ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ದಾಂಗುಡಿ: ಜಾಲತಾಣದಲ್ಲಿ ಹರಿದುಬಂತು ನೆಟ್ಟಿಗರ ಹಾಸ್ಯಾಸ್ಪದ ಮೀಮ್ಸ್​ಗಳು!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರ್ಟಿಕಲ್​ 370 ಮತ್ತು 35(ಎ) ಅಡಿಯಲ್ಲಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದು ಮಾಡಿದ ಬಳಿಕ ಟ್ವಿಟರ್​ ಬಳಕೆದಾರರು ಜಾಲತಾಣಕ್ಕೆ ದಾಂಗುಡಿ…

View More ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ದಾಂಗುಡಿ: ಜಾಲತಾಣದಲ್ಲಿ ಹರಿದುಬಂತು ನೆಟ್ಟಿಗರ ಹಾಸ್ಯಾಸ್ಪದ ಮೀಮ್ಸ್​ಗಳು!

ಸ್ತ್ರೀಶೋಷಣೆಗೆ ತಲಾಕ್​: ಐತಿಹಾಸಿಕ ವಿಧೇಯಕಕ್ಕೆ ಕೊನೆಗೂ ರಾಜ್ಯಸಭೆ ಸಮ್ಮತಿ

ನವದೆಹಲಿ: ಸಾಮಾಜಿಕ ಅಸಮಾನತೆ, ದೌರ್ಜನ್ಯ ವಿರುದ್ಧ ಮಹಿಳೆಯರು ಧ್ವನಿ ಎತ್ತುವುದು ಅಸಾಧ್ಯ ಎಂಬಂತಿದ್ದ 1970ರ ದಶಕದಲ್ಲಿ ತ್ರಿವಳಿ ತಲಾಕ್ ವಿರುದ್ಧ ಹಾಗೂ ಜೀವನಾಂಶಕ್ಕಾಗಿ ಶಾಹ ಬಾನೊ ನಡೆಸಿದ್ದ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ತ್ರಿವಳಿ…

View More ಸ್ತ್ರೀಶೋಷಣೆಗೆ ತಲಾಕ್​: ಐತಿಹಾಸಿಕ ವಿಧೇಯಕಕ್ಕೆ ಕೊನೆಗೂ ರಾಜ್ಯಸಭೆ ಸಮ್ಮತಿ

ಪ್ರಾಚೀನ ಕಾಲದ ಅಂಧ ಪದ್ಧತಿಯೊಂದು ಕಸದಬುಟ್ಟಿ ಸೇರಿದೆ: ತ್ರಿವಳಿ ತಲಾಕ್​​ ನಿಷೇಧ ಬಳಿಕ ಪಿಎಂ ಮೋದಿ ಟ್ವೀಟ್​

ನವದೆಹಲಿ: ಇಂದು ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್​ ಮಸೂದೆ ಅಂಗೀಕಾರವಾಗುತ್ತಿದ್ದಂತೆ ಮುಸ್ಲಿಂ ಮಹಿಳೆಯರ ಮುಖದಲ್ಲಿ ನಗು ಮೂಡಿದೆ. ಹಲವು ಜನ ತಮಗಾದ ಸಂತಸವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿದ್ದು, ಮುಸ್ಲಿಂ…

View More ಪ್ರಾಚೀನ ಕಾಲದ ಅಂಧ ಪದ್ಧತಿಯೊಂದು ಕಸದಬುಟ್ಟಿ ಸೇರಿದೆ: ತ್ರಿವಳಿ ತಲಾಕ್​​ ನಿಷೇಧ ಬಳಿಕ ಪಿಎಂ ಮೋದಿ ಟ್ವೀಟ್​

ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ ತ್ರಿವಳಿ ತಲಾಕ್ ಮಸೂದೆಗೆ ಕೊನೆಗೂ ರಾಜ್ಯಸಭೆಯಲ್ಲಿ ಮುಕ್ತಿ

ನವದೆಹಲಿ: ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ, ಮುಸ್ಲಿಂ ಮಹಿಳೆಯರ ರಕ್ಷಾ ಕವಚವಾದ ತ್ರಿವಳಿ ತಲಾಕ್​ ಮಸೂದೆಗೆ ಇಂದು ರಾಜ್ಯಸಭೆಯಲ್ಲಿ ಅಂತಿಮವಾಗಿ ಅನುಮೋದನೆ ದೊರೆತಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ. ಮುಸ್ಲಿಂ…

View More ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿದ್ದ ತ್ರಿವಳಿ ತಲಾಕ್ ಮಸೂದೆಗೆ ಕೊನೆಗೂ ರಾಜ್ಯಸಭೆಯಲ್ಲಿ ಮುಕ್ತಿ

ಬಾಲ್ಯದಲ್ಲಿ ನನಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದ ಎಂದು ರಾಜ್ಯಸಭೆಯಲ್ಲಿ ಹೇಳಿಕೊಂಡ ಟಿಎಂಸಿ ಸದಸ್ಯ: ಎಂಪಿ ಧೈರ್ಯ ಮೆಚ್ಚಿದ ಸ್ಮೃತಿ ಇರಾನಿ

ನವದೆಹಲಿ: ತೃಣಮೂಲ ಕಾಂಗ್ರೆಸ್​ ಮುಖಂಡ ಡೆರೆಕ್ ಒಬ್ರಿಯನ್ ಅವರು ತಾವು ಹದಿಹರೆಯದಲ್ಲಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದನ್ನು ಸಂಸತ್ತಿನಲ್ಲಿ ಹೇಳಿಕೊಂಡಿದ್ದಾರೆ. ಇಂಥ ವಿಷಯವನ್ನು ಮುಕ್ತವಾಗಿ ಹೇಳಿಕೊಂಡ ಅವರ ಧೈರ್ಯವನ್ನು ಸಚಿವೆ ಸ್ಮೃತಿ ಇರಾನಿ ಮೆಚ್ಚಿಕೊಂಡಿದ್ದಾರೆ. ಮಕ್ಕಳ…

View More ಬಾಲ್ಯದಲ್ಲಿ ನನಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದ ಎಂದು ರಾಜ್ಯಸಭೆಯಲ್ಲಿ ಹೇಳಿಕೊಂಡ ಟಿಎಂಸಿ ಸದಸ್ಯ: ಎಂಪಿ ಧೈರ್ಯ ಮೆಚ್ಚಿದ ಸ್ಮೃತಿ ಇರಾನಿ

ಕೃಷಿಗೆ ರಾಷ್ಟ್ರೀಯ ಆಯೋಗ?: ರಾಜ್ಯಸಭೆಯಲ್ಲಿ ಮಂಡನೆಯಾದ ನಿಲುವಳಿಗೆ ಒಮ್ಮತದ ಬೆಂಬಲ

ನವದೆಹಲಿ: ಕೃಷಿ ವಲಯದ ಸಮಸ್ಯೆ ಹಾಗೂ ರೈತರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಪ್ರತ್ಯೇಕ ರಾಷ್ಟ್ರೀಯ ಕೃಷಿ ಆಯೋಗ ರಚನೆಯ ನಿಲುವಳಿ ರಾಜ್ಯಸಭೆಯಲ್ಲಿ ಶುಕ್ರವಾರ ಅಂಗೀಕಾರವಾಗಿದೆ. ಬಿಜೆಪಿ ಸದಸ್ಯ ವಿಜಯ್ಪಾಲ್ ಸಿಂಗ್ ತೋಮರ್ ರಾಜ್ಯಸಭೆಯಲ್ಲಿ ಶುಕ್ರವಾರ…

View More ಕೃಷಿಗೆ ರಾಷ್ಟ್ರೀಯ ಆಯೋಗ?: ರಾಜ್ಯಸಭೆಯಲ್ಲಿ ಮಂಡನೆಯಾದ ನಿಲುವಳಿಗೆ ಒಮ್ಮತದ ಬೆಂಬಲ

ಬಿಜೆಪಿಗೆ ಸೇರಿದ ರಾಜ್ಯಸಭಾ ಸದಸ್ಯರನ್ನು ಅನರ್ಹಗೊಳಿಸುವಂತೆ ವೆಂಕಯ್ಯನಾಯ್ಡುರಿಗೆ ಟಿಡಿಪಿ ಮನವಿ

ನವದೆಹಲಿ: ಬಿಜೆಪಿ ಸೇರುವುದರೊಂದಿಗೆ ಸಂಸದೀಯ ಟಿಡಿಪಿಯನ್ನು ಬಿಜೆಪಿಗೆ ವಿಲೀನಗೊಳಿಸಿದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಸಂವಿಧಾನದ ಹತ್ತನೇ ಅನುಸೂಚಿಯ ಅಡಿಯಲ್ಲಿ ಅನರ್ಹಗೊಳಿಸಬೇಕೆಂದು ಒತ್ತಾಯಿಸಿ, ಇಬ್ಬರು ರಾಜ್ಯಸಭಾ ಸದಸ್ಯರು ಹಾಗೂ ಮೂವರು ಶಾಸಕರನ್ನೊಳಗೊಂಡ ಟಿಡಿಪಿಯ ನಿಯೋಗ ಶುಕ್ರವಾರ…

View More ಬಿಜೆಪಿಗೆ ಸೇರಿದ ರಾಜ್ಯಸಭಾ ಸದಸ್ಯರನ್ನು ಅನರ್ಹಗೊಳಿಸುವಂತೆ ವೆಂಕಯ್ಯನಾಯ್ಡುರಿಗೆ ಟಿಡಿಪಿ ಮನವಿ

ಟಿಡಿಪಿಗೆ ಗುಡ್​ಬೈ ಹೇಳಿ ಬಿಜೆಪಿಗೆ ಜೈ ಎಂದ ನಾಲ್ವರು ರಾಜ್ಯಸಭಾ ಸದಸ್ಯರು

ನವದೆಹಲಿ: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ)ಕ್ಕೆ ಭಾರಿ ಹಿನ್ನಡೆಯಾಗಿದ್ದು, ಟಿಡಿಪಿಯ ಆರು ಮಂದಿ ರಾಜ್ಯಸಭಾ ಸದಸ್ಯರಲ್ಲಿ ನಾಲ್ವರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗುರುವಾರ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.…

View More ಟಿಡಿಪಿಗೆ ಗುಡ್​ಬೈ ಹೇಳಿ ಬಿಜೆಪಿಗೆ ಜೈ ಎಂದ ನಾಲ್ವರು ರಾಜ್ಯಸಭಾ ಸದಸ್ಯರು

ಚಂದ್ರಬಾಬು ನಾಯ್ಡು ಪಕ್ಷಕ್ಕೆ ಸಂಕಷ್ಟದ ಸಮಯ: ಕಮಲ ಮುಡಿಯಲು ಸಜ್ಜಾಗಿದ್ದಾರೆ ಟಿಡಿಪಿ ರಾಜ್ಯಸಭಾ ಸದಸ್ಯರು?

ನವದೆಹಲಿ: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಸದ್ಯದ ರಾಜಕೀಯ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವು ವರದಿಗಳ ಪ್ರಕಾರ ಟಿಡಿಪಿಯ 6 ರಾಜ್ಯಸಭಾ ಸದಸ್ಯರಲ್ಲಿ ನಾಲ್ವರು…

View More ಚಂದ್ರಬಾಬು ನಾಯ್ಡು ಪಕ್ಷಕ್ಕೆ ಸಂಕಷ್ಟದ ಸಮಯ: ಕಮಲ ಮುಡಿಯಲು ಸಜ್ಜಾಗಿದ್ದಾರೆ ಟಿಡಿಪಿ ರಾಜ್ಯಸಭಾ ಸದಸ್ಯರು?

ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ರಚನೆ: ರಾಜ್ಯಸಭಾ ನಾಯಕರಾಗಿ ತಾವರ್​ ಚಂದ್​ ಗೆಹ್ಲೋಟ್​ ಆಯ್ಕೆ

ನವದೆಹಲಿ: ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ರಚನೆಯಾಗಿದೆ. ಇದರ ಅನ್ವಯ ಪ್ರಧಾನಿ ನರೇಂದ್ರ ಮೋದಿ ಸಂಸದೀಯ ಪಕ್ಷದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿಯವರು ಇರುತ್ತಾರೆ. ಹಾಗೇ ಉಪನಾಯಕರಾಗಿ ರಾಜನಾಥ್​ ಸಿಂಗ್​ ನೇಮಕಗೊಂಡಿದ್ದಾರೆ. ಹಾಗೇ…

View More ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿ ರಚನೆ: ರಾಜ್ಯಸಭಾ ನಾಯಕರಾಗಿ ತಾವರ್​ ಚಂದ್​ ಗೆಹ್ಲೋಟ್​ ಆಯ್ಕೆ