ಉತ್ತಮ ಬಜೆಟ್​ ನೀಡಿ ಕರ್ನಾಟಕಕ್ಕೆ ಬಲ ನೀಡಿದ್ದಾರೆ: ಎಚ್​ಡಿಕೆಗೆ ಪೇಜಾವರ ಶ್ರೀ ಪ್ರಶಂಸೆ

ಧರ್ಮಸ್ಥಳ: ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಬಲತುಂಬುವ ಬಜೆಟ್​ ನೀಡಿದ್ದಾರೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ…

View More ಉತ್ತಮ ಬಜೆಟ್​ ನೀಡಿ ಕರ್ನಾಟಕಕ್ಕೆ ಬಲ ನೀಡಿದ್ದಾರೆ: ಎಚ್​ಡಿಕೆಗೆ ಪೇಜಾವರ ಶ್ರೀ ಪ್ರಶಂಸೆ

ನೇಗಿಲಯೋಗಿಗೆ ಮೊದಲ ಬೋಗಿ

ಹತ್ತಾರು ನಿರೀಕ್ಷೆಗಳು, ಆಪರೇಷನ್ ಕಾಮೋಡ, ಲೋಕಸಭೆ ಚುನಾವಣೆ ಮೇಲೆ ಕಣ್ಣು, ಜತೆಗೆ ವಿತ್ತೀಯ ಶಿಸ್ತನ್ನು ಪಾಲಿಸಬೇಕಾದ ಸವಾಲುಗಳ ನಡುವೆಯೇ ಶುಕ್ರವಾರ 2019-20ನೇ ಸಾಲಿನ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಾದೇಶಿಕ ಸಮಾನತೆಗೆ ಗಮನ ನೀಡಿ,…

View More ನೇಗಿಲಯೋಗಿಗೆ ಮೊದಲ ಬೋಗಿ

ಬಿಯರ್ ದುಬಾರಿ, ಅಬಕಾರಿ ಆದಾಯಕ್ಕೆ ಕಿಕ್!

ಮದ್ಯನಿಷೇಧದ ಹೋರಾಟ ಹೆಚ್ಚಾಗುತ್ತಿದ್ದರೂ, ರಾಜ್ಯ ಸರ್ಕಾರ ಅಬಕಾರಿ ಕ್ಷೇತ್ರವನ್ನು ಆದಾಯದ ಪ್ರಮುಖ ಮೂಲಗಳಲ್ಲಿ ಒಂದೆಂದು ಪರಿಗಣಿಸಿದೆ. ಹೀಗಾಗಿ ಬಜೆಟ್​ನಲ್ಲಿ ಅಬಕಾರಿ ಆದಾಯದ ಗುರಿ ಹೆಚ್ಚಿಸುವುದರ ಜತೆಗೆ ಬಿಯರ್ ಮೇಲಿನ ಸುಂಕ ಏರಿಸಿದೆ. ಬಿಯರ್ ಮೇಲಿನ…

View More ಬಿಯರ್ ದುಬಾರಿ, ಅಬಕಾರಿ ಆದಾಯಕ್ಕೆ ಕಿಕ್!

ಮಠಗಳ ಮೇಲಣ ಭಕ್ತಿ ಕುಂದಿಲ್ಲವಯ್ಯ!

ರಾಜ್ಯದ ಧಾರ್ವಿುಕ ಕ್ಷೇತ್ರಗಳ ಅಭಿವೃದ್ಧಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಉದಾರ ನೆರವು ನೀಡಿದ್ದರು. ಬಳಿಕ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಠ-ಮಾನ್ಯಗಳಿಗೆ ನೆರವು ನೀಡಿದ್ದರಾದರೂ ಅಷ್ಟೊಂದು ಉದಾರತೆ ತೋರಿರಲಿಲ್ಲ. ಈಗಿನ ಸಮ್ಮಿಶ್ರ ಸರ್ಕಾರ ಬಹುತೇಕ ಎಲ್ಲ ಜಿಲ್ಲೆಗಳ…

View More ಮಠಗಳ ಮೇಲಣ ಭಕ್ತಿ ಕುಂದಿಲ್ಲವಯ್ಯ!

ರೈತನಿಗೆ ಸಿರಿ, ಹೊಸ ಬೆಳೆ ವಿಮೆಗೆ ದಾರಿ

ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನಕ್ಕೆ ‘ರೈತಸಿರಿ’, ಕರಾವಳಿ ಮತ್ತು ಮಲೆನಾಡಿನ ಭತ್ತ ಬೆಳೆಗಾರರ ನೆರವಿಗಾಗಿ ‘ಕರಾವಳಿ ಪ್ಯಾಕೇಜ್’, ಶೂನ್ಯ ಬಂಡವಾಳ ಕೃಷಿ ಸಂಶೋಧನೆಗೆ 40 ಕೋಟಿ, ದಾಳಿಂಬೆ- ದ್ರಾಕ್ಷಿ ಬೆೆಳೆಗಾರರಿಗೆ 150 ಕೋಟಿ ರೂ. ವಿಶೇಷ…

View More ರೈತನಿಗೆ ಸಿರಿ, ಹೊಸ ಬೆಳೆ ವಿಮೆಗೆ ದಾರಿ

ಸಮಗ್ರ ಕರ್ನಾಟಕಕ್ಕೆ ಕುಮಾರ ಕಾಣಿಕೆ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್​ನಲ್ಲಿ ‘ಸಮಗ್ರ ಕರ್ನಾಟಕ’ವನ್ನು ತಲುಪುವ ಮೂಲಕ ತಾವು ಮಂಡಿಸಿದ ಚೊಚ್ಚಲ ಆಯವ್ಯಯ ವೇಳೆ ಎದುರಾಗಿದ್ದ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾದ ಆರಂಭದಲ್ಲಿ ಮಂಡಿಸಿದ್ದ…

View More ಸಮಗ್ರ ಕರ್ನಾಟಕಕ್ಕೆ ಕುಮಾರ ಕಾಣಿಕೆ

ಶಿಕ್ಷಣ ಕ್ಷೇತ್ರಕ್ಕೆ ಹೊಸತನದ ಹೊಳಪು

ಉನ್ನತ ಶಿಕ್ಷಣದ ಆಮೂಲಾಗ್ರ ಬದಲಾವಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ‘ಹೊಸ ಪೀಳಿಗೆ ಉನ್ನತ ಶಿಕ್ಷಣ’ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಈ ಪರಿಕಲ್ಪನೆಯನ್ನು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಅನುಷ್ಠಾನಗೊಳಿಸಿ ಹೊಸ ಕಲಿಕಾ ವಿಧಾನ ಜಾರಿಗೊಳಿಸಲಿದೆ. #…

View More ಶಿಕ್ಷಣ ಕ್ಷೇತ್ರಕ್ಕೆ ಹೊಸತನದ ಹೊಳಪು

ಬಂಡವಾಳ ಸಂಗ್ರಹಕ್ಕೆ ಮೆಗಾ ಜಿಮ್

ರಾಜ್ಯದ ಕೈಗಾರಿಕಾ ವಲಯಕ್ಕೆ ಬಂಡವಾಳ ಆಕರ್ಷಿಸುವ ಸಲುವಾಗಿ 2020ರ ಜನವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಲಾಗುತ್ತದೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಕೈಗಾರಿಕೆಗಳನ್ನು ಬೆಂಗಳೂರಿನಿಂದ ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೆ…

View More ಬಂಡವಾಳ ಸಂಗ್ರಹಕ್ಕೆ ಮೆಗಾ ಜಿಮ್

ನನಗೆ ವೋಟು ಕೊಡದ ಮೈಸೂರಲ್ಲಿ ಸಾಮೂಹಿಕ ವಿವಾಹ ಮಾಡಲ್ಲ ಬಾದಾಮಿಯಲ್ಲಿ ಮಾಡ್ತೇನೆ: ಸಿದ್ದರಾಮಯ್ಯ

ಮೈಸೂರು: ಮೈಸೂರಿನಲ್ಲಿ ಸಾಮೂಹಿಕ ವಿವಾಹ ಮಾಡಿಸಬೇಕು ಎಂದುಕೊಂಡಿದ್ದೆ. ಆದರೆ, ಮೈಸೂರಿನವರು ನನಗೆ ವೋಟು ಕೊಡಲಿಲ್ಲ. ಬಾದಾಮಿಯವರು ಕೊಟ್ಟಿದ್ದಾರೆ, ಅದಕ್ಕೆ ಅಲ್ಲಿ ಮಾಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಮೈಸೂರಿನ ಸಿದ್ದಾರ್ಥ ನಗರದಲ್ಲಿ…

View More ನನಗೆ ವೋಟು ಕೊಡದ ಮೈಸೂರಲ್ಲಿ ಸಾಮೂಹಿಕ ವಿವಾಹ ಮಾಡಲ್ಲ ಬಾದಾಮಿಯಲ್ಲಿ ಮಾಡ್ತೇನೆ: ಸಿದ್ದರಾಮಯ್ಯ

ಸರ್ವರನ್ನು ಮೆಚ್ಚಿಸಲು ಹೊರಟ ಸಿಎಂ; ರೈತರ ಕಲ್ಯಾಣಕ್ಕೆ ಉದಾರ ಕೊಡುಗೆ

ಬೆಂಗಳೂರು: ಬಜೆಟ್​ ಅಧಿವೇಶನದ ಆರಂಭದಲ್ಲೇ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದ್ದ ಬಿಜೆಪಿ ಇಂದು ಬಜೆಟ್​ ಮಂಡನೆ ವೇಳೆಯೂ ಪ್ರತಿಭಟನೆಗಿಳಿಯುವ ಸಾಧ್ಯತೆಗಳಿದ್ದವು. ಇದನ್ನು ಅರಿತ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಒಂದೇ ಒಂದು ಸುದ್ದಿಗೋಷ್ಠಿ ಮೂಲಕ ಪ್ರತಿಭಟನೆಯನ್ನು…

View More ಸರ್ವರನ್ನು ಮೆಚ್ಚಿಸಲು ಹೊರಟ ಸಿಎಂ; ರೈತರ ಕಲ್ಯಾಣಕ್ಕೆ ಉದಾರ ಕೊಡುಗೆ