ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್‌ ಲಾಲ್‌ ಸೈನಿ ಇನ್ನಿಲ್ಲ

ನವದೆಹಲಿ: ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯರಾಗಿದ್ದ ಮದನ್‌ ಲಾಲ್‌ ಸೈನಿ ಅವರಿಂದು ನವದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕಾರಣಕ್ಕಾಗಿ ರಾಜ್ಯಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಮದನ್‌ ಲಾಲ್‌ ಸೈನಿ ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.…

View More ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್‌ ಲಾಲ್‌ ಸೈನಿ ಇನ್ನಿಲ್ಲ

ಬಿರುಗಾಳಿ ಸಹಿತ ಭಾರಿ ಮಳೆಗೆ ಪೆಂಡಾಲ್‌ ಉರುಳಿ 14 ಜನ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ನವದೆಹಲಿ: ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ರಾಜಸ್ಥಾನದ ಬಾರ್ಮರ್‌ನಲ್ಲಿ ಪೆಂಡಾಲ್‌(ಟೆಂಟ್‌) ಕುಸಿದು ಸುಮಾರು 14 ಜನರು ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಸಂಜೆ 4.30ರ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು…

View More ಬಿರುಗಾಳಿ ಸಹಿತ ಭಾರಿ ಮಳೆಗೆ ಪೆಂಡಾಲ್‌ ಉರುಳಿ 14 ಜನ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಟಿಕ್‌ ಟಾಕ್‌ ಚಾಲೆಂಜ್‌ಗೆ ಬಲಿಯಾದ 12 ವರ್ಷದ ಬಾಲಕನ ಕೊರಳಲ್ಲಿ ಮಂಗಳಸೂತ್ರ, ಕೈಯಲ್ಲಿ ಬಳೆಗಳಿದ್ದವು!

ಕೋಟಾ: ಟಿಕ್‌ಟಾಕ್‌ ಚಾಲೆಂಜ್‌ ಮಾಡಲು ಹೋಗಿ 12 ವರ್ಷದ ಬಾಲಕ ಸಾವಿಗೆ ಕೊರಳೊಡ್ಡಿರುವ ಆಘಾತಕಾರಿ ಘಟನೆ ರಾಜಸ್ತಾನದ ಕೋಟಾದಲ್ಲಿ ನಡೆದಿದೆ. ನೇಣು ಬಿಗಿದುಕೊಳ್ಳುವುದಕ್ಕೂ ಮುನ್ನ ಬಾಲಕ ಮಂಗಳಸೂತ್ರ(ವಿವಾಹಿತ ಹಿಂದು ಮಹಿಳೆಯರು ಧರಿಸುವ ತಾಳಿ)ವನ್ನು ಧರಿಸಿ…

View More ಟಿಕ್‌ ಟಾಕ್‌ ಚಾಲೆಂಜ್‌ಗೆ ಬಲಿಯಾದ 12 ವರ್ಷದ ಬಾಲಕನ ಕೊರಳಲ್ಲಿ ಮಂಗಳಸೂತ್ರ, ಕೈಯಲ್ಲಿ ಬಳೆಗಳಿದ್ದವು!

ಯದುರೇಶ್ವರ ಶಿವ ಮಂದಿರ ಲೋಕಾರ್ಪಣೆ ನಾಳೆ

ಮುಧೋಳ: ತಾಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿರುವ ಜೆ.ಕೆ. ಸಿಮೆಂಟ್ ಕಂಪನಿ ಆವರಣದಲ್ಲಿ ಕಲಾತ್ಮಕ ಕೆತ್ತನೆಯಿಂದ ಕೂಡಿದ ಯದುರೇಶ್ವರ ಶಿವ ಮಂದಿರ ಜೂನ್ 14ರಂದು ಲೋಕಾರ್ಪಣೆಗೊಳ್ಳಲಿದೆ. ರಾಜಸ್ಥಾನದ ಬನ್ಸಿ ಪಹಾರಪುರದ ‘ಪಿಂಕ್’ ಕಲ್ಲಿನಲ್ಲಿ ಕೆತ್ತಿರುವ ಮನಮೋಹಕ…

View More ಯದುರೇಶ್ವರ ಶಿವ ಮಂದಿರ ಲೋಕಾರ್ಪಣೆ ನಾಳೆ

ಭಾರತಕ್ಕೆ ನುಸುಳಲು ಯತ್ನಿಸಿದ ಪಾಕ್‌ನ ಮತ್ತೊಂದು ಡ್ರೋಣ್‌

ನವದೆಹಲಿ: ರಾಜಸ್ಥಾನದ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್‌ ಅನ್ನು ಗಡಿ ಭದ್ರತಾ ಪಡೆಯು ಹಿಮ್ಮೆಟ್ಟಿದ ಬಳಿಕ ವಾಪಸ್‌ ಹೋಗಿದೆ. ಕಳೆದ ಸೋಮವಾರವಷ್ಟೇ ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ…

View More ಭಾರತಕ್ಕೆ ನುಸುಳಲು ಯತ್ನಿಸಿದ ಪಾಕ್‌ನ ಮತ್ತೊಂದು ಡ್ರೋಣ್‌

ಪುಲ್ವಾಮ ದಾಳಿ: 48 ಗಂಟೆಗಳಲ್ಲಿ ಜಾಗ ಖಾಲಿ ಮಾಡುವಂತೆ ಬಿಕನೇರ್‌ ಜಿಲ್ಲಾಡಳಿತ ಆದೇಶ

ಬಿಕನೇರ್‌: ರಾಜಸ್ಥಾನದ ಬಿಕನೇರ್‌ ಜಿಲ್ಲೆಯನ್ನು ತೊರೆಯಲು ಪಾಕಿಸ್ತಾನದ ಪ್ರಜೆಗಳಿಗೆ ಮುಂದಿನ 48 ಗಂಟೆಗಳ ಕಾಲಾವಧಿ ನೀಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತವು ಸೆಕ್ಷನ್ 144…

View More ಪುಲ್ವಾಮ ದಾಳಿ: 48 ಗಂಟೆಗಳಲ್ಲಿ ಜಾಗ ಖಾಲಿ ಮಾಡುವಂತೆ ಬಿಕನೇರ್‌ ಜಿಲ್ಲಾಡಳಿತ ಆದೇಶ

ರಾಜಸ್ಥಾನದಲ್ಲಿ ಮತ್ತೆ ಐದು ಝಿಕಾ ವೈರಸ್‌ ಪ್ರಕರಣ ಪತ್ತೆ

ನವದೆಹಲಿ: ರಾಜಸ್ಥಾನದಲ್ಲಿ ಇದುವರೆಗೂ ಝಿಕಾ ವೈರಸ್‌ ಪ್ರಕರಣಗಳು ಪತ್ತೆಯಾಗಿದ್ದು, ಭಾನುವಾರ ನಡೆದ ಪರೀಕ್ಷೆಯಲ್ಲಿ ಐದಕ್ಕೂ ಹೆಚ್ಚು ವ್ಯಕ್ತಿಗಳಲ್ಲಿ ಝಿಕಾ ವೈರಸ್‌ ಸೋಂಕಿರುವುದು ಖಚಿತವಾಗಿದೆ. ಹಲವಾರು ಪ್ರಕರಣಗಳು ಶಾಸ್ತ್ರಿ ನಗರ ಪ್ರದೇಶದಿಂದಲೇ ವರದಿಯಾಗಿದ್ದು, ವೈರಸ್‌ ಹರಡುವುದನ್ನು…

View More ರಾಜಸ್ಥಾನದಲ್ಲಿ ಮತ್ತೆ ಐದು ಝಿಕಾ ವೈರಸ್‌ ಪ್ರಕರಣ ಪತ್ತೆ

ಕೇರಳ ಆಯ್ತು ಇದೀಗ ಮಧ್ಯಪ್ರದೇಶ, ರಾಜಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ

ನವದೆಹಲಿ: ಭಾರಿ ಮಳೆಯಿಂದಾಗಿ ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಜನರು ಆತಂಕದಲ್ಲಿ ಸಿಲುಕಿದ್ದಾರೆ. ರಾಜಸ್ತಾನದ ಬರನ್‌ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ನೀರು ತುಂಬಿಕೊಂಡು ಪ್ರವಾಹ ಭೀತಿ ಎದುರಾಗಿದೆ. ಮಧ್ಯಪ್ರದೇಶದ ಸತ್ನಾದಲ್ಲಿಯೂ…

View More ಕೇರಳ ಆಯ್ತು ಇದೀಗ ಮಧ್ಯಪ್ರದೇಶ, ರಾಜಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ

ಮುಳುಗುತ್ತಿದ್ದ ಬಸ್ಸಿನಿಂದ 50 ವಿದ್ಯಾರ್ಥಿಗಳನ್ನು ರಕ್ಷಿಸಿದ ಗ್ರಾಮಸ್ಥರು

ಜೈಪುರ: ನೀರಿನಿಂದ ತುಂಬಿದ್ದ ಅಂಡರ್​ಪಾಸ್​ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಬಸ್ಸಿನಲ್ಲಿದ್ದ 50 ವಿದ್ಯಾರ್ಥಿಗಳನ್ನು ಗ್ರಾಮಸ್ಥರು ರಕ್ಷಿಸಿರುವ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಯಾವೊಬ್ಬ ವಿದ್ಯಾರ್ಥಿಗೂ ಗಾಯಗಳಾಗಿಲ್ಲ. ಬಸ್​ನಲ್ಲಿ ಶಾಲೆ ಮತ್ತು ಕಾಲೇಜು…

View More ಮುಳುಗುತ್ತಿದ್ದ ಬಸ್ಸಿನಿಂದ 50 ವಿದ್ಯಾರ್ಥಿಗಳನ್ನು ರಕ್ಷಿಸಿದ ಗ್ರಾಮಸ್ಥರು

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ, ಕತ್ತು ಹಿಸುಕಿ ಕೊಲೆ

ನವದೆಹಲಿ: ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ನಂತರ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ರಾಜಸ್ತಾನದ ಜಾಲ್ವಾರ್‌ ಜಿಲ್ಲೆ ಬಳಿ ನಡೆದಿದ್ದು, ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದೆ. ಮನೆಮುಂದೆ ಆಟವಾಡುತ್ತಿದ್ದ ಬಾಲಕಿ…

View More ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ, ಕತ್ತು ಹಿಸುಕಿ ಕೊಲೆ