ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಟ್ಟ ಎಚ್​.ಡಿ. ಕುಮಾರಸ್ವಾಮಿ

ಬೆಂಗಳೂರು: ಹರಸಾಹಸಪಟ್ಟರೂ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದ ಎಚ್​.ಡಿ. ಕುಮಾರಸ್ವಾಮಿ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ಮಂಗಳವಾರ ರಾತ್ರಿ ರಾಜೀನಾಮೆ ಸಲ್ಲಿಸಿದರು. ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸಮತ ಯಾಚನೆ, ಮತ ವಿಭಜನೆಯಲ್ಲಿ ಬಹುಮತ ಸಾಬೀತುಪಡಿಸಲು…

View More ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಟ್ಟ ಎಚ್​.ಡಿ. ಕುಮಾರಸ್ವಾಮಿ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಆನಂದ್​ ಸಿಂಗ್​ ನೀಡಿದ ಕಾರಣಗಳಿವು

ಬೆಂಗಳೂರು: ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್​ ಸಿಂಗ್​ ಅವರು ತಮ್ಮ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ವಜುಭಾಯಿ ವಾಲಾ…

View More ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಆನಂದ್​ ಸಿಂಗ್​ ನೀಡಿದ ಕಾರಣಗಳಿವು

ಬುಧವಾರ ಬೆಳಗ್ಗೆ 11.30ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಬ್ಬರು ಪಕ್ಷೇತರ ಶಾಸಕರು ಸೇರಿ ಮೂವರಿಗೆ ಸ್ಥಾನ?

ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಪ್ರಕ್ರಿಯೆ ಬುಧವಾರ ಬೆಳಗ್ಗೆ 11.30ಕ್ಕೆ ರಾಜಭವನದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ರಾಜಭವನಕ್ಕೆ ಶನಿವಾರ ತೆರಳಿದ್ದ ಸಿಎಂ ಎಚ್​.ಡಿ. ಕುಮಾರಸ್ವಾಮಿ ರಾಜ್ಯಪಾಲ ವಿ.ಆರ್​.…

View More ಬುಧವಾರ ಬೆಳಗ್ಗೆ 11.30ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಬ್ಬರು ಪಕ್ಷೇತರ ಶಾಸಕರು ಸೇರಿ ಮೂವರಿಗೆ ಸ್ಥಾನ?

ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ; 8 ಸಚಿವರಿಂದ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟಕ್ಕೆ ಸೇರ್ಪಡೆಯಾಗಿರುವ 8 ನೂತನ ಸಚಿವರು ಶನಿವಾರ ಸಂಜೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಭಾಯಿ​ ವಾಲಾ ಅವರು ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ನೂತನ…

View More ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ; 8 ಸಚಿವರಿಂದ ಪ್ರಮಾಣವಚನ ಸ್ವೀಕಾರ

ರಾಜಭವನದಲ್ಲಿ ಬೆಕ್ಕಿನ ಕಾಟ, ಬಿಬಿಎಂಪಿಯಿಂದ ಆಪರೇಷನ್‌ ಕ್ಯಾಟ್‌!

ಬೆಂಗಳೂರು: ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು, ಬೆಕ್ಕುಗಳ ಹಾವಳಿ ನಿಯಂತ್ರಿಸುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ಬೆಕ್ಕು ಹಿಡಿದು ಪುನರ್ವಸತಿ ಕಲ್ಪಿಸುವಂತೆ ರಾಜ್ಯಪಾಲರ ಕಚೇರಿಯಿಂದ ಪಶುಪಾಲನಾ ಇಲಾಖೆಗೆ ಪತ್ರ ಬರೆದಿದ್ದು, ಬಿಬಿಎಂಪಿಯಿಂದ ಆಪರೇಷನ್ ಕ್ಯಾಟ್ ಶುರುವಾಗಿದೆ…

View More ರಾಜಭವನದಲ್ಲಿ ಬೆಕ್ಕಿನ ಕಾಟ, ಬಿಬಿಎಂಪಿಯಿಂದ ಆಪರೇಷನ್‌ ಕ್ಯಾಟ್‌!

ಮಹಾರಾಷ್ಟ್ರ ರಾಜಭವನದ ನೆಲದಡಿಯಲ್ಲಿ ಪತ್ತೆಯಾಯ್ತು ಬ್ರಿಟಿಷರ ಕಾಲದ ಎರಡು ಬೃಹತ್​ ಯುದ್ಧ ಫಿರಂಗಿಗಳು

ಮುಂಬೈ: ಮಹಾರಾಷ್ಟ್ರದ ರಾಜಭವನದ ಪ್ರಾಂಗಣದ ಮಣ್ಣಿನಡಿಯಲ್ಲಿ ಬ್ರಿಟಿಷರ ಕಾಲದ ಎರಡು ಭಾರಿ ಗಾತ್ರದ ಯುದ್ಧ ಫಿರಂಗಿಗಳು ಪತ್ತೆಯಾಗಿದ್ದು, ಅವುಗಳನ್ನು ಸಂರಕ್ಷಿಸಿಡಲು ರಾಜ್ಯಪಾಲ ಸಿ.ಎಚ್​. ವಿದ್ಯಾಸಾಗರ ರಾವ್​ ಅವರು ಸೂಚಿಸಿದ್ದಾರೆ. ಶನಿವಾರ ಮಣ್ಣಿನಿಂದ ಹೊರ ತೆಗೆಯಲಾದ…

View More ಮಹಾರಾಷ್ಟ್ರ ರಾಜಭವನದ ನೆಲದಡಿಯಲ್ಲಿ ಪತ್ತೆಯಾಯ್ತು ಬ್ರಿಟಿಷರ ಕಾಲದ ಎರಡು ಬೃಹತ್​ ಯುದ್ಧ ಫಿರಂಗಿಗಳು

ಬಿಜೆಪಿಗೆ ತಕ್ಕ ಉತ್ತರ ನೀಡುತ್ತೇನೆ

ಶೃಂಗೇರಿ: ಬಿಜೆಪಿ ಅವರು ರಾಜ್ಯಪಾಲರಿಗೆ ನನ್ನ ವಿರುದ್ಧ ದೂರು ನೀಡಿದ್ದಾರೆ. ರಾಜಭವನದಿಂದ ವಿವರಣೆ ಪತ್ರ ಬಂದಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಶನಿವಾರ ಶ್ರಿ ಶಾರದಾ ಮಠಕ್ಕೆ ಭೇಟಿ ನೀಡಿ…

View More ಬಿಜೆಪಿಗೆ ತಕ್ಕ ಉತ್ತರ ನೀಡುತ್ತೇನೆ

ರಾಜಭವನ ಪ್ರವೇಶಿಸಿದ ದಂಗೆ ವಿವಾದ

ರಾಜಭವನಕ್ಕೆ ದಂಗೆ! ಬೆಂಗಳೂರು: ಆಡಳಿತಾರೂಢ ಮೈತ್ರಿ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಸಂಘರ್ಷ ಹುಟ್ಟುಹಾಕಿರುವ ‘ದಂಗೆ’ ರಾಜಕೀಯ ರಾಜಭವನ ಪ್ರವೇಶಿಸಿದೆ. ಬಿಜೆಪಿ ವಿರುದ್ಧ ‘ದಂಗೆ’ಗೆ ಕರೆ ನೀಡುತ್ತೇನೆಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ…

View More ರಾಜಭವನ ಪ್ರವೇಶಿಸಿದ ದಂಗೆ ವಿವಾದ

ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರದ ಆಸೆ; ಅತ್ತ ಗೋವಾದಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್​ ಕಸರತ್ತು

ಗೋವಾ: ಕರ್ನಾಟದಲ್ಲಿರುವ ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರ ರಚಿಸಲು ಬಿಜೆಪಿ ಎಲ್ಲ ಮಾರ್ಗಗಳಿಂದಲೂ ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ ಅತ್ತ ನೆರೆಯ ಗೋವಾದಲ್ಲಿರುವ ಬಿಜೆಪಿ ಮತ್ತು ಇತರ ಸ್ಥಳೀಯ ಪಕ್ಷಗಳ ಮೈತ್ರಿ ಸರ್ಕಾರವನ್ನು…

View More ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರದ ಆಸೆ; ಅತ್ತ ಗೋವಾದಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್​ ಕಸರತ್ತು

ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಆ. 30ರಿಂದ ಸೆ. 5ರವರೆಗೆ

ಶಿವಮೊಗ್ಗ: ಪ್ರಜಾತಂತ್ರದ ಮೌಲ್ಯಗಳ ರಕ್ಷಣೆ, ನಿರ್ಭೀತಿ ವಾತಾವರಣ ಸೃಷ್ಟಿ ಹಾಗೂ ಸೌಹಾರ್ದ ಮತ್ತು ಸಮಾನತೆಗೆ ಧ್ವನಿ ಎತ್ತಲು ಆ. 30ರಿಂದ ಸೆಪ್ಟಂಬರ್ 5ರವರೆಗೆ ‘ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ’ ಆಚರಣೆ ಮಾಡಲಾಗುವುದು ಎಂದು ಗೌರಿ ಲಂಕೇಶ್…

View More ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಆ. 30ರಿಂದ ಸೆ. 5ರವರೆಗೆ