರಾಜ್ಯದ ಅನೇಕ ನದಿಗಳಿಂದ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದ್ದು, ನದಿ ನೀರಿನ ಹರಿವು…

View More ಚಿತ್ರಗಳಲ್ಲಿ ನೋಡಿ, ವರುಣನ ಅಬ್ಬರಕ್ಕೆ ಬೆಳೆಗಳಲ್ಲ ಹೊಲಗಳೇ ಕೊಚ್ಚಿ ಹೋಗಿವೆ!