ಬೆಳಗಾವಿ: ಶಾಂತಿ, ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಿ

ಬೆಳಗಾವಿ: ಗಣೇಶ ಚತುರ್ಥಿ ಹಾಗೂ ಮೊಹರಂ ಆಚರಣೆ ಅಂಗವಾಗಿ ಬೆಳಗಾವಿ ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ನಡೆಯುವ ಮೆರವಣಿಗೆಗಳಿಗೆ ವಿಶೇಷ ಬಂದೋಬಸ್ತ್ ನಿಯೋಜಿಸಿದ್ದು, ಸಂಘ, ಸಂಸ್ಥೆಗಳು ಯಾವುದೇ ಅವಘಡ ಸಂಭವಿಸದಂತೆ ಶಾಂತತೆ ಕಾಯ್ದಕೊಳ್ಳಬೇಕು ಎಂದು…

View More ಬೆಳಗಾವಿ: ಶಾಂತಿ, ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಿ

ಹರಪನಹಳ್ಳಿಯಲ್ಲಿ ರಾಯರ ಆರಾಧನೆ

ಹರಪನಹಳ್ಳಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ರಾಯರ ಆರಾಧನಾ ಮಹೋತ್ಸವ ನೆರವೇರಿತು. ಬೆಳಗ್ಗೆ ಮಠದಕೇರಿಯ ರಾಯರ ಮಠದಲ್ಲಿ ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ಮಾಡಲಾಯಿತು. ಭಕ್ತ ಸಮೂಹ ಸ್ವಾಮಿ…

View More ಹರಪನಹಳ್ಳಿಯಲ್ಲಿ ರಾಯರ ಆರಾಧನೆ

ಹೊನ್ನಾಳಿಯಲ್ಲಿ ರಥೋತ್ಸವ ಸಂಭ್ರಮ

ಹೊನ್ನಾಳಿ: ಪಟ್ಟಣದ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಉತ್ತರಾಧನೆ ಹಾಗೂ ರಥೋತ್ಸವ ಭಾನುವಾರ ಜರುಗಿತು. ಶ್ರೀ ಮನ್ಮದ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಶ್ರೀ ಆರ್ಯಅಕ್ಷೋಭ್ಯ ತೀರ್ಥ ಮಠಾಧೀಶರಾದ ಶ್ರೀ 108 ರಘುವಿಜಯತೀರ್ಥ…

View More ಹೊನ್ನಾಳಿಯಲ್ಲಿ ರಥೋತ್ಸವ ಸಂಭ್ರಮ

ಗುರುಸಾರ್ವಭೌಮರ ರಥೋತ್ಸವ ಸಂಭ್ರಮ

ಗದಗ: ನಗರದ ವೀರನಾರಾಯಣ ದೇವಸ್ಥಾನ ಆವರಣದ ವೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಅಂಗವಾಗಿ ಗುರು ರಾಘವೇಂದ್ರ ಉತ್ಸವ ಮಂಡಳ ವತಿಯಿಂದ ಭಾನುವಾರ ಮಹಾರಥೋತ್ಸವ ಜರುಗಿತು. ವೀರನಾರಾಯಣ ದೇವಸ್ಥಾನ ಆವರಣದಿಂದ ಸರಾಫ್…

View More ಗುರುಸಾರ್ವಭೌಮರ ರಥೋತ್ಸವ ಸಂಭ್ರಮ

ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ

ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇಲ್ಲಿನ ಪಿ.ಜೆ.ಬಡಾವಣೆ ರಾಯರ ಮಠದಲ್ಲಿ ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಪಾಂಡುರಂಗಾಚಾರ್ ಮಣ್ಣೂರ್ ಅವರಿಂದ ಉಪನ್ಯಾಸ ನೆರವೇರಿದವು.…

View More ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ

ರಾಯರ ಆರಾಧನಾ ಮಹೋತ್ಸವ

ದಾವಣಗೆರೆ: ಶ್ರೀ ರಾಘವೇಂದ್ರ ಸ್ವಾಮಿಗಳ 348 ನೇ ಆರಾಧನಾ ಮಹೋತ್ಸವ ಆ. 16ರಿಂದ 18ರ ವರೆಗೆ ನಡೆಯಲಿದ್ದು ಮಠದಲ್ಲಿ ಸಿದ್ಧತೆಗಳಾಗಿವೆ. ಇಲ್ಲಿನ ಕೆ.ಬಿ. ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆ.16ರ…

View More ರಾಯರ ಆರಾಧನಾ ಮಹೋತ್ಸವ

ಗುರು ಸಾರ್ವಭೌಮರ ಆರಾಧನೆ ಮಹೋತ್ಸವ

ಬಸವನಬಾಗೇವಾಡಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ರಾಘವೇಂದ್ರ ಗುರು ಸಾರ್ವಭೌಮರ 347ನೇ ಆರಾಧನೆ ಮಹೋತ್ಸವವನ್ನು ಈಚೆಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದ ಗೌರಿಶಂಕರ ದೇವಾಲಯ ಸಮೀಪದ ರಾಘವೇಂದ್ರ ಮಠದಲ್ಲಿ ಸುಪ್ರಭಾತ, ವಿಷ್ಣು ಸಹಸ್ರನಾಮ ಪಾರಾಯಣ, ಪಂಚಾಮೃತ…

View More ಗುರು ಸಾರ್ವಭೌಮರ ಆರಾಧನೆ ಮಹೋತ್ಸವ

ತಪ್ತ ಮುದ್ರಾಧಾರಣೆಯಿಂದ ಪುಣ್ಯ ಪ್ರಾಪ್ತಿ

ಹುಬ್ಬಳ್ಳಿ: ಆಷಾಢ ಮಾಸದ ಪವಿತ್ರ ದಿನಗಳಲ್ಲಿ ಶಂಖ, ಚಕ್ರ ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳುವುದರಿಂದ ಪುಣ್ಯ ಪ್ರಾಪ್ತಿಯಾಗಿ, ವಿಷ್ಣುವಿನ ದೇವ ಲೋಕದ ದಾರಿ ತೆರೆದುಕೊಳ್ಳುತ್ತದೆ. ಮುದ್ರೆ ಧರಿಸಿದ ವ್ಯಕ್ತಿ ಬಳಿ ಯಾವ ದುಷ್ಟಶಕ್ತಿಯೂ ಸುಳಿಯುವುದಿಲ್ಲ ಎಂದು…

View More ತಪ್ತ ಮುದ್ರಾಧಾರಣೆಯಿಂದ ಪುಣ್ಯ ಪ್ರಾಪ್ತಿ