ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​

ಜೈಪುರ: ಮಾಜಿ ಪ್ರಧಾನ ಮಂತ್ರಿ ಮನಮೋಹನ್​ ಸಿಂಗ್​ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯಸಭೆ ಸದಸ್ಯ ಮತ್ತು ರಾಜಸ್ಥಾನದ ಬಿಜೆಪಿ ಘಟಕದ ಅಧ್ಯಕ್ಷ ಮದನ್​ ಲಾಲ್​ ಸೈನಿ ಜೂನ್​ 24 ರಂದು ಮೃತಪಟ್ಟಿದ್ದರು.…

View More ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​

VIDEO: ರಾಜ್ಯಸಭೆಯಲ್ಲಿ ಅಮಿತ್​ ಷಾ ಬೆನ್ನುತಟ್ಟಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ; ಪರಿಚ್ಛೇದ 370 ರದ್ದುಗೊಳಿಸಿದ್ದಕ್ಕೆ ಟ್ವಿಟರ್​ನಲ್ಲಿ ಹೊಗಳಿಕೆ

ನವದೆಹಲಿ: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್​ 370ನ್ನು ನಿನ್ನೆ ಕೇಂದ್ರ ಸರ್ಕಾರ ರದ್ದುಗೊಳಿಸಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಸೋಮವಾರ ಗೃಹಸಚಿವ ಅಮಿತ್​ ಷಾ ಈ ಘೋಷಣೆ ಮಾಡಿದ್ದಾರೆ. ರಾಷ್ಟ್ರಾದ್ಯಂತ ಬಹುತೇಕರು ಅಮಿತ್​ ಷಾ,…

View More VIDEO: ರಾಜ್ಯಸಭೆಯಲ್ಲಿ ಅಮಿತ್​ ಷಾ ಬೆನ್ನುತಟ್ಟಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ; ಪರಿಚ್ಛೇದ 370 ರದ್ದುಗೊಳಿಸಿದ್ದಕ್ಕೆ ಟ್ವಿಟರ್​ನಲ್ಲಿ ಹೊಗಳಿಕೆ

ರಾಜ್ಯಸಭೆಯಲ್ಲಿ ಸಂವಿಧಾನ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ ಪಿಡಿಪಿ ಸಂಸದರು

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನಮಾನ ಕೊಡುತ್ತಿದ್ದ ಸಂವಿಧಾನದ 370 ಮತ್ತು 35ಎ ಪರಿಚ್ಛೇದವನ್ನು ಸುಗ್ರೀವಾಜ್ಞೆ ಮೂಲಕ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪಿಡಿಪಿ ಸಂಸದರಾದ ಮೀರ್​ ಮೊಹಮದ್​ ಫಯಾಜ್​…

View More ರಾಜ್ಯಸಭೆಯಲ್ಲಿ ಸಂವಿಧಾನ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ ಪಿಡಿಪಿ ಸಂಸದರು

ತ್ರಿವಳಿ ತಲಾಕ್​ ಮಸೂದೆಗೆ ಅಂಗೀಕಾರ ದೊರೆತಿದ್ದಕ್ಕೆ ಸಂಭ್ರಮಿಸಿದ ಮಹಿಳೆಗೆ ತಲಾಕ್​ ನೀಡಿದ ಪತಿ

ಬಾಂದಾ (ಉ.ಪ್ರ.): ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್​ ಮಸೂದೆಗೆ ಅಂಗೀಕಾರ ದೊರೆತಿದ್ದನ್ನು ಸಂಭ್ರಮಿಸಿದ ಮಹಿಳೆಗೆ ಆಕೆಯ ಪತಿ ತಲಾಕ್​ ನೀಡಿದ್ದು, ಮನೆಯಿಂದ ಹೊರಹಾಕಿದ್ದಾನೆ. ಉತ್ತರ ಪ್ರದೇಶದ ಫತೇಪುರ್​ ಜಿಲ್ಲೆಯ ಬಿಂಡಕಿ ಪೊಲೀಸ್​ ಠಾಣೆ ವ್ಯಾಪ್ತಿಯ ಜಿಗ್ನಿ…

View More ತ್ರಿವಳಿ ತಲಾಕ್​ ಮಸೂದೆಗೆ ಅಂಗೀಕಾರ ದೊರೆತಿದ್ದಕ್ಕೆ ಸಂಭ್ರಮಿಸಿದ ಮಹಿಳೆಗೆ ತಲಾಕ್​ ನೀಡಿದ ಪತಿ

ತ್ರಿವಳಿ ತಲಾಕ್​ ಮಸೂದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಶೀಘ್ರವೇ ಸಭೆ ನಡೆಸಲಿರುವ ಮುಸ್ಲಿಂ ಕಾನೂನು ಮಂಡಳಿ

ನವದೆಹಲಿ: ನಿನ್ನೆ ರಾಜ್ಯಸಭೆಯಲ್ಲಿ ಮುಸ್ಲಿಂ ಮಹಿಳೆಯರ ಮದುವೆ ಹಕ್ಕು ರಕ್ಷಣೆಯ ತ್ರಿವಳಿ ತಲಾಕ್​ ಮಸೂದೆ ಅಂಗೀಕೃತವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಲು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತನ್ನ ಆಗಸ್ಟ್​ 15ರ…

View More ತ್ರಿವಳಿ ತಲಾಕ್​ ಮಸೂದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಶೀಘ್ರವೇ ಸಭೆ ನಡೆಸಲಿರುವ ಮುಸ್ಲಿಂ ಕಾನೂನು ಮಂಡಳಿ

ದೇಶಾದ್ಯಂತ ಎನ್​ಆರ್​ಸಿ? ರಾಜ್ಯಸಭೆಯಲ್ಲಿ ಮುನ್ಸೂಚನೆ ನೀಡಿದ ಗೃಹ ಸಚಿವ ಅಮಿತ್ ಷಾ

ನವದೆಹಲಿ: ದೇಶದ ಯಾವುದೇ ಭಾಗದಲ್ಲಿಯೂ ನುಸುಳು ಕೋರರಿಗೆ ಜಾಗವಿಲ್ಲ. ಇದೇ ಕಾರಣಕ್ಕಾಗಿ ಬಿಜೆಪಿ ಪ್ರಣಾಳಿಕೆ ಯಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ)ಅನುಷ್ಠಾನದ ಪ್ರಸ್ತಾಪ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.…

View More ದೇಶಾದ್ಯಂತ ಎನ್​ಆರ್​ಸಿ? ರಾಜ್ಯಸಭೆಯಲ್ಲಿ ಮುನ್ಸೂಚನೆ ನೀಡಿದ ಗೃಹ ಸಚಿವ ಅಮಿತ್ ಷಾ

ಕರ್ನಾಟಕದ್ದು ಕಾಂಗ್ರೆಸ್​ ಮನೆಯಲ್ಲಿನ ಗದ್ದಲ, ಆದರೆ ಅದನ್ನು ಲೋಕಸಭೆಗೆ ತಂದು ಅಧಿವೇಶನ ಹಾಳುಗೆಡವಲು ಯತ್ನ

ನವದೆಹಲಿ: ಕರ್ನಾಟಕದಲ್ಲಿನ ರಾಜಕೀಯ ಅಸ್ಥಿರತೆ ಸಮಸ್ಯೆ ಮಂಗಳವಾರ ಲೋಕಸಭೆ ಅಧಿವೇಶನದಲ್ಲಿ ಭಾರಿ ಸದ್ದು ಮಾಡಿತು. ಪ್ರತಿಪಕ್ಷ ಕಾಂಗ್ರೆಸ್​ ಅಲ್ಲದೆ, ಯುಪಿಎನ ಕೆಲವು ಸದಸ್ಯ ಪಕ್ಷಗಳು ಈ ವಿಷಯವನ್ನು ಪ್ರಸ್ತಾಪಿಸಿ ಲೋಕಸಭೆಯಲ್ಲಿ ಭಾರಿ ಗದ್ದಲ ಎಬ್ಬಿಸಿದವು.…

View More ಕರ್ನಾಟಕದ್ದು ಕಾಂಗ್ರೆಸ್​ ಮನೆಯಲ್ಲಿನ ಗದ್ದಲ, ಆದರೆ ಅದನ್ನು ಲೋಕಸಭೆಗೆ ತಂದು ಅಧಿವೇಶನ ಹಾಳುಗೆಡವಲು ಯತ್ನ

ಜೈಶಂಕರ್ ಮೇಲ್ಮನೆಗೆ ಆಯ್ಕೆ

ನವದೆಹಲಿ: ಬಿಜೆಪಿ ಅಭ್ಯರ್ಥಿಗಳಾದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಮುಖಂಡ ಜುಗ್ಲಾಜಿ ಠಾಕೋರ್ ಗುಜರಾತ್​ನಿಂದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 100ಕ್ಕೂ ಹೆಚ್ಚು ಮತ ಪಡೆದು ಜಯಗಳಿಸಿದ್ದಾರೆ. ಚುನಾವಣಾ ಆಯೋಗ ಅಧಿಕೃತವಾಗಿ…

View More ಜೈಶಂಕರ್ ಮೇಲ್ಮನೆಗೆ ಆಯ್ಕೆ

ಕಾಂಗ್ರೆಸ್​ಗೆ ಅನ್ಯರ ಜಯ ಹಾಗೂ ಸ್ವತಃ ತನ್ನ ಸೋಲನ್ನು ಅರಗಿಸಿಕೊಳ್ಳಲು ಆಗಲ್ಲ: ರಾಜ್ಯಸಭೆಯಲ್ಲಿ ಪ್ರಧಾನಿ ವಾಗ್ದಾಳಿ

ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಾ ಕಾಂಗ್ರೆಸ್​ ವಿರುದ್ಧ ನಡೆಸಿದ್ದ ವಾಗ್ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲೂ ಮುಂದುವರಿಸಿದ್ದಾರೆ. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ…

View More ಕಾಂಗ್ರೆಸ್​ಗೆ ಅನ್ಯರ ಜಯ ಹಾಗೂ ಸ್ವತಃ ತನ್ನ ಸೋಲನ್ನು ಅರಗಿಸಿಕೊಳ್ಳಲು ಆಗಲ್ಲ: ರಾಜ್ಯಸಭೆಯಲ್ಲಿ ಪ್ರಧಾನಿ ವಾಗ್ದಾಳಿ

ರಾಜ್ಯಸಭಾ ಪ್ರತ್ಯೇಕ ಉಪಚುನಾವಣೆ ವಿರೋಧಿಸಿ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ನವದೆಹಲಿ: ಗುಜರಾತ್​ನಲ್ಲಿ ತೆರವಾದ ರಾಜ್ಯ ಸಭಾ ಎರಡು ಸ್ಥಾನಗಳಿಗೆ ಪ್ರತ್ಯೇಕ ಉಪಚುನಾವಣೆ ನಡೆಸಲು ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್​ಗೆ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ. ಗುಜರಾತ್​ನಲ್ಲಿ ಅಮಿತ್​ ಷಾ ಹಾಗೂ ಸ್ಮೃತಿ ಇರಾನಿ…

View More ರಾಜ್ಯಸಭಾ ಪ್ರತ್ಯೇಕ ಉಪಚುನಾವಣೆ ವಿರೋಧಿಸಿ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​