ಕಲೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ವಿಜಯವಾಣಿ ಸುದ್ದಿಜಾಲ ಚಿಟಗುಪ್ಪಪರಂಪರಾಗತವಾಗಿ ಬೆಳೆದು ಬಂದಿರುವ ಕನರ್ಾಟಕ ಸಂಗೀತ, ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಹಾಗೂ ವಿವಿಧ ವಾಧ್ಯಗಳ ನುಡಿಸುವಿಕೆ ಕಲೆಗಳಿಗೆ ಸಕರ್ಾರ ಹಾಗೂ ಕಲಾ ಆಸಕ್ತರು ಪ್ರೋತ್ಸಾಹಿಸಿದಾಗ ಮಾತ್ರ ಸಂಗೀತ ಕಲೆ ಉಳಿಸಿ ಬೆಳಸಲು…

View More ಕಲೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯ

ಸಿಂಧನೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ

ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಕಿರಣ್ ಬೆಲ್ಲಂ ಹೇಳಿಕೆ | 15, 17 ವರ್ಷದೊಳಗಿನ 335 ಕ್ರೀಡಾಪಟುಗಳ ನೋಂದಣಿ ರಾಯಚೂರು: ಸಿಂಧನೂರಿನ ಎಫ್‌ಆರ್‌ಸಿಎಸ್ ಕ್ಲಬ್ ಮೈದಾನದಲ್ಲಿ ಫೆ.3 ರಿಂದ 7ರವರೆಗೆ ರಾಜ್ಯ ಮಟ್ಟದ 15…

View More ಸಿಂಧನೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ

ಶಿಕಾರಿಪುರದಲ್ಲಿ ಮಾರಿಕಾಂಬಾ ಜಾತ್ರೆ

ಶಿಕಾರಿಪುರ: ಗ್ರಾಮದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಜ.22 ರಿಂದ 29ರವರೆಗೆ ಜರುಗಲಿದ್ದು ಶಿಕಾರಿಪುರ ಪಟ್ಟಣ ನವವಧುವಿನಂತೆ ಸಿಂಗಾರಗೊಂಡಿದೆ. ಜ.22ರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ದೇವಿಯ ಪ್ರತಿಷ್ಠಾಪನೆ, ಪೂಜೆ ಹಾಗೂ ಉಡಿ…

View More ಶಿಕಾರಿಪುರದಲ್ಲಿ ಮಾರಿಕಾಂಬಾ ಜಾತ್ರೆ

ಹುಕ್ಕೇರಿ: ಭಾನುವಾರ ರಾಜ್ಯಮಟ್ಟದ ಮಹಿಳಾ ಸಮಾವೇಶ

ಹುಕ್ಕೇರಿ: ಕಣೇರಿಯ ಶ್ರೀ ಸಿದ್ಧಗಿರಿ ಸಂಸ್ಥಾನ ಮಠದಲ್ಲಿ ಸಹೃದಯಿ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ರಾಜ್ಯಮಟ್ಟದ ಮಹಿಳಾ ಸಮಾವೇಶ ಭಾನುವಾರ ಆಯೋಜಿಸಲಾಗಿದೆ ಎಂದು ಶಿವಾನಂದ ಬೃಹನ್ಮಠದ ಕೈವಲ್ಯಾನಂದ ಸ್ವಾಮೀಜಿ ಹೇಳಿದ್ದಾರೆ. ತಾಲೂಕಿನ ಹುಲ್ಲೋಳಿಹಟ್ಟಿಯ ಶಿವಾನಂದ ಆಶ್ರಮದಲ್ಲಿ…

View More ಹುಕ್ಕೇರಿ: ಭಾನುವಾರ ರಾಜ್ಯಮಟ್ಟದ ಮಹಿಳಾ ಸಮಾವೇಶ

18ರಿಂದ ರಾಜ್ಯಮಟ್ಟದ ಮುಕ್ತ ಅಂಧರ ಕ್ರಿಕೆಟ್

ಬೆಳಗಾವಿ: ಜ.18ರಿಂದ 20ರವರೆಗೆ ನಗರದಲ್ಲಿ ನಾಲ್ಕನೇ ಅಂಧರ ರಾಜ್ಯಮಟ್ಟದ ಮುಕ್ತ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಅರುಣಕುಮಾರ ಜಿ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಎರಡು ದಿನಗಳ…

View More 18ರಿಂದ ರಾಜ್ಯಮಟ್ಟದ ಮುಕ್ತ ಅಂಧರ ಕ್ರಿಕೆಟ್

ರಾಜ್ಯ ಮಟ್ಟದ ಶಿಕ್ಷಕರ ಉದ್ಯೋಗ ಮೇಳ

ಅಂಕೋಲಾ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದರೂ ಉದ್ಯೋಗಾವಕಾಶ ದೊರೆಯುತ್ತಿಲ್ಲ. ಕೆಲವರಿಗೆ ದೂರದ ಊರಿಗೆ ಹೋಗಿ ಉದ್ಯೋಗ ಕೇಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಶಿಕ್ಷಕರ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕಿ ರೂಪಾಲಿ…

View More ರಾಜ್ಯ ಮಟ್ಟದ ಶಿಕ್ಷಕರ ಉದ್ಯೋಗ ಮೇಳ

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಕುಮಟಾ: ಪಠ್ಯ ಕಲಿಕೆಯ ಜತೆಗೆ ಕ್ರೀಡೆಯ ಸಾಧನೆ ಬದುಕಿಗೆ ಹೊಸ ಆಯಾಮವನ್ನು ಒದಗಿಸುತ್ತದೆ ಎಂದು ಆದಿಚುಂಚನಗಿರಿ ಮಠಾಧೀಶ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಹೇಳಿದರು. ಮಣಕಿ ಮಹಾತ್ಮಗಾಂಧಿ ಮೈದಾನದಲ್ಲಿ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್​ನ ಶಾಲಾ ಕಾಲೇಜ್​ಗಳ…

View More ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಕನ್ನಡಾಂಬೆ ಜಾಗೃತಿ ಜ್ಯೋತಿಗೆ ಅದ್ಧೂರಿ ಸ್ವಾಗತ

ಕೊಳ್ಳೇಗಾಲ: ಪಟ್ಟಣ ಪ್ರವೇಶಿಸಿದ ಕರ್ನಾಟಕ ಗಡಿಪ್ರದೇಶಗಳಲ್ಲಿ ಕನ್ನಡಿಗರ ಸ್ವಾಭಿಮಾನದ ಕನ್ನಡಾಂಬೆ ಜಾಗೃತಿ ಜ್ಯೋತಿಯನ್ನು ಮಂಗಳವಾರ ವಿವಿಧ ಕನ್ನಡಪರ ಸಂಘಟನೆಗಳು ಅದ್ಧೂರಿಯಾಗಿ ಸ್ವಾಗತಿಸಿದವು. ಬೆಂಗಳೂರು ರಸ್ತೆ ಮೂಲಕ ರಾಜ್ಯಮಟ್ಟದ ಕರ್ನಾಟಕ ಶುದ್ಧೀಕರಣ ವೇದಿಕೆ ನೇತೃತ್ವದಲ್ಲಿ ಆಗಮಿಸಿದ್ದ…

View More ಕನ್ನಡಾಂಬೆ ಜಾಗೃತಿ ಜ್ಯೋತಿಗೆ ಅದ್ಧೂರಿ ಸ್ವಾಗತ

ರಾಷ್ಟ್ರ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆ

ಹುಣಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಮಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರೌಢಶಾಲೆಗಳ ಬಾಲಕಿಯರ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಾಲೂಕಿನ ಗಾವಡಗೆರೆ ಹೋಬಳಿಯ ಮುಳ್ಳೂರು ಸರ್ಕಾರಿ ಪ್ರೌಢಶಾಲೆ ಹೆಣ್ಣುಮಕ್ಕಳು ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ…

View More ರಾಷ್ಟ್ರ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆ

ನಿಷ್ಪಕ್ಷಪಾತವಾಗಿ ಸ್ಪರ್ಧೆಗಳು ನಡೆಯಲಿ

ಮುದ್ದೇಬಿಹಾಳ: ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗುತ್ತಿದ್ದು, ನಿಷ್ಪಕ್ಷಪಾತವಾಗಿ ಸ್ಪರ್ಧೆಗಳು ಜರುಗುವಂತೆ ಎಚ್ಚರಿಕೆವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಹೇಳಿದರು. ಪಟ್ಟಣದ ಅಭ್ಯುದಯ ಪಪೂ ಕಾಲೇಜಿನಲ್ಲಿ ಅ.28 ಹಾಗೂ 29 ರಂದು…

View More ನಿಷ್ಪಕ್ಷಪಾತವಾಗಿ ಸ್ಪರ್ಧೆಗಳು ನಡೆಯಲಿ